Physical relationship: ಗಂಡ ನೀಡುತ್ತಿರುವ ಸುಖ ಸಾಕಾಗಿಲ್ಲ ಎಂದು, ವಿಚ್ಚೇದನ ಕೊಟ್ಟಳು. ಆದರೆ ಎರಡನೇ ಪತಿ ಬಂದ ಮೇಲೆ ಏನಾಗಿದೆ ಗೊತ್ತೆ??

Physical relationship: ಜನರು ಸಾಮಾನ್ಯವಾಗಿ ‘ಸೆಕ್ಸ್’ (Sex) ಎನ್ನುವ ಪದವನ್ನು ಎಲ್ಲರ ಎದುರು ಬಹಿರಂಗವಾಗಿ ಬಳಸುವುವುದಕ್ಕೆ ಹಿಂಜರಿಯುತ್ತಾರೆ. ಆದರೆ ಈ ವಿಷಯವು ವೈಯಕ್ತಿಕ ಜೀವನ (Personal Life) ದಲ್ಲಿ ಬಹಳಷ್ಟು ಅರ್ಥವನ್ನು ಪಡೆದುಕೊಂಡಿದೆ. ಇದು ಎಲ್ಲರೂ ಬಯಸುವ ಒಂದು ಸಾಮಾನ್ಯವಾದ ವಿಷಯ. ವಿಶೇಷವಾಗಿ ಮದುವೆಯ ನಂತರ, ಲೈಂಗಿಕತೆಯ ಮಹತ್ವ ಇನ್ನಷ್ಟು ಹೆಚ್ಚಾಗುತ್ತದೆ. ಗಂಡನಾಗಿರಲಿ, ಹೆಂಡತಿಯಾಗಿರಲಿ, ಅವರದ್ದೇ ಆದ ದೈಹಿಕ ಅಗತ್ಯಗಳಿರುತ್ತವೆ. ಸಂತೋಷದ ದಾಂಪತ್ಯ ಜೀವನಕ್ಕಾಗಿ ನಿಯಮಿತ ದೈಹಿಕ ಸಂಬಂಧ (Physical Relationship) ಗಳನ್ನು ಹೊಂದುವುದು ಬಹಳ ಮುಖ್ಯ. ನಿಮ್ಮ ವೈವಾಹಿಕ ಜೀವನ (married Life) ದಲ್ಲಿ ಈ ವಿಷಯವು ಕಾಲಕಾಲಕ್ಕೆ ಸಂಭವಿಸದಿದ್ದರೆ, ನಂತರ ಸಂಬಂಧ ಮುರಿದುಹೋಗುವ ಸಾಧ್ಯತೆಯೂ ಇರುತ್ತದೆ.

ಈಗ ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್ (Viral) ಆಗುತ್ತಿರುವ ಈ ಸ್ಟೋರಿಯನ್ನೇ ತೆಗೆದುಕೊಳ್ಳಿ. ‘ದಿ ಗಾರ್ಡಿಯನ್’ (The Gradian) ಹೆಸರಿನ ಪತ್ರಿಕೆಯು ಸಂಬಂಧದ ಬಗ್ಗೆ ಒಂದು ಅಂಕಣವನ್ನು ಪ್ರಕಟಿಸುತ್ತದೆ. ಇಲ್ಲಿ ಜನರು ತಮ್ಮ ಸಂಬಂಧದಲ್ಲಿ ಇರುವ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ. ಅದಕ್ಕೆ ತಜ್ಞರು ಸೂಕ್ತ ಪರಿಹಾರ ಹೇಳುತ್ತಾರೆ. ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ ಲೈಂಗಿಕ ಜೀವನದ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ. ಮೊದಲ ಮದುವೆಯಲ್ಲಿ ತನ್ನ ಲೈಂಗಿಕ ಜೀವನವು ವಿಶೇಷವಾಗಿರಲಿಲ್ಲ, ಹಾಗಾಗಿ ಪತಿಯಿಂದ ಬೇಸರಗೊಂಡು ಆತನನ್ನು ತೊರೆದು ಮತ್ತೊಂದು ಮದುವೆಯಾಗುತ್ತಾಳೆ. Read This: An affair gone very wrong ends:ಪರ ಮಹಿಳೆ ಜೊತೆ ಓಡಿ ಹೋಗಿ ಜೀವನ ಸಾಗಿಸಲು ಮುದುಕ ಮಾಡಿದ ಪ್ಲಾನ್ ಕೇಳಿದರೆ ದಂಗಾಗ್ತೀರಾ. ಸ್ನೇಹಿತನಿಗೆ ಏನು ಮಾಡಿದ್ದಾನೆ ಗೊತ್ತೇ??

ಇದೀಗ ಎರಡನೇ ಮದುವೆ (Second marriage) ಆದ ಮೇಲೂ ಆಕೆಗೆ ಅದೇ ಸಮಸ್ಯೆ ಕಾಡುತ್ತಿದೆ. ಮಹಿಳೆ ಹೇಳುವ ಪ್ರಕಾರ, ‘ಆರಂಭದಲ್ಲಿ ನಮ್ಮ ನಡುವೆ ಎಲ್ಲವೂ ಚೆನ್ನಾಗಿತ್ತು, ಆದರೆ ನಂತರ ಎರಡನೇ ಗಂಡನೊಂದಿಗಿನ ನನ್ನ ದೈಹಿಕ ಸಂಪರ್ಕ ಕೊನೆಗೊಳ್ಳಲು ಪ್ರಾರಂಭವಾಯಿತು. ಪ್ರತಿ ಬಾರಿ ನಾನು ನನ್ನ ಲೈಂಗಿಕ ಜೀವನವನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತೇನೆ. ಒಂದು ದಿನ ನಾನು ನನ್ನ ಪತಿ ಬೇರೆ ರಿತಿಯ ಸಿನಿಮಾ ನೋಡುವುದನ್ನು ಕಂಡುಹಿಡಿದೆ. ಅವನು ಅಂತಹ ಸಿನಿಮಾ ನೋಡುವುದರಲ್ಲಿ ನನಗೆ ಯಾವುದೇ ತೊಂದರೆ ಇಲ್ಲ, ಆದರೆ ಅದು ನಮ್ಮ ಲೈಂಗಿಕ ಜೀವನವನ್ನು ಹಾಳುಮಾಡುತ್ತಿದೆ. Read This: Bank Account:ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಖಾತೆ ಇದೆಯೇ?? RBI ನೀಡಿರುವ ಹೊಸ ಮಾರ್ಗಸೂಚಿ ನೋಡಿದರೆ, ಇಂದೇ ಅಕೌಂಟ್ ಕ್ಲೋಸ್ ಮಾಡ್ತೀರಾ!

‘ನನ್ನ ಪತಿ ನನ್ನನ್ನು ಮುಟ್ಟುವುದಿಲ್ಲ. ಇದರಿಂದ ನನ್ನ ಮನಸ್ಸಿಗೆ  ದುಃಖವಾಗುತ್ತದೆ. ಎಂದು ಮಹಿಳೆ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಾಳೆ. ಇದಕ್ಕೆ ತಜ್ಞರು (Physical relationship export)  ಪರಿಹಾರವನ್ನೂ ಹೇಳುತ್ಟಾರೆ. ‘ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಬೇಕು. ನಾವು ಒಬ್ಬರಿಗೊಬ್ಬರು ಒಳ್ಳೆಯದು ಮತ್ತು ಕೆಟ್ಟದ್ದನ್ನು ಹಂಚಿಕೊಂಡಿದ್ದೇವೆ ಎಂಬುದನ್ನುಅವರಿಗೆ ಮತ್ತೆ ಮನವರಿಕೆ ಮಾಡಿಕೊಡಿ. ಪ್ರತಿಯೊಬ್ಬರ ವ್ಯಕ್ತಿತ್ವ ಮತ್ತು ನಡವಳಿಕೆ ವಿಭಿನ್ನವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಯಿಂದ ನೀವು ಯಾವ ರೀತಿಯ ಲೈಂಗಿಕ ಸಂಬಂಧವನ್ನುನಿರೀಕ್ಷಿಸುತ್ತೀರಿ ಎಂದು ಅವರಿಗೆ ವಿವರಿಸಿ. ನಿಮ್ಮ ಸಂಗಾತಿ ನಿಮ್ಮನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ವಿಫಲವಾಗಿರುವ ಸಾಧ್ಯತೆಯೂ ಇದೆ. ಹಾಗಾಗಿ ನೀವು ನಿಮ್ಮ ಆಸೆಗಳನ್ನು ಅವರಿಗೆ ಮುಕ್ತವಾಗಿ ನೇರವಾಗಿ ಹೇಳಿಕೊಳ್ಳಿ.

 ‘ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕತೆ ಸಾಮಾನ್ಯ ವಿಷಯವಾಗಿದೆ. ಇದು ಸರಿಯಾಗಿ ಇಲ್ಲದೇ ಇದ್ದರೆ ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿದಾಗ ಮಾತ್ರ ಲೈಂಗಿಕತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ನಿಮ್ಮ ಅಗತ್ಯಗಳನ್ನು ಅವರಿಗೆ ತಿಳಿಸಿ. ಈ ರಿತಿ ಮಾಡಿದರೆ, ನಿಮ್ಮ ನೀರಸ ಲೈಂಗಿಕ ಜೀವನ ಖಂಡಿತವಾಗಿ ಸುಧಾರಿಸುತ್ತದೆ” ಎಂಬುದಾಗಿ ರಿಲೆಶನ್ ಶಿಪ್ ಎಕ್ಸ್ಪರ್ಟ್ ಸಲಗೆ ನೀಡುತ್ತಾರೆ.

ಸ್ನೇಹಿತರೆ, ಇದು ಆ ಒಬ್ಬ ಮಹಿಳೆಯ ಸಮಸ್ಯೆ ಮಾತ್ರವಲ್ಲ, ಹಲವರ ಜೀವನದಲ್ಲಿ ಇದು ನಡೆಯುತ್ತದೆ. ಆದರೆ ಯಾರೂ ಹೇಳಿಕೊಳ್ಳುವುದಿಲ್ಲ. ನಿಮ್ಮ ಸಂಗಾತಿ ಜೊತೆ ಲೈಂಗಿಕ ಜೀವನದಿಂದ ನಿಮಗೆ ಬೇಸರವಾಗಿದೆಯೇ? ಹಾಗಾದರೆ ತಜ್ಞರು ನೀಡಿದ ಸಲಹೆಯನ್ನು ಖಂಡಿತವಾಗಿ ಪಾಲಿಸಿ ನೋಡಿ. ಸುಖಕರ ಜೀವನ ನಡೆಸಿ.

Comments are closed.