Vastu Tips: ಅಪ್ಪಿ ತಪ್ಪಿಯೂ ಮನೆಯಲ್ಲಿ ಲಕ್ಷ್ಮಿಯನ್ನು ಈ ದಿಕ್ಕಿಗೆ ಇಡಬೇಡಿ, ಹಣ ಬರಲ್ಲ ಬಂದರು ನಿಲ್ಲಲ್ಲ; ಈ ಕೂಡಲೇ ದಿಕ್ಕು ಬದಲಾಯಿಸಿ!

Vastu Tips: ಲಕ್ಷ್ಮಿದೇವಿಯು ಒಲಿದರೆ ನಿಮ್ಮ ಅದೃಷ್ಟ ಖುಲಾಯಿಸಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಂತವರ ಮನೆಯಲ್ಲಿ ಯಾವಾಗಲೂ ಸಮೃದ್ಧಿ ನೆಲೆಸಿರುತ್ತದೆ. ಯಾವ ಮನೆಯಲ್ಲಿ ಲಕ್ಷ್ಮಿ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಮೂಲಕ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಕುಟುಂಬದ ಮೇಲೆ ಮಹತ್ತರವಾಗಿರುತ್ತದೆ.

ಈ ದಿಕ್ಕಿನಲ್ಲಿ ಲಕ್ಷ್ಮಿದೇವಿಯ ವಿಗ್ರಹ ಇಡುವುದು ಮಂಗಳಕರ:
ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಯ ಫೋಟೊ ಅಥವಾ ವಿಗ್ರಹವನ್ನು ಮನೆಯಲ್ಲಿ ಯಾವಾಗಲೂ ಉತ್ತರ ದಿಕ್ಕಿನಲ್ಲಿ ಇಡಬೇಕು. ಉತ್ತರ ದಿಕ್ಕನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿದೇವಿಯನ್ನು ಉತ್ತರ ದಿಕ್ಕಿನಲ್ಲಿ ಕುರಿಸುವುದರಿಂದ ಮನೆಯಲ್ಲಿರುವ ಸಂಪತ್ತು ಹಾಗೆಯೇ ಉಳಿಯುತ್ತದೆ. ಮತ್ತು ವೃದ್ಧಿಯಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ವ್ಯಾಪಾರದಲ್ಲಿಯೂ ಲಾಭವಾಗುತ್ತದೆ. ಇದನ್ನೂ ಓದಿ: Real story: ಕುಡಿದು ಜೈಲು ಸೇರಿದ್ದ ಯುವಕರನ್ನು ಹುಡುಕಿಕೊಂಡು ಬಂದ ಮ್ಯೂಸಿಕ್ ಕಂಪನಿಗಳು; ಅಷ್ಟಕ್ಕೂ ಆತ ಜೈಲಿನಲ್ಲಿ ಇದ್ದುಕೊಂಡೇ ಮಾಡಿದ್ದೇನು ಗೊತ್ತಾ?

ಮನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಫೋಟೊ ಇಡಬಾರದು:
ಮನೆಯಲ್ಲಿ ಯಾವಾಗಲೂ ಒಂದೇ ಒಂದು ಲಕ್ಷ್ಮಿದೇವಿಯ ವಿಗ್ರಹ ಅಥವಾ ಫೋಟೊ ಇರಬೇಕು. ಒಂದಕ್ಕಿಂತ ಹೆಚ್ಚು ಫೋಟೊ ಇರುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಎಲ್ಲೆಲ್ಲಿ ಲಕ್ಷ್ಮಿ ದೇವಿಯ ಫೋಟೊಗಳಿವೆಯೂ ಅಲ್ಲಿ ಪ್ರತಿ ಶುಕ್ರವಾರ ರಂಗೋಲಿ ಹಾಕಬೇಕು. ಇದನ್ನೂ ಓದಿ: Kannada Recipe: ಚಪಾತಿಯು ಮೃದುವಾಗಿ ಬರಬೇಕು ಎಂದರೆ ಏನು ಮಾಡಬೇಕು ಗೊತ್ತೇ?? ಗಟ್ಟಿ ಚಪಾತಿ ಬಿಡಿ, ಮೃದುವಾಗಿ ಮಾಡಿ.

vastu tips which direction is good for laxmi idal 2 | Live Kannada News
Vastu Tips: ಅಪ್ಪಿ ತಪ್ಪಿಯೂ ಮನೆಯಲ್ಲಿ ಲಕ್ಷ್ಮಿಯನ್ನು ಈ ದಿಕ್ಕಿಗೆ ಇಡಬೇಡಿ, ಹಣ ಬರಲ್ಲ ಬಂದರು ನಿಲ್ಲಲ್ಲ; ಈ ಕೂಡಲೇ ದಿಕ್ಕು ಬದಲಾಯಿಸಿ! https://sihikahinews.com/2023/01/18/vastu-tips-which-direction-is-good-for-laxmi-idol/

ವಿಷ್ಣುವಿನ ವಿಗ್ರಹವೂ ಇರಲಿ:
ವಿಷ್ಣುವಿನ ವಿಗ್ರಹವನ್ನು ಲಕ್ಷ್ಮಿದೇವಿಯ ವಿಗ್ರಹದ ಬಲಭಾಗದಲ್ಲಿ ಇಡಬೇಕು. ಮತ್ತು ಎಡಭಾಗದಲ್ಲಿ ಗಣಪತಿಯ ವಿಗ್ರಹವನ್ನು ಇಡಬೇಕು. ಮುಂಜಾನೆ ಮತ್ತು ಸಂಜೆ ಪ್ರತಿದಿನ ಪೂಜೆ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ, ಸಮೃದ್ಧಿ ನೆಲೆಸುತ್ತದೆ.

ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ:
ವಾಸ್ತುಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ಲಕ್ಷ್ಮಿದೇವಿಯ ವಿಗ್ರಹವನ್ನು ಸ್ಥಾಪನೆ ಮಾಡಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕನ್ನು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಲಕ್ಷ್ಮಿದೇವಿಯನ್ನು ಪ್ರತಿಷ್ಠಾಪನೆ ಮಾಡುವುದರಿಂದ ಮನೆಯ ಸಂಪತ್ತು ನಿಧಾನವಾಗಿ ಕರಗಲು ಪ್ರಾರಂಭವಾಗುತ್ತದೆ. ವ್ಯಾಪಾರದಲ್ಲಿಯೂ ನಷ್ಟ ಅನುಭವಿಸಲು ಪ್ರಾರಂಭಿಸುತ್ತೀರಿ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಯನ್ನು ಪ್ರತಿಷ್ಠಾಪನೆ ಮಾಡುವುದು ಒಳಿತು.

Comments are closed.