ನಿಮ್ಮ ದೃಷ್ಟಿಗೊಂದು ಸವಾಲು; ಈ ಕಪ್ಪು ಬಿಳಿ ವೃತ್ತದಲ್ಲಿ ನಿಮಗೆ ಎಷ್ಟು ಸಂಖ್ಯೆ ಕಾಣಿಸುತ್ತಿದೆ? ಹೆಚ್ಚು ಸಂಖ್ಯೆ ಕಾಣಿಸಿದರೆ ನೀವೇ ಬುದ್ಧಿವಂತರು!

ಆಪ್ಟಿಕಲ್ ಇಲ್ಯೂಶನ್ ಅಥವಾ ದೃಷ್ಟಿ ಭ್ರಮೆ ಕಾನ್ಸೆಪ್ಟ್ ಇಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಯಾವುದಾದರೂ ಸಂಖ್ಯೆ ಗುರುತಿಸುವುದು, ಬಾಗಿದ ರೇಖೆಗಳನ್ನು ಎಣಿಸುವುದು, ಚಿತ್ರ ಗುರುತಿಸುವುದು ಹೀಗೆ.. ಅದರಲ್ಲೂ ಕಪ್ಪು ಬಿಳಿ ಸರ್ಕಲ್ ಒಳಗೆ ಇರುವ ಸಂಖ್ಯೆಗಳನ್ನು ಹುರುತಿಸುವುದು ಇಂದು ನೆಟ್ಟಿಗರಿಗೆ ನಿಜಕ್ಕೂ ಒಂದು ದೊಡ್ದ ಸವಾಲು/

ಕಪ್ಪು ಬಿಳುಪು ಬಣ್ಣದ ಸರ್ಕಲ್ ಗಳು ಕಣ್ಣುಗಳಿಗೆ ಚಲಿಸಿದಂತೆ ಭಾಸವಾಗುತ್ತದೆ. ಹಾಗಾಗಿ ಇದರಲ್ಲಿ ಅಡಗಿರುವ ಸಂಖ್ಯೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಕಾಣಿಸುತ್ತದೆ. ಆದರೆ ಇದರಲ್ಲಿ ಸಂಪೂರ್ಣ ಉತ್ತರ ಅಡಗಿದೆ. ನೀವು ಎಷ್ಟು ಜಾಣ್ಮೆಯಿಂದ ಕಂದುಹಿಡಿಯುತ್ತೀರೋ ಅದು ನಿಮಗೇ ಬಿಟ್ಟಿದ್ದು.

ನಿಮ್ಮ ಕಣ್ಣಿಗೆ, ಬುದ್ದಿಗೆ ಸವಾಲು ಹಾಕುಮಂತಹ ಒಂದು ಆಕ್ಟಿಕಲ್ ಇಲ್ಯೂಶನ್ ಚಿತ್ರವನ್ನು ನಾವಿಲ್ಲಿ ಹಾಕಿದ್ದೇವೆ. ಯಾರು ಸರಿಯಾದ ಉತ್ತರ ಕೊಡುತ್ತೀರೋ ನೋಡೋಣ. ಈ ಕಪ್ಪು ಬಿಳುವು ಸರ್ಕಲ್ ನಲ್ಲಿ ಕೆಲವು ನಂಬರ್ ಗಳು ಅಡಗಿವೆ. ಕೆಲವರಿಗೆ ಕೇವಲ ಒಂದು ಎರಡು ಅಥವಾ ಮೂರು ಸಂಖ್ಯೆಗಳು ಕಾಣಿಸಬಹುದು. ಆದರೆ ಇದರಲ್ಲಿ ನಿಜವಾಗಿ ಅಡಗಿರುವ ಸಂಖ್ಯೆ ಎಷ್ಟು ಗೊತ್ತಾ?

optical | Live Kannada News
Find out the no.s

ಸರಿಯಾಗಿ ಕಣ್ಣರಳಿಸಿ ನೋಡಿ. ಆದರೆ ಇದಕ್ಕಾಗಿ ನೀವು ಕೇವಲ ಒಂದು ನಿಮಿಷದ ಕಾಲಾವಧಿ ತೆಗೆದುಕೊಳ್ಳಬೇಕು. ಅಷ್ಟರಲ್ಲಿ ಇದರಲ್ಲಿರುವ ಎಲ್ಲಾ ಸಂಖ್ಯೆಯನ್ನು ಕಂಡುಹಿಡಿದು ನಮಗೆ ಕಮೆಂಟ್ ಮಾಡಿ. ಈ ವಾರಂತ್ಯದ ಮುಖ್ಯ ಗೇಮ್ ಇದು. ನೀವು ತಲೆ ಕೆಡಿಸಿಕೊಳ್ಳುವುದು ಮಾತ್ರವಲ್ಲ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಂಡು ಅವರ ಬುದ್ಧಿಮಟ್ಟವನ್ನೂ ಪರೀಕ್ಷಿಸಿ ಏನಂತೀರಿ!

Leave A Reply

Your email address will not be published.