ಲಕ್ಷದಲ್ಲಿ ಒಬ್ಬರಿಗೆ ಈ ಫೋಟೋದಲ್ಲಿರುವ ಸಂಖ್ಯೆಯನ್ನು ಹೇಳೋದಕ್ಕೂ ಕಷ್ಟ; ನೀವು ಆ ಲಕ್ಷದಲ್ಲಿ ಒಬ್ಬರಾಗುತ್ತೀರಾ ನೋಡಿ!

ಜನ ಇಂದು ಸೋಶಿಯಲ್ ಮೀಡಿಯಾವನ್ನ ಮೆಚ್ಚಿಕೊಂಡಷ್ಟು ಬೇರೆ ಯಾರನ್ನು ಹಚ್ಚಿಕೊಂಡಿಲ್ಲ. ಸಂಬಂಧಗಳಿಗಿಂತಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳೊಂದಿಗೆ ನಂಟು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಸಿಗುವ ಮನೋರಂಜನೆ ಹಾಗೂ ಮಾಹಿತಿಗಳು. ಇನ್ನು ಗೂಗಲ್ ಅಂತ ಬಂದ್ರೆ ಅದು ಅಕ್ಷಯ ಪಾತ್ರೆ ಇದ್ದಂತೆ ನೀವು ಕೆದಕಿದಷ್ಟು ಮಾಹಿತಿ ಅದರಲ್ಲಿ ಲಭ್ಯವಾಗುತ್ತದೆ. ಇನ್ನು ಇಂಟರ್ನೆಟ್ ಒಂದಿದ್ರೆ ನಿಮ್ಮ ಬುದ್ಧಿವಂತಿಕೆ ಸವಾಲು ಹಾಕುವ ಹಲವು ಪ್ರಶ್ನೆಗಳು ಕೂಡ ಗೂಗಲ್ ನಲ್ಲಿ ಲಭ್ಯ.

ಹೌದು, ಐಕ್ಯೂ ಟೆಸ್ಟ್ ಮಾಡುವಂತಹ ಹಲವು ವಿಷಯಗಳು ಗೂಗಲ್ ನಲ್ಲಿ ದೊರೆಯುತ್ತವೆ. ನೀವು ಸ್ಮಾರ್ಟ್ ಫೋನ್ ಹಿಡಿದು ಜಗತ್ತನ್ನ ನೋಡುವುದರ ಜೊತೆಗೆ ನೀವು ಎಷ್ಟು ಸ್ಮಾರ್ಟ್ ಆಗಿದ್ದೀರಾ ಎನ್ನುವ ಸವಾಲು ಕೂಡ ಇದರಲ್ಲಿ ಸಿಗುತ್ತವೆ. ಹೌದು ಸ್ನೇಹಿತರೆ, ನಿಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ತೋರಿಸಿಕೊಳ್ಳುವುದಕ್ಕೆ ನಾವು ಇಲ್ಲಿ ಒಂದು ಫೋಟೋವನ್ನು ಅಪ್ಲೋಡ್ ಮಾಡಿದ್ದೇವೆ ಅದನ್ನ ಸರಿಯಾಗಿ ನೋಡಿ. ಕಪ್ಪು ಹಾಗೂ ಬಿಳುಪು ಪಟ್ಟಿಯ ಈ ಚಿತ್ರದಲ್ಲಿ ಕೆಲವು ಸಂಖ್ಯೆಗಳು ಇವೆ. ಇದನ್ನು ಸಾಕಷ್ಟು ಜನರಿಗೆ ಪತ್ತೆ ಹಚ್ಚುವುದಕ್ಕೆ ಆಗಲಿಲ್ಲ ಇನ್ನು ಕೆಲವರು ಸಂಖ್ಯೆಯನ್ನು ಹೇಳಿದರು ಅದು ತಪ್ಪಾಗಿಯೇ ಗುರುತಿಸಿದ್ದಾರೆ.

ಈ ಕಪ್ಪು ಬಿಳುಪು ಪಟ್ಟಿಯ ನಡುವೆ ಇರುವ ಸಂಖ್ಯೆಯನ್ನು ಕೆಲವೊಂದಿಷ್ಟು ಮಂದಿ ಹುಡುಕಿ ಹುಡುಕಿ ಸುಸ್ತಾಗಿದ್ದಾರೆ. ಹಾಗಾದ್ರೆ ನೀವು ಈ ಫೋಟೋದ ಒಳಗಿರುವ ನಂಬರ್ ಅನ್ನು ಹುಡುಕೋದಕ್ಕೆ ಸಾಧ್ಯನಾ? ಹಾಗಾದ್ರೆ ಬನ್ನಿ ನಿಮ್ಮ ಐಕ್ಯೂ ಲೆವೆಲ್ ಎಷ್ಟಿದೆ ಅನ್ನೋದನ್ನ ನೋಡೋಣ. ಚಿತ್ರವನ್ನು ಸರಿಯಾಗಿ ಗಮನಿಸಿ ಕ್ಷಣಮಾತ್ರದಲ್ಲಿ ಉತ್ತರಿಸಬೇಕು. ಈ ಪಟ್ಟಿಯಲ್ಲಿ ನೀವು ಕಂಡ ಸಂಖ್ಯೆಯನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Leave A Reply

Your email address will not be published.