ನಿಮ್ಮ ದೃಷ್ಟಿಗೊಂದು ಸವಾಲು; ನೂರರಲ್ಲಿ 99 ಜನ ಈ ಚಿತ್ರದಲ್ಲಿರುವ ವ್ಯತ್ಯಾಸವನ್ನು ಹೇಳುವಲ್ಲಿ ವಿಫಲರಾಗಿದ್ದಾರೆ! ನೀವು ವ್ಯತ್ಯಾಸ ಗುರುತಿಸಬಲ್ಲಿರಾ?

ನಿಮಗೆ ಒಗಟನ್ನು ಬಿಡಿಸುವ ಚಿತ್ರಗಳಲ್ಲಿರುವ ವ್ಯತ್ಯಾಸವನ್ನು ಕಂಡುಹಿಡಿಯುವ ಪದಬಂಧ ಬಿಡಿಸುವ ಹವ್ಯಸವಿದೆಯಾ? ಇಂತಹ ಸವಾಲು ನಿಮ್ಮ ಎದುರು ಬಂದರೆ ನೀವು ಅದನ್ನ ಪರಿಹರಿಸಬಲ್ಲಿರಿ ಎನ್ನುವ ಆತ್ಮವಿಶ್ವಾಸ ನಿಮಗಿದೆಯಾ? ಹಾಗಾದ್ರೆ ನಿಮ್ಮ ಬುದ್ಧಿವಂತಿಕೆಗೆ, ನಿಮ್ಮ ದೃಷ್ಟಿಗೆ ನಾವು ಒಂದು ಸವಾಲನ್ನು ಹಾಕುತ್ತಿದ್ದೇವೆ. ತಲೆಗೆ ಹುಳ ಬಿಟ್ಟುಕೊಳ್ಳುವ ಸವಾಲಿದು! ನೀವು ರೆಡಿ ಅಂದ್ರೆ ಪ್ರಶ್ನೆ ಕೇಳೋದಕ್ಕೆ ನಾವು ರೆಡಿ.

ಇಲ್ಲಿ ಒಂದೇ ರೀತಿಯಾದ ಎರಡು ಚಿತ್ರವನ್ನು ಕೊಡಲಾಗಿದೆ. ನಿಮಗೆ ಕೂಡಲೇ ಈ ನಟಿಯ ಗುರುತಂತು ಸಿಕ್ಕಿರುತ್ತದೆ. ಬಾಹುಬಲಿಯ ಮೂಲಕ ಇನ್ನಷ್ಟು ಫೇಮಸ್ ಆದ ಸೌತ್ ಸುಂದರಿ, ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ಅವರ ಚಿತ್ರವಿದು. ಈ ಫೋಟೋವನ್ನು ನೋಡುತ್ತಾ ಹಾಗೆಯೇ ಕಳೆದು ಹೋಗಬೇಡಿ. ಪ್ರಶ್ನೆ ಅಡಗಿರುವುದೇ ಈ ಚಿತ್ರಗಳಲ್ಲಿ. ಅದೇನು ಅಂತೀರಾ!

tamanna 2 | Live Kannada News
ವ್ಯತ್ಯಾಸ ಗುರುತಿಸಿ

ಇಲ್ಲಿ ನೀಡಲಾಗಿರುವ ಎರಡು ತಮನ್ನಾ ಚಿತ್ರಗಳು ಒಂದೇ ರೀತಿಯಾಗಿವೆ. ನೀವು ಇದರಲ್ಲಿ ಐದು ವ್ಯತ್ಯಾಸಗಳನ್ನು ಕಂಡುಹಿಡಿಯಬೇಕು. ಇದುವರೆಗೆ ತಲೆ ಕೆಡಿಸಿಕೊಂಡು ಉತ್ತರ ನೀಡಲು ಪ್ರಯತ್ನಿಸಿದ ಬಹುತೇಕ ಎಲ್ಲರೂ ವಿಫಲರಾಗಿದ್ದಾರೆ. ಇದರಲ್ಲಿರುವ ವ್ಯತ್ಯಾಸ ಅಷ್ಟು ಸುಲಭವಾಗಿ ತಿಳಿಯುವುದಿಲ್ಲ ನೀವು ಚಿತ್ರವನ್ನ ಜೂಮ್ ಮಾಡಿ ನೋಡಿ. ನಿಧಾನವಾಗಿ ಎರಡು ಚಿತ್ರಗಳನ್ನ ಪರಿಶೀಲಿಸುತ್ತಾ ಹೋದರೆ ನಿಮಗೆ ಖಂಡಿತವಾಗಿಯೂ ಉತ್ತರ ಸಿಗುತ್ತೆ. ಒಂದು ನಿಮಿಷದಲ್ಲಿ ನೀವು ಈ ವ್ಯತ್ಯಾಸಗಳನ್ನು ಕಂಡುಹಿಡಿಯಬೇಕು.

ಎಷ್ಟೇ ಪ್ರಯತ್ನ ಪಟ್ಟರು ಉತ್ತರ ಸಿಗಲಿಲ್ವಾ ಹಾಗಾದರೆ ಈ ಕೆಳಗೆ ಎರಡು ವ್ಯತ್ಯಾಸಗಳು ಇರುವ ಫೋಟೋವನ್ನು ನೀಡಲಾಗಿದೆ ಇದನ್ನು ನೋಡಿದರೆ ನಿಮಗೆ ಖಂಡಿತವಾಗಿಯೂ ಉತ್ತರ ಸಿಗುತ್ತೆ. ಇದನ್ನ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರ ಬಳಿಯೂ ವ್ಯತ್ಯಾಸ ಕಂಡುಹಿಡಿವಂತೆ ಹೇಳಿ. ಅವರ ಬುದ್ಧಿಗೂ ಒಂದಿಷ್ಟು ಕೆಲಸ ಕೊಡಿ.

Leave A Reply

Your email address will not be published.