Aryan Khan: ಶಾರುಖ್ ಮಗನ ಆಟ ಇನ್ನು ನಿಂತಿಲ್ಲ: ರೆಡ್ ಹ್ಯಾಂಡ್ ಆಗಿ ಪಾಕ್ ನಟಿ ಜೊತೆ ಸಿಕ್ಕಿ ಬಿದ್ದದ್ದು ಎಲ್ಲಿ ಗೊತ್ತೇ? ಪಠಾಣ್ ಮೇಲೆ ಪರಿಣಾಮ?

Aryan Khan: ಬಾಲಿವುಡ್ನಲ್ಲಿ (Bolluwood) ೯೦ರ ದಶಕದಿಂದ ಇಲ್ಲಿವರೆಗೆ ಬಹಳ ಸದ್ದು ಮಾಡಿದ ನಟರಲ್ಲಿ ಶಾರುಖ್ ಖಾನ್ (Sharuk Khan) ಕೂಡ ಒಬ್ಬರು. ಇವರು ಬಾಲಿವುಡ್ನಲ್ಲಿ ಹಲವು ಹಿಟ್ ಚಿತ್ರ (Hit Films) ಗಳನ್ನು ನೀಡಿದ್ದಾರೆ. ಆದರೆ ಇತ್ತಿಚೆಗೆ ಇವರ ಬಣ್ಣ ಬಯಲಾಗಿದೆ. ಹಾಗಾಗಿಯೇ ಹಿಂದೂಗಳು ಶಾರುಕ್ ಖಾನ್ ಸಿನೆಮಾ ಪಠಾಣ್ (Pathan) ನೋಡುವುದಿಲ್ಲ ಎಂದು ಸಿಟ್ಟಿಗೆದಿದ್ದಾರೆ. ಈ ನಡುವೆ ಶಾರುಕ್ ಖಾನ್ ಮಗ ಆರ್ಯನ್ ಖಾನ್ (Aryan KHan) ಪಾಕ್ ನಟಿ ನೋರಾ ಪತೇಹಿ (nora Phatehi) ಜೊತೆ ಡೇಟಿಂಗ್ ನಡೆಸುತ್ತಿರುವ ವಿಚಾರ ವೈರಲ್ ಆಗಿದ್ದು, ಇದು ಸಹ ಪಠಾಣ್ ಚಿತ್ರದ ಮೇಲೆ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳು ಇವೆ.

ಖ್ಯಾತ ಡಾನ್ಸರ್ ಹಾಗೂ ನಟಿ ನೋರಾ ಪತೇಹಿ ಜೊತೆಗೆ ಆರ್ಯನ್ ಖಾನ್ ಡೇಟಿಂಗ್ (Dating) ಮಾಡುತ್ತಿರುವ ವಿಚಾರ ಶಾರುಕ್ ಖಾನ್ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ. ಆರ್ಯನ್ ಖಾನ್ ಹಾಗೂ ನೋರಾ ಪತೇಹಿ ಯಾವ ಸಿನೇಮಾದಲ್ಲಿಯೂ ಒಟ್ಟಾಗಿ ಕೆಲಸ ಮಾಡಿಲ್ಲ. ಹಾಗಿದ್ದರೂ ಇವರ ನಡುವೆ ಪ್ರೇಮ ಅಂಕುರವಾಗಿದ್ದು ಹೇಗೆ ಎನ್ನುವುದು ಅಭಿಮಾನಿಗಳ ಪ್ರಶ್ನೆಯಾಗಿದೆ.

ಆರ್ಯನ್ ಖಾನ್ ಅವರು ನೋರಾ ಪತೇಹಿ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಎಷ್ಟು ಸುಳ್ಳೋ ಏನು ಎಂದು ತಿಳಿದಿಲ್ಲ. ಇದು ಡೇಟಿಂಗ್ ಅಥವಾ ಕೇವಲ ಫೋಟೊಗೆ ಫೋಸ್ ನೀಡುರುವುದಾ ಎನ್ನುವುದು ಇನ್ನು ತಿಳಿದುಬಂದಿಲ್ಲ. ಆದರೆ ಡ್ರಗ್ಸ್ (Drugs) ಪ್ರಕರಣದಲ್ಲಿ ಸಿಲುಕಿ ದೊಡ್ಡ ಸುದ್ದಿಯಾಗಿದ್ದ ಆರ್ಯನ್ ಖಾನ್ ಮತ್ತೆ ನೆಟ್ಟಿಗರ ಹಾಟ್ ಟಾಪಿಕ್ ಆಗಿದ್ದಾರೆ ಎಂದರೆ ತಪ್ಪಾಗಲಾರದು.ಏಕೆಂದರೆ ಪಾಕಿಸ್ತಾನದ ನಟಿ ಸಾದಿಯಾ ಖಾನ್ ಜೊತೆ ಆರ್ಯನ್ ಪಾರ್ಟಿ ಮಾಡಿದ್ದು, ಅವುಗಳ ಫೋಟೊಗಳು ಸಹ ವೈರಲ್ ( Photo Viral) ಆಗಿವೆ. ಹಾಗಾದರೆ ಆರ್ಯನ್ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಶಾರುಕ್ ಖಾನ್ ಫ್ಯಾನ್ಸ್ಗೆ ತಿಳಿಯುತ್ತಿಲ್ಲ. ಇದನ್ನೂ ಓದಿ: Karnataka Politics: ಬಿಗ್ ನ್ಯೂಸ್: ನೇರವಾಗಿ ಕಾಂಗ್ರೆಸ್ ಬುಡಕ್ಕೆ ಇಟ್ಟ ಜನಾರ್ಧನ ರೆಡ್ಡಿ: ಮೊದಲ ಟಾರ್ಗೆಟ್ ಯಾರು ಗೊತ್ತೆ?? ಮತ ವಿಭಜನೆ ಫಿಕ್ಸ್.

ಆರ್ಯನ್ ಖಾನ್ ಜೊತೆ ಇರುವ ಫೋಟೊವನ್ನು ಶೇರ್ ಮಾಡಿದ್ದು ಖುದ್ದು ಸಾದಿಯ ಖಾನ್. ಈ ಫೋಟೊದ ಜೊತೆ ನ್ಯೂ ಇಯರ್ ಖುಷಿಯಲ್ಲಿ ತೆಗೆದ ಫೋಟೊ ಎಂದು ಟ್ಯಾಗ್ ಲೈನ್ ಕೊಟ್ಟಿದ್ದರು. ಆದರೆ ಒಂದು ಆಶ್ಚರ್ಯದ ಸಂಗತಿ ಏನೆಂದರೆ ಸಾದಿಯಾ ಖಾನ್ ಅವರು ತಾವು ಪೋಸ್ಟ್ ಮಾಡಿದ ದಿನದೊಳಗೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ:Bank Account:ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಖಾತೆ ಇದೆಯೇ?? RBI ನೀಡಿರುವ ಹೊಸ ಮಾರ್ಗಸೂಚಿ ನೋಡಿದರೆ, ಇಂದೇ ಅಕೌಂಟ್ ಕ್ಲೋಸ್ ಮಾಡ್ತೀರಾ!

ಈ ಫೋಟೊಗಳನ್ನು ದುಬೈನ ಪಬ್ ಒಂದರಲ್ಲಿ ತೆಗೆದಿರುವುದು ಎನ್ನುವುದು ಸ್ಪಷ್ಟವಾಗಿದೆ. ಹೊಸ ವರ್ಷದ ಸಂಭ್ರಮಕ್ಕಾಗಿ ಆರ್ಯನ್ ಖಾನ್ ಹಾಗೂ ಆತನ ಸಹೋದರಿ ಸುಹಾನಾ ಖಾನ್ ಅವರು ದುಬೈಗೆ ತೆರಳಿದ್ದರು. ಈ ಪಾರ್ಟಿಯಲ್ಲಿ ನೋರಾ ಪತೇಹಿ ಕೂಡಾ ಇದ್ದರು. ಈ ಫೋಟೊಗಳನ್ನು ಈ ವೇಳೆ ತೆಗೆದಿರಬೇಕು. ಅಲ್ಲದೆ ಇದೇ ಪಾರ್ಟಿಯಲ್ಲಿ ಸಾದಿಯಾ ಖಾನ್ ಕೂಡ ಇದ್ದರು. ಈಗ ಇವರಿಬ್ಬರ ಫೋಟೊಗಳು ವೈರಲ್ ಆಗಿದೆ.

Comments are closed.