Astrology: ಈ ನಾಲ್ಕು ರಾಶಿಯವರಿಗೆ ಆರಂಭವಾಗಲಿದೆ ಶುಕ್ರ ದೆಸೆ; ಯಾವ ರಾಶಿಗಳ ಮೇಲೆ ಶುಕ್ರನ ಕೃಪೆ ಇರಲಿದೆ ಗೊತ್ತಾ?

Astrology: ಈ ನಾಲ್ಕು ರಾಶಿಯವರಿಗೆ ಆರಂಭವಾಗಲಿದೆ ಶುಕ್ರ ದೆಸೆ; ಯಾವ ರಾಶಿಗಳ ಮೇಲೆ ಶುಕ್ರನ ಕೃಪೆ ಇರಲಿದೆ ಗೊತ್ತಾ?

Astrology: ಸುಮಾರು ಒಂದುವರೆ ತಿಂಗಳ ನಂತರ ಶುಕ್ರ ಮತ್ತೆ ಉದಯಿಸಿದ್ದಾನೆ. ನಿನ್ನೆ ಅಂದರೆ ನವೆಂಬರ್ 20ರಂದು ಶುಕ್ರೋದಯ ಆಗಿದೆ. ಶುಕ್ರವಾರ ಬೆಳಗ್ಗೆಯ ನಂತರ ಮದುವೆಯ ಋತು. ಶುಭ ಮುಹೂರ್ತಗಳು ಕೂಡ ಶುರುವಾಗಿದೆ ಮಾರ್ಚ್ 2023 ರವರೆಗೆ ಮದುವೆಯ ಶುಭ ಕಾರ್ಯವನ್ನು ನೆರವೇರಿಸಲು ಅನುಕೂಲಕರ ಅವಧಿ. ಶುಕ್ರನ ಪ್ರಭಾವ ಯಾವೆಲ್ಲಾ ರಾಶಿಯ ಮೇಲೆ ಹೆಚ್ಚಾಗಿ ಇರುತ್ತದೆ ಎಂಬುದನ್ನು ನೋಡೋಣ.

ಮೇಷ ರಾಶಿ: ಮೇಷ ರಾಶಿಯವರಿಗೆ ಶುಕ್ರನ ಉದಯ ಆತ್ಮಸ್ಥೈರ್ಯವನ್ನು ನೀಡುತ್ತದೆ. ನಿಮ್ಮ ಆರ್ಥಿಕ ಆದಾಯ ಮೂಲಗಳು ಹೆಚ್ಚಾಗಲಿದೆ. ಆರ್ಥಿಕವಾಗಿ ಹೆಚ್ಚು ಸದೃಢರಾಗುತ್ತೀರಿ. ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ಅದು ಇನ್ನು ಮೇಲೆ ದೂರವಾಗುತ್ತೆ. ದಾಂಪತ್ಯ ಜೀವನ ಸುಖಕರವಾಗಿರಲಿದೆ. ನೀವು ಕೈಗೊಂಡಿರುವ ಎಲ್ಲಾ ಕೆಲಸಗಳನ್ನು ಕೂಡ ಯಶಸ್ಸನ್ನ ನೋಡುತ್ತೀರಿ.

ಮಿಥುನ ರಾಶಿ; ಶುಕ್ರನ ಉದಯದಿಂದಾಗಿ ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ದೂರವಾಗುತ್ತೆ ಆರ್ಥಿಕ ಪರಿಸ್ಥಿತಿ ಬಲವಾಗುತ್ತದೆ. ಹಳೆಯ ಕೆಲಸಗಳಲ್ಲಿಯೂ ಕೂಡ ಯಶಸ್ಸು ಸಿಗಲಿದೆ ವ್ಯಾಪಾರ ವಹಿವಾಟು ಅಥವಾ ಯಾವುದಾದರೂ ವ್ಯಾಪಾರಕ್ಕೆ ಬಂಡವಾಳ ಹೂಡಿಕೆ ಮಾಡಲು ಇದು ಸೂಕ್ತ ಸಮಯ ಈಗ ನೀವು ಹೂಡಿಕೆ ಮಾಡಿದರೆ ನಿಮಗೆ ಎಲ್ಲಾ ಬಸ್ ಸಿಗುತ್ತದೆ ಜೊತೆಗೆ ಸಮಾಜದಲ್ಲಿ ಗೌರವ ಕೂಡ ಪ್ರಾಪ್ತವಾಗುತ್ತದೆ.

JYO 1 | Live Kannada News
Astrology: ಈ ನಾಲ್ಕು ರಾಶಿಯವರಿಗೆ ಆರಂಭವಾಗಲಿದೆ ಶುಕ್ರ ದೆಸೆ; ಯಾವ ರಾಶಿಗಳ ಮೇಲೆ ಶುಕ್ರನ ಕೃಪೆ ಇರಲಿದೆ ಗೊತ್ತಾ? https://sihikahinews.com/2022/11/21/shukra-blessings-these-zodiac-signs-people/

ಕನ್ಯಾ ರಾಶಿ; ಈ ರಾಶಿಯವರಿಗೆ ಇದು ಅತ್ಯುತ್ತಮ ಸಮಯ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುವ ಸಮಯ. ಹಣಕಾಸಿನ ಎಲ್ಲಾ ಸಮಸ್ಯೆಯಿಂದಲೂ ಮುಕ್ತಿ ಸಿಗುತ್ತದೆ. ಹೊಸ ಉದ್ಯೋಗ ಅಥವಾ ಹೊಸ ವ್ಯಾಪಾರದ ಆರಂಭಕ್ಕೆ ಅನುಕೂಲಕರವಾದ ಸಮಯ ಇದು ನಿಮ್ಮ ದಾಂಪತ್ಯ ಜೀವನವು ಸುಖವಾಗಿರುತ್ತದೆ. ಸ್ನೇಹಿತರಿಂದ ಹೆಚ್ಚು ಬೆಂಬಲ ಸಿಗುತ್ತದೆ. ನಿಮ್ಮ ಕೆಲಸವನ್ನು ಕಚೇರಿಯಲ್ಲಿ ಗುರುತಿಸುತ್ತಾರೆ.

ಮೀನ ರಾಶಿ; ಶುಕ್ರ ಈ ರಾಶಿಯವರಿಗೆ ಅದೃಷ್ಟವನ್ನು ತರಲಿದ್ದಾನೆ ಆರ್ಥಿಕ ಲಾಭವಾಗಲಿದೆ. ಕುಟುಂಬ ಜೀವನ ಸುಖಕರವಾಗಿ ಇರುತ್ತದೆ. ಹೂಡಿಕೆ ಮಾಡಿದರೆ ಅದರಲ್ಲಿ ಲಾಭ ಕಟ್ಟಿಟ್ಟ ಬುತ್ತಿ. ಆರೋಗ್ಯ ಸಮಸ್ಯೆಗಳು ಕೂಡ ಕಡಿಮೆಯಾಗಲಿವೆ.

Comments are closed.