Nishvika Naidu New Photoshoot: ವೈರಲ್ ಆಯ್ತು ನಟಿ ನಿಶ್ವಿಕಾ ನಾಯ್ಡು ಬೋಲ್ಡ್ ಫೋಟೊ ಶೂಟ್; ಆದ್ರೆ ಫೋಟೋ ತೆಗೆಸೋ ಗಡಿಬಿಡಿಯಲ್ಲಿ ಪ್ಯಾಂಟ್ ಹಾಕೋದೆ ಮರೆತ್ರಾ ಅಂತ ಕಾಲೆಳೆದ ಫ್ಯಾನ್ಸ್!

Nishvika Naidu New Photoshoot: ಕನ್ನಡ ಸಿನೆಮಾ ರಂಗ (Kannada Film Industry) ಕ್ಕೆ ಹೊಸ ಹೊಸ ಪ್ರತಿಭೆಗಳು ಬರುತ್ತಲೇ ಇರುತ್ತವೆ. ಅದರಲ್ಲಿ ಕೆಲವರು ಮಾತ್ರ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆನಿಲ್ಲುತ್ತಾರೆ. ಚಿತ್ರರಂಗ ಎನ್ನುವುದು ಈಗ ಪೂರ್ಣ ವ್ಯಾಪಾರಿಕರಣ ಆಗಿರುವುದರಿಂದ ನಿಮ್ಮಿಂದ ಲಾಭ ಆದರೆ ಮಾತ್ರ ಇಲ್ಲಿ ಮತ್ತೊಂದು ಅವಕಾಶ ಸಿಗುತ್ತದೆ. ಹಾಗಾಗಿ ಹೀಗೆ ನಿರ್ಮಾಪಕರ (Producer)  ಜೇಬು ತುಂಬಿಸಿದ ಕಲಾವಿದರು ಮಾತ್ರ ಉಳಿದುಕೊಳ್ಳುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆನಿಂತ ನಟಿಯರಲ್ಲಿ ನಿಶ್ವಿಕಾ ನಾಯ್ಡು (Nishvika Naidu) ಕೂಡ ಒಬ್ಬರು.

Nishvika Naidu new photoshoot 1 | Live Kannada News
Nishvika Naidu New Photoshoot: ವೈರಲ್ ಆಯ್ತು ನಟಿ ನಿಶ್ವಿಕಾ ನಾಯ್ಡು ಬೋಲ್ಡ್ ಫೋಟೊ ಶೂಟ್; ಆದ್ರೆ ಫೋಟೋ ತೆಗೆಸೋ ಗಡಿಬಿಡಿಯಲ್ಲಿ ಪ್ಯಾಂಟ್ ಹಾಕೋದೆ ಮರೆತ್ರಾ ಅಂತ ಕಾಲೆಳೆದ ಫ್ಯಾನ್ಸ್! https://sihikahinews.com/2023/01/18/nishvika-naidu-new-photoshoot/

ನಿಶ್ವಿಕಾ ನಾಯ್ಡು ನಮ್ಮ ಬೆಂಗಳೂರಿನ ಹುಡುಗಿಯೇ. ಇವರು ಹುಟ್ಟಿದ್ದು 19 ಮೇ 1996ರಲ್ಲಿ. ಇವರು ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಚಿರಂಜೀವಿ ಸರ್ಜಾ ಅವರು ನಟಿಸಿದ ಅಮ್ಮ ಐಲವ್ಯು ಸಿನೆಮಾ ಮೂಲಕ ಕನ್ನಡಿಗರಿಗೆ ಪರಿಚಯವಾದರು. ಇವರು ಇಲ್ಲಿಯವರೆಗೆ ಸುಮಾರು ೯ ಸಿನೆಮಾದಲ್ಲಿ ನಟಿಸಿದ್ದಾರೆ. 2022ರಲ್ಲಿ ಬಿಡುಗಡೆಯಾದ ಗುರುಶಿಷ್ಯರು (Guru Shisyaru) ಹಾಗೂ ದಿಲ್ಪಸಂದ್ (Dill pasand)ಸಿನೆಮಾಗಳು ಕೂಡ ಗೆದ್ದಿವೆ. ಹಾಗಾಗಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಇದನ್ನೂ ಓದಿ: Real Story: ಹಾಡಹಗಲೇ ಮನೆಗೆ ನುಗ್ಗಿ ಹುಡುಗಿಯನ್ನು ಮುಗಿಸಿದ ಕಿರಾತಕ: ಸಿಕ್ಕಿಬಿದ್ದ ನಂತರ ಕಾರಣ ಕೇಳಿದರೆ, ನಿಜಕ್ಕೂ ದಂಗಾಗ್ತೀರಾ!

ನಿಶ್ವಿಕಾ ನಾಯ್ಡು ಅವರು ಇತ್ತಿಚೆಗೆ ಫೋಟೊ ಶೂಟ್ (Photoshoot) ಒಂದನ್ನು ಮಾಡಿಸಿದ್ದಾರೆ. ಅದರಲ್ಲಿ ಅವರು ಬಿಳಿಯ ಬಣ್ಣದ ಶರ್ಟ್ ಹಾಕಿಕೊಂಡಿದ್ದಾರೆ. ಆದರೆ ಇವರು ಈ ಫೋಟೊ ಶೂಟ್ ಮಾಡಿಸುವ ವೇಳೆ ಪ್ಯಾಂಟ್ ತೊಟ್ಟಿರಲಿಲ್ಲ. ಹೀಗಾಗಿ ಈ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಿಶ್ವಿಕಾ ನಾಯ್ಡು ಅವರು ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲರಾಗಿದ್ದಾರೆ. ಆಗಾಗ ತಮ್ಮ ಫೋಟೋಗಳನ್ನು, ವಿಡಿಯೋಗಳನ್ನು ಶೇರ್ ಮಾಡುತ್ತ ಇರುತ್ತಾರೆ. ಇನ್ಸಟಾಗ್ರಾಂನಲ್ಲಿ ಇವರಿಗೆ ೫ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಮೊನ್ನೆ ಫೋಟೊ ಶೂಟ್ ಮಾಡಿಸುವ ವೇಳೆ ನಿಶ್ವಿಕಾ ನಾಯ್ಡು ಅವರು ಬಿಳಿ ಬಣ್ಣದ  ಶರ್ಟ್ ಹಾಕಿಕೊಂಡಿದ್ದರು. ಆದರೆ ಪ್ಯಾಂಟ್ ಮಾತ್ರ ಹಾಕಿರಲಿಲ್ಲ. ಇದರಿಂದ ಸಾಕಷ್ಟು ಟ್ರೋಲ್ ಆಗಿದ್ದಾರೆ. ಈ ಫೋಟೋಗಳನ್ನು ಸ್ವತಃ ನಿಶ್ವಿಕಾ ನಾಯ್ಡು ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇನ್ಮುಂದೆ ಇಲ್ಲಾ ಲಾಸ್ಟ್ ಡೇ ಟೆನ್ಶನ್; ಹಾದಾದ್ರೆ ಬಿಲ್ ಯಾವಾಗ ಕಟ್ಟಿದರೆ ಸಾಕು ಗೊತ್ತೇ? ಎಲ್ಲರಿಗೂ ಸಿಕ್ತಿ ಬಿಗ್ ರಿಲೀಫ್!

ಇದನ್ನು ನೋಡಿದ ನೆಟ್ಟಿಗರು ವಿಧವಿಧವಾಗಿ ಕಮಿಂಟ್ ಮಾಡಿದ್ದಾರೆ. ಕೆಲವರು ಬಟ್ಟೆ ಇರುವುದು ಮಾನ ಮುಚ್ಚಲು. ಆದ್ದರಿಂದ ಸರಿಯಾಗಿ ಬಟ್ಟೆ ತೊಟ್ಟು ಫೋಟೊ ಶೂಟ್ ಮಾಡಿಸಿ ಎಂದು ಸಲಹೆ ನೀಡಿದರೆ ಇನ್ನು ಕೆಲವರು ಬೇರೆ ಬೇರೆ ರೀತಿ ಕಮೀಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ನಿಶ್ವಿಕಾ ನಾಯ್ಡು ಅವರು ತಮ್ಮ ಫೋಟೋಗಳ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್ ಮಾಡಿದ್ದು ಮಾತ್ರ ಸುಳ್ಳಲ್ಲ.

Comments are closed.