Vastu Tips: ಕಲ್ಲುಪ್ಪನ್ನು ಮನೆಯ ಈ ಒಂದು ಜಾಗದಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತೆ ಎಲ್ಲಿ ಇಡಬೇಕು ಗೊತ್ತೇ?

Vastu Tips: ಊಟದಲ್ಲಿ ಉಪ್ಪು ಇಲ್ಲದೆ ಇದ್ರೆ ಊಟ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಹಾಗಂತ ಉಪ್ಪು ಅತಿ ಆದ್ರೂನು ತಿನ್ನೋದಕ್ಕೆ ಆಗಲ್ಲ. ಹಿತ ಮಿತವಾದ ರೀತಿಯಲ್ಲಿ ಉಪ್ಪನ್ನು ಅಡವಿಕೆಗೆ ಬಳಸಿದರೆ ಅಡುಗೆ ರುಚಿ ಹೆಚ್ಚುತ್ತೆ. ಆರೋಗ್ಯಕ್ಕೂ ಒಳ್ಳೆಯದು.  ನಮ್ಮ ದೇಹದ ಆರೋಗ್ಯಕ್ಕೆ ಮಾತ್ರವಲ್ಲದೆ ಮರೆಯ ಸಮೃದ್ಧಿಗಾಗಿಯೂ ಕೂಡ ಕಲ್ಲುಪ್ಪು ಬಹಳ ಉಪಯೋಗಕಾರಿ ಎನ್ನುವುದು ನಿಮಗೆ ಗೊತ್ತೇ?

JYO 1 | Live Kannada News
Vastu Tips: ಕಲ್ಲುಪ್ಪನ್ನು ಮನೆಯ ಈ ಒಂದು ಜಾಗದಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತೆ ಎಲ್ಲಿ ಇಡಬೇಕು ಗೊತ್ತೇ? https://sihikahinews.com/2022/12/08/use-stone-salt-for-wealth/

ಹೌದು ವಾಸ್ತು ಶಾಸ್ತ್ರದ ಪ್ರಕಾರ ಕಲ್ಲುಪ್ಪು ಬಳಸುವುದು ಮನೆಯ ಶ್ರೇಯೋಭಿವೃದ್ಧಿಗೆ ಕಾರಣವಾಗುತ್ತದೆ ಹಣವನ್ನು ಸಂಪಾದಿಸಬೇಕು ಎನ್ನುವುದು ಎಲ್ಲರ ಕನಸು ಆದರೆ ಕೆಲವೊಮ್ಮೆ ನಾವು ಎಷ್ಟೇ ಕಷ್ಟಪಟ್ಟು ದುಡಿದರು ಆರ್ಥಿಕ ಲಾಭ ಪಡೆದುಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಹಾಗಾಗಿ ವಾಸ್ತು ದೋಷವನ್ನು ನಿವಾರಿಸಿಕೊಂಡರೆ ಆರ್ಥಿಕವಾಗಿ ಸಮಸ್ಯೆ ಎದುರಿಸುವುದನ್ನು ತಪ್ಪಿಸಬಹುದು ಅದಕ್ಕೆ ಉತ್ತಮ ಮಾರ್ಗ ಅಂದರೆ ಕಲ್ಲುಪ್ಪು ಬಳಕೆ ಕಲ್ಲುಪ್ಪಿನಿಂದ ಯಾವ ರೀತಿ ಪರಿಹಾರ ಸಿಗುತ್ತದೆ ಬನ್ನಿ ನೋಡೋಣ.

ಕಲ್ಲು ಉಪ್ಪಿನ ಪರಿಹಾರಗಳು ಯಾವವು?

ಜೀವನದಲ್ಲಿ ಹಣದ ಸಮಸ್ಯೆಯನ್ನು ಎದುರಿಸುತ್ತಾ ಇದ್ದರೆ ಅದಕ್ಕಾಗಿ ನಿರಾಶೆ ಗೊಳ್ಳುವ ಅಗತ್ಯವಿಲ್ಲ ಕಲ್ಲುಪ್ಪನ್ನು ಈ ರೀತಿ ಬಳಸಿ ಒಂದು ಗಾಜಿನ ಬೌಲ್ ತೆಗೆದುಕೊಂಡು ಅದರಲ್ಲಿ ಕಲ್ಲುಪ್ಪನ್ನು ತುಂಬಿಸಿ ಇದನ್ನು ಮನೆಯಲ್ಲಿ ಇಟ್ಟರೆ ಸಂಪತ್ತಿನ ಕೊರತೆ ನಿವಾರಣೆಯಾಗುತ್ತದೆ. ಇನ್ನು ವಾಸ್ತುದೋಷ ಇದ್ರೆ ಗಾಜಿನ ಬೌಲ್ ನಲ್ಲಿ ಕಲ್ಲುಪ್ಪನ್ನು ಹಾಕಿ ಬಾತ್ ರೂಂನಲ್ಲಿ ಇಡಿ. ಇದು ಮನೆಯಲ್ಲಿ ಇರುವ ನಕಾರಾತ್ಮಕತೆಯನ್ನು ಕೂಡ ಹೋಗಲಾಡಿಸುತ್ತದೆ. ಬೌಲ್ ನಲ್ಲಿ ಉಪ್ಪು ಹಾಕಿದ ಮೇಲೆ ಅದನ್ನು ಯಾರು ಮುಟ್ಟದಂತಹ ಜಾಗದಲ್ಲಿಯೇ ಇಡಬೇಕು ಮತ್ತು ಆಗಾಗ ಉಪ್ಪನ್ನು ಬದಲಾಯಿಸುತ್ತಾ ಇರಬೇಕು.

ಇನ್ನು ವೈವಾಹಿಕ ಜೀವನದಲ್ಲಿ ಸಮಸ್ಯೆ ಇದ್ದರೆ ದಿನವೂ ಮನೆಯಲ್ಲಿ ಜಗಳ ಆಗುತ್ತಿದ್ದರೆ ಇದಕ್ಕೆ ವಾಸ್ತು ದೋಷವು ಕಾರಣ ಆಗಿರಬಹುದು ಇದಕ್ಕಾಗಿ ಕಲ್ಪಿನ ಪರಿಹಾರ ಇದೆ ಕಲ್ಲುಪ್ಪನ್ನು ಒಂದು ಪಾತ್ರೆಯಲ್ಲಿ ಹಾಕಿ ಕೋಣೆಯಲ್ಲಿ ಇಡಿ ಪ್ರತಿ 15 ದಿನಗಳಿಗೊಮ್ಮೆ ಈ ಉಪ್ಪನ್ನು ಬದಲಾಯಿಸಿ. ಈ ರೀತಿ ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕತೆ ತುಂಬಿಕೊಳ್ಳುತ್ತದೆ. ಈ ಸುದ್ದಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.