Kannada Bigg Boss: ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಸ್ಪಾರ್ಥಿ ಯಾರು ಕೇರಿಂಗ್ ಯಾರು? ಜೊತೆಗೆ ಇದ್ದವರಿಂದಲೇ ಸ್ಪಾರ್ಥಿ ಎನಿಸಿಕೊಂಡ ಸ್ಪರ್ಧಿ ಯಾರು ಗೊತ್ತಾ?

Kannada Bigg Boss: ಬಿಗ್ ಬಾಸ್ ಸೀಸನ್ 9 ಗ್ರಾಂಡ್ ಫಿನಾಲೆ(Grand Final) ಗೆ ಹತ್ತಿರ ಬರುತ್ತಿದ್ದಂತೆ ಮನೆಯಲ್ಲಿಯೂ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ, ವಾಗ್ವಾದ, ಕಿತ್ತಾಟ, ದೂರುಗಳು ಎಲ್ಲವೂ ಹೆಚ್ಚಾಗಿದೆ. ಬಿಗ್ ಬಾಸ್ ಮನೆಯ ಟೆಂಪರೇಚರ್ ಸದ್ಯ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಯಾರು ಎಷ್ಟೇ ಉತ್ತಮ ಗೆಳೆತನ (Friendship) ಇಟ್ಕೊಂಡಿದ್ರು ಕೊನೆಯಲ್ಲಿ ಒಬ್ಬರು ಇನ್ನೊಬ್ಬರನ್ನು ನಾಮಿನೇಟ್ (nominate) ಮಾಡುವ ಪರಿಸ್ಥಿತಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಎದುರಿಸಲೇಬೇಕು. ಮೊದಮೊದಲು ಸೇಫ್ ಗೇಮ್ (Dafe Game) ಆಡಿದವರೆಲ್ಲರೂ ಕೊನೆಯ ಹಂತದಲ್ಲಿ ಒಬ್ಬರನ್ನ ಒಬ್ಬರು ಬ್ಲೇಮ್ ಮಾಡೋದಕ್ಕೆ ಶುರು ಮಾಡುತ್ತಾರೆ. ತಾನು ಗೆಲ್ಲಬೇಕು ಎಂದು ಬೇರೆಯವರನ್ನು ದೂರುವುದು ಬಿಗ್ ಬಾಸ್ ಮನೆಯಲ್ಲಿ ಸಾಮಾನ್ಯ.

ವಾರದ ಕಥೆ ಕಿಚ್ಚನ ಜೊತೆ ಪಂಚಾಯಿತಿ ಮುಗಿದಿದೆ. ಇದೀಗ ಸಂಡೆ ವಿಥ್ ಸುದೀಪ (Sunday with sudeep) ಎಪಿಸೋಡ್ ಇನ್ನೇನು ಪ್ರಸಾರವಾಗಲಿದೆ. ಭಾನುವಾರದ ಎಪಿಸೋಡ್ ಈ ಬಾರಿ ಬಹಳ ವಿಶೇಷವಾಗಿದ್ದು, ಯಾರು ಇಲ್ಲಿ ಸ್ವಾರ್ಥಿಗಳು (selfish) ಯಾರು ನಿಸ್ವಾರ್ಥಿಗಳು ಎಂಬುದನ್ನು ಬಿಗ್ ಬಾಸ್ ಸ್ಪರ್ಧಿಗಳು ಹೇಳಲಿದ್ದಾರೆ ಹೌದು ಇದು ನಿಜಕ್ಕೂ ಶಾಕಿಂಗ್ ಆಗಿರುವ ವಿಷಯ. ಸಂಡೆ ಎಪಿಸೋಡ್ ನ ಪ್ರೋಮೋ ರಿಲೀಸ್ ಆಗಿದೆ. ಪ್ರೊಮೋ ನೋಡಿದರೆ ನಿಮಗೆ ಅರ್ಥವಾಗುತ್ತೆ. ಆಶ್ಚರ್ಯವೂ ಆಗಬಹುದು. ಜೊತೆಯಲ್ಲಿ ಇದ್ದುಕೊಂಡು ಚೆನ್ನಾಗಿ ಮಾತನಾಡುತ್ತಿರುವವರೇ ಬೇರೆಯವರತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ.

JYO 1 | Live Kannada News
Kannada Bigg Boss: ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಸ್ಪಾರ್ಥಿ ಯಾರು ಕೇರಿಂಗ್ ಯಾರು? ಜೊತೆಗೆ ಇದ್ದವರಿಂದಲೇ ಸ್ಪಾರ್ಥಿ ಎನಿಸಿಕೊಂಡ ಸ್ಪರ್ಧಿ ಯಾರು ಗೊತ್ತಾ? https://sihikahinews.com/2022/11/20/bigg-boss-kannada-season-9-contestants-saying-who-is-selfish-and-not/

ಹೌದು, ಕಿಚ್ಚ ಸುದೀಪ್ ಮನೆಯಲ್ಲಿ ಇರುವ ಎಲ್ಲಾ ಸ್ಪರ್ಧಿಗಳ ಫೋಟೋಗಳನ್ನು ನೀಡಿ ಇದರಲ್ಲಿ ಯಾರು ಸ್ವಾರ್ಥಿಗಳು ಹಾಗೂ ಯಾರು ಕೇರಿಂಗ್ ಪರ್ಸನ್ (caring)  ಎಂದು ಅವರವರ ಫೋಟೋವನ್ನು ಎರಡು ಫಲಕಗಳ ಮೇಲೆ ಅಂಟಿಸಿ ಅದಕ್ಕೆ ಸೂಕ್ತ ಕಾರಣ (Reason)ವನ್ನು ಕೊಡುವುದಕ್ಕೆ ಕೇಳಿದ್ದಾರೆ. ಇದರಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಸೂಚಿಸಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ( contestant)ಗಳಲ್ಲಿ ಹೆಚ್ಚಾಗಿ ಮಹಿಳಾ ಸ್ಪರ್ಧಿಗಳು ಅದರಲ್ಲೂ ಅಮೂಲ್ಯ ಗೌಡ (amulya gowda) ದೀಪಿಕಾ ದಾಸ್ (Deepika das) ಮೊದಲಾದವರು ರೂಪೇಶ ರಾಜಣ್ಣ(roopesh rajanna) ಅವರಿಗೆ ಸ್ವಾರ್ಥಿ ಎನ್ನುವ ಪಟ್ಟ ಕೊಟ್ಟಿದ್ದಾರೆ. ಇನೋ ಪ್ರಶಾಂತ್ ಸಂಬರ್ಗಿ (Prashanth sambargi)ಗೆ ಕಳಪೆ ಕೊಟ್ಟಿರುವ ರೂಪೇಶ್  ಶೆಟ್ಟಿ (roopesh Shetty) ಅವರನ್ನೇ ಬ್ಲೇಮ್ ಮಾಡಿದ್ದಾರೆ. ಜೊತೆಗೆ ಕಾವ್ಯ (kavya) ಅವರನ್ನು ಕೇರಿಂಗ್ ಪರ್ಸನ್ ಎಂದು ಹೇಳಿರುವ ಸಂಪರ್ಕಿ ಅವರು ತಾಯಿಯಂತೆ ಕೇರ್ ಮಾಡ್ತಾರೆ ಅಂತ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: Kannada Bigg Boss Season -9: ಬಿಗ್ ಬಾಸ್ ಮನೆಯಿಂದ ದೀಪಿಕಾ ದಾಸ್ ಆಟಕ್ಕೆ ಬಿತ್ತು ಬ್ರೇಕ್; ಟಾಸ್ಕ್ ಗಳ ಚಾಂಪಿಯನ್ ದೊಡ್ಮನೆಯಿಂದ ಹೊರಬಿದ್ದಿದ್ದು ಇದೆ ಕಾರಣಕ್ಕೆ ನೋಡಿ?!

ಇನ್ನು ಅಮೂಲ್ಯವಾದ ಅವರು ಗುರೂಜಿ ಅವರನ್ನು ಕೂಡ ಸ್ವಾರ್ಥಿ ಎಂದಿದ್ದಾರೆ ಊಟದ ವಿಷಯದಲ್ಲಿಯೂ ಕೂಡ ಅವರು ಸ್ವಾರ್ಥಿಯಾಗಿ ಯೋಚನೆ ಮಾಡುತ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ಸೂಚಿಸಿದ್ದಾರೆ. ಇನ್ನು ಉಳಿದ ಸ್ಪರ್ಧಿಗಳು ಯಾರನ್ನ ಯಾವ ರೀತಿ ಸ್ವಾರ್ಥಿ ಎಂದು ಹೇಳಿದ್ದಾರೆ ಅದಕ್ಕೆ ಸೂಕ್ತವಾದ ಕಾರಣ ಏನು ನೀಡಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ನೀವು ಈ ದಿನದ ಎಪಿಸೋಡ್ (episode) ನೋಡಬೇಕು.

Comments are closed.