Relationship: ಹದಿಹರೆಯದ ವಯಸ್ಸಿನಲ್ಲಿ ಮದುವೆಯಾದರೆ ಸಿಗುವ ಲಾಭಗಳೇನು ಗೊತ್ತೇ?? ಎಷ್ಟೆಲ್ಲ ಲಾಭ ಇದೆ ಗೊತ್ತೇ? ನೀವು ಇದನ್ನು ಮಿಸ್ ಮಾಡಿಕೊಂಡಿದ್ದೀರಾ??

Relationship: ಒಬ್ಬ ವ್ಯಕ್ತಿಯ ಜೀವನದಲ್ಲಿ ನಾಲ್ಕು ಪ್ರಮುಖ ಘಟ್ಟಗಳು ಬರುತ್ತವೆ. ಈ ನಾಲ್ಕು ಘಟ್ಟಗಳಲ್ಲಿ ಯವ್ವನ ಅತ್ಯಂತ ಪ್ರಮುಖವಾದುದು. ಇದೇ ವ್ಯಕ್ತಿಯ ವ್ಯಕ್ತಿತ್ವ ರೂಪಿಸಿಕೊಳ್ಳುವ ಕಾಲವಾಗಿರುತ್ತದೆ. ಯವ್ವನದಲ್ಲಿ ಮದುವೆ ಎನ್ನುವುದು ಪ್ರಮುಖ ಘಟ್ಟವಾಗಿದೆ. ನಾವು ಯಾರನ್ನು ಮದುವೆ ಆಗುತ್ತೇವೆ ಎನ್ನುವುದರ ಮೇಲೆ ನಮ್ಮ ಜೀವನ ನಿಂತಿರುತ್ತದೆ. ಈಗಿನ ಬಹುತೇಕ ಯುವಜನರು ತಡವಾಗಿ ಮದುವೆ ಆಗುವ ನಿರ್ಧಾರ ಕೈಗೊಳ್ಳುತ್ತಾರೆ. ನಿಜವಾಗಿ ಹೇಳಬೇಕು ಎಂದರೆ ಕಡಿಮೆ ವಯಸ್ಸಿನಲ್ಲಿ ಮದುವೆಯಾದರೆ ಹೆಚ್ಚಿನ ಲಾಭಗಳಿವೆ. ಪ್ರಮುಖವಾಗಿ ೨೧-೨೫ರ ನಡುವೆ ಮದುವೆ ಆದರೆ ಸಿಕ್ಕಾಪಟ್ಟೆ ಲಾಭಗಳಿವೆ.

ಒಂದು ವೇಳೆ ನಿಮ್ಮ ಜೀವನದಲ್ಲಿ ನಿಮ್ಮ ಕನಸಿನ ಸಂಗಾತಿ ಮೊದಲೇ ಸಿಕ್ಕಿದ್ದರೆ ನೀವು ಮದುವೆ ಆಗಲು ಕಾಯುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆಂದರೆ ಭವಿಷ್ಯದಲ್ಲಿ ಏನಾಗುತ್ತದೆ ಎಂದು ತಿಳಿದವರು ಯಾರೂ ಇಲ್ಲ. ಹಾಗಾಗಿ ನಿಮ್ಮ ನೆಚ್ಚಿನ ಸಂಗಾತಿಯನ್ನು ಮದುವೆ ಆಗಿ ಜೀವನದಲ್ಲಿ ಸೆಟಲ್ ಆದರೆ ನೀವು ಅವರ ಜೊತೆ ಹಚ್ಚಿನ ಸಮಯ ಕಳೆಯಬಹುದು.

ಪ್ರೇಮಿಗಳಾಗಿರುವುದಕ್ಕೂ ದಂಪತಿಯಯಾಗಿ ಇರುವುದಕ್ಕೂ ಆಕಾಶ ಹಾಗೂ ಭೂಮಿಯ ನಡುವೆ ಇರುವಷ್ಟು ಅಂತರವಿದೆ. ಪ್ರೇಮಿಗಳಾಗಿ ಅಲ್ಲಿ ಇಲ್ಲಿ ಸುತ್ತಾಡುತ್ತಾ ರೊಮ್ಯಾಂಟಿಕ್ ಆಗಿ ಇರುವುದಕ್ಕಿಂತ ಮದುವೆಯಾದ ನಂತರ ಆ ಸಂಬಂಧದಲ್ಲಿ ಇರುವಂತಹ ಆಳವನ್ನು ನೀವು ನೋಡಬಹುದು. ಹೀಗಾಗಿ ನಿಮ್ಮ ನೆಚ್ಚಿನ ಸಂಗಾತಿಯನ್ನು ವಿವಾಹವಾಗಿ ಯಾವುದೇ ಅಡ್ಡಿ ಆತಂಕವಿಲ್ಲದೆ ಜೀವನ ನಡೆಸುವುದು ಉತ್ತಮ.
೨೫ ವರ್ಷದ ಆಸುಪಾಸಿನ ವರೆಗೂ ಕೂಡ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ತಯಾರಾಗಿರುತ್ತಾನೆ. ಯಾವುದೇ ಸಮಸ್ಯೆಗಳು ಕೂಡ ಈ ಕುರಿತಂತೆ ಇರುವುದಿಲ್ಲ. ಇದನ್ನೂ ಓದಿ: Dhruva Sarja: ಬರಲ್ಲ ಬರಲ್ಲ ಎಂದರು ಬಲವಂತವಾಗಿ ಸಂಜಯ್ ಡಾಟ್ ರವರನ್ನು ಕರೆತರಲು, ಧ್ರುವ ಸರ್ಜಾ ಟೀಮ್ ಕೊಡುತ್ತಿರುವ ಸಂಭಾವನೆ ಕೇಳಿದರೆ, ಬೆಚ್ಚಿ ಬೀಳ್ತಿರಾ!

ಆದರೆ ಇದರ ನಂತರದಲ್ಲಿ ರಾಜಿ ಮಾಡಿಕೊಳ್ಳಲು ಆ ವ್ಯಕ್ತಿ ಸಿದ್ದನಿರುವುದಿಲ್ಲ. ಹೀಗಾಗಿ ಈ ವಯಸ್ಸಿನಲ್ಲಿ ಮದುವೆಯಾದರೆ ತನ್ನ ಸಂಗಾತಿ ಹಾಗೂ ಅವರ ಮನೆಯವರ ಪ್ರಕಾರ ಮನುಷ್ಯ ಬದಲಾವಣೆಗೆ ಹೊಂದಿಕೊಳ್ಳುತ್ತಾನೆ. ಹೀಗಾಗಿ ಈ ವಯಸ್ಸಿನಲ್ಲಿ ಮದುವೆಯಾದರೆ ಯಾವುದೇ ರೀತಿಯ ಕಲಹಗಳು ಇರುವುದಿಲ್ಲ.
ಪ್ರಮುಖವಾಗಿ ಈ ವಯಸ್ಸಿನಲ್ಲಿ ವಿವಾಹವಾಗುವುದರಿಂದ ಇಬ್ಬರ ದಾಂಪತ್ಯ ಜೀವನ ಬಹಳ ಚೆನ್ನಾಗಿರುತ್ತದೆ. ಶಾರೀರಿಕ ಸುಖವನ್ನು ಕೂಡ ಚೆನ್ನಾಗಿ ಅನುಭವಿಸಬಹುದಾಗಿದೆ. ಹೀಗಾಗಿ ಈ ವಯಸ್ಸಿನಲ್ಲಿ ಮದುವೆಯಾದವರ ದಾಂಪತ್ಯ ಜೀವನ ಹೆಚ್ಚು ಗಟ್ಟಿಯಾಗಿರುತ್ತದೆ.

ಆದಷ್ಟು ಬೇಗ ವಿವಾಹ ಆಗುವುದಿರಿಂದ ದಂಪತಿಯ ನಡುವೆ ಭವಿಷ್ಯದ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಬ್ಬರು ಕೂಡ ತಮ್ಮ ಭವಿಷ್ಯದ ಕುರಿತು ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.

Comments are closed.