Real Story: ಎಲ್ಲವೂ ಚೆನ್ನಾಗಿತ್ತು, ಆದರೆ ಅತ್ತಿಗೆ ಮನೆಯಲ್ಲಿ ಒಬ್ಬರೇ ಇದ್ದಾಗ ಮೈದುನ ಬಂದು ಮಾಡಿದ್ದೇನು ಗೊತ್ತೇ? ಬೆಚ್ಚಿ ಬೀಳುವಂತಹ ಘಟನೆ ನಡೆದೇ ಹೋಯ್ತು!

Real Story: ಪ್ರಸ್ತುತ ಕಾಲಘಟ್ಟದಲ್ಲಿ ಕೆಲವರು ತಮ್ಮ ಇಚ್ಛೆಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ತಮ್ಮ ಕಾಮತೃಷೆಗಾಗಿ ಯಾರ ಪ್ರಾಣ ತೆಗೆಯುವುದಕ್ಕೂ ಸಿದ್ಧರಿರುತ್ತಾರೆ. ಪ್ರಾಣ ಕಳೆದುಕೊಳ್ಳುವುದಕ್ಕೂತಯಾರಾಗಿರುತ್ತಾರೆ. ಇತ್ತೀಚೆಗೆ ವಿವಾಹಿತ ಮಹಿಳೆಯೊಬ್ಬರನ್ನು ಅತ್ಯಾಚಾರಕ್ಕೆ ಯತ್ನಿಸಿ, ಕೊನೆಗೆ ತಾನೇ ಮರಣಹೊಂದಿರುವ ಘಟನೆ ತಮಿಳುನಾಡು ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯ ಬಗ್ಗೆ ತಿಳಿದರೆ ನಿಮಗೆ ನಿಜಕ್ಕೂ ಬೇಸರ ಎನಿಸಬಹುದು,. ಇದನ್ನೂ ಓದಿ:Radish health benefits: 99% ಜನರು ಮೂಲಂಗಿ ತಿನ್ನುವಾಗ ಈ ದೊಡ್ಡ ತಪ್ಪನ್ನು ಮಾಡುತ್ತಾರೆ, ಸರಿಯಾದ ವಿಧಾನ ಮತ್ತು ಪ್ರಯೋಜನ ಏನು ಗೊತ್ತೇ??

ಈ ಘಟನೆಯ  ಸಂಪೂರ್ಣ ವಿವರ ನೋಡುವುದಾದರೆ, ಪರಾಶಕ್ತಿ ಎಂಬ ವಿವಾಹಿತ ಮಹಿಳೆ ತನ್ನ ಪತಿ ಮತ್ತು ಮಕ್ಕಳೊಂದಿಗೆ ತಮಿಳುನಾಡಿನ ತಿರುವಣ್ಣಾಮಲೈ ಬಳಿ ವಾಸಿಸುತ್ತಾಳೆ. ಪರಾಶಕ್ತಿಯ ಪತಿ ಕುಟುಂಬದ ಜೀವನ ನಡೆಸುವುದಕ್ಕಾಗಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಡ್ರೈವರ್ ಆಗಿರುವ ಕಾರಣ ಸಾಕಷ್ಟು ಬಾರಿ ಹೊರ ಪ್ರದೇಶಗಳಿಗೆ ಹೋಗುಬೇಕಾಗುತ್ತದೆ. ಕೆಲವೊಮ್ಮೆ ಮನೆಗೆ ಬರಲೂ ಸಾಧ್ಯವಾಗುವುದಿಲ್ಲ. ಒಂದು ವಾರ ಅಥವಾ ಹತ್ತು ದಿನಗಳ ವರೆಗೆ ಮನೆಗೆ ಬಾರದೇ ಕೆಲಸದ ನಿಮಿತ್ತ ಬೇರೆ ಸ್ಥಳಗಳಿಗೆ ಹೋಗುತ್ತಿದ್ದ.

ಹಾಗಾಗಿ ಪರಾಶಕ್ತಿ ತನ್ನ ಮಕ್ಕಳನ್ನು ನೋಡಿಕೊಂಡು ಒಬ್ಬಳೇ ವಾಸಿಸುತ್ತಿದ್ದಳು. ಪತಿ ಆಗಾಗ ಬಂದುಹೋಗುತ್ತಿದ್ದ ಅಷ್ಟೇ. ಇನ್ನು ಪರಾಶಕ್ತಿಯ ಪತಿಯ ಸಹೋದರ ರಾಜ ಕೂಡ ಅವರು ಇರುವ ಸ್ಥಳದ ಸಮೀಪವೇ ವಾಸವಾಗಿದ್ದ. ಕಳೆದ ಕೆಲ ವರ್ಷಗಳಿಂದ ರಾಜ ಕೆಟ್ಟ ಚಟಗಳಿಗೆ ದಾಸನಾಗಿದ್ದರಿಂದ ಆತನ ಪತ್ನಿ ಆತನನ್ನು ಬಿಟ್ಟು ಹೋಗಿದ್ದಳು. ಇದನ್ನೂ ಓದಿ:Winter Health Care: ಹೃದಯಾಘಾತ ಆಗಬಾರದು ಎಂದರೆ, ಇದೊಂದು ಸೊಪ್ಪು ಸಾಕು. ಹೀಗೆ ಮಾಡಿ ಕುಡಿದರೆ, ಜನ್ಮದಲ್ಲಿ ಹೃದಯಾಘಾತ ಬರಲ್ಲ ನೋಡಿ!

ಪರಾಶಕ್ತಿಯ ಪತಿ ಮನೆಯಲ್ಲಿ ಇಲ್ಲದಿದ್ದಾಗ ರಾಜ ಅವರ ಮನೆಗೆ ಬರುತ್ತಿದ್ದ ಡಬಲ್ ಮೀನಿಂಗ್ ಡೈಲಾಗ್ ಮತ್ತು ಚೇಷ್ಟೆಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ. ಕುಟುಂಬದ ಮರ್ಯಾದೆಗೆ ಅಂಜಿ ಪರಾಶಕ್ತಿ ಪತಿಯೊಂದಿಗೆ ಈ ವಿಷಯವನ್ನು ಹೇಳಲೇ ಇಲ್ಲ. ಸಹೋದರ ಇಲ್ಲದಿದ್ದಾಗ, ಪರಾಶಕ್ತಿಯ ಮನೆಗೆ ಒಮ್ಮೆ ಕುಡಿದು ಬಂದ ರಾಜಾ ಅವಳು ಮಲಗುವ ಕೋಣೆಗೆ ನುಸುಳಿ ಆಕೆಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾನೆ.

ಈ ಸಂದರ್ಭದಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಪರಾಶಕ್ತಿ ಪಕ್ಕದಲ್ಲೇ ಇದ್ದ ಕತ್ತಿಯಿಂದ ರಾಜನ ಮೇಲೆ ಹಲ್ಲೆ ನಡೆಸಿದ್ದು, ಗಾಯಗೊಂಡ ರಾಜಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿ ನೀಡಿದ ವಿವರದಂತೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Comments are closed.