Actress Ramya Krishnan:ಇಷ್ಟು ವರ್ಷ ನಟನೆ ಮಾಡಿದ ಬಳಿಕ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ 52 ವರ್ಷದ ನಟಿ; ಅಲ್ಲಿರಲು ಏನೆಲ್ಲಾ ಮಾಡಬೇಕಂತೆ ಗೊತ್ತೇ??

Actress Ramya Krishnan: ಇದು ಮಯಾಬಜಾರು. . . ಕುಣಿವಾಗ ಹುಷಾರು… ಎಂದು ನಮ್ಮ ಕರಾಟೆಕಿಂಗ್ ದಿ. ಶಂಕರ್ ನಾಗ್ (Shankar Nag) ಅವರು ಒಂದು ಹಾಡಿ (Song)ನಲ್ಲಿ ಚಿತ್ರರಂಗದ ಬಗ್ಗೆ ಹೇಳಿದ್ದರು. ಇದು ಅಕ್ಷರಶಃ ಸತ್ಯ. ಚಿತ್ರರಂಗ (Film Industry) ಎನ್ನುವುದು ಸಮುದ್ರ. ಇಲ್ಲಿ ಬಹಳ ಹುಷಾರಾಗಿ ಇದ್ದರೆ ಮಾತ್ರ ಗೆಲುವು ಕಾಣಲು ಸಾಧ್ಯ. ಅದರಲ್ಲೂ ನಟಿಯರಂತೂ ಇನ್ನಿಲ್ಲದಷ್ಟು ಕಾಳಜಿ ವಹಿಸಬೇಕಾಗುತ್ತದೆ.

ಭಾರತೀಯ ಚಿತ್ರರಂಗದಲ್ಲಿ (Indan Film Industry)  ಹಲವಾರು ಬಹುಭಾಷಾ ನಟಿಯರಿದ್ದಾರೆ. ಅವರ ಪೈಕಿ ಅತ್ಯಂತ ಎತ್ತರದ ಸ್ಥಾನದಲ್ಲಿರುವವರು, 90ರ ದಶಕ (90th century) ದಿಂದ ಇಂದಿನವರೆಗೂ ತಮ್ಮ ಬೇಡಿಕೆಯನ್ನು ಹಾಗೆಯೇ ಉಳಿಸಿಕೊಂಡು ಬಂದವರಲ್ಲಿ ನಟಿ ರಮ್ಯಕೃಷ್ಣ(Ramya Krishnan) ಕೂಡ ಒಬ್ಬರು. ನಟಿ ರಮ್ಯ ಕೃಷ್ಣ ಅವರು ಚೆನ್ನೈನಲ್ಲಿ 15 ಸಪ್ಟೆಂಬರ್ 1970೦ರಲ್ಲಿ ಜನಿಸಿದರು. ಇವರು ಇಲ್ಲಿಯವರೆಗೆ ಎಲ್ಲ ಭಾಷೆಗಳು ಸೇರಿ 250ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ರಮ್ಯಕೃಷ್ಣ ಅವರು ತಮ್ಮ ಅಭಿನಯಕ್ಕಾಗಿ ನಂದಿ ಪ್ರಶಸ್ತಿ, ಕನ್ನಡ, ತಮಿಳು, ತೆಲುಗು, ಮಲೆಯಾಳಂ ಫಿಲಂಫೇರ್ ಪ್ರಶಸ್ತಿಗಳು (Film fair award) , ತಮಿಳುನಾಡು ರಾಜ್ಯ ಸರ್ಕಾರ ಉತ್ತಮ ಅಭಿನಯಕ್ಕಾಗಿ ನೀಡುವ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದನ್ನೂ ಓದಿ:Devanshi Sanghvi Monk:ಐಷಾರಾಮಿ ಜೀವನಕ್ಕೆ ಗುಡ್ ಬೈ ಹೇಳಿ ಸನ್ಯಾಸತ್ವ ಸ್ವೀಕರಿಸಿದ 8ರ ಪೋರಿ; ಇಂಥ ದೊಡ್ಡು ನಿರ್ಧಾರದ ಹಿಂದಿನ ಕಾರಣ ಏನು ಗೊತ್ತಾ?

ನಟಿ ರಮ್ಯ ಕೃಷ್ಣ ಅವರು 1985ರಲ್ಲಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ರಮ್ಯ ಕೃಷ್ಣ ಅವರು ತಮಿಳು, ತೆಲುಗಿನ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ. ಇತ್ತಿಚಿನ ವರ್ಷಗಳಲ್ಲಿ ರಮ್ಯಕೃಷ್ಣ ಅವರು ನಟಿಸಿದ ರಾಜಮೌಳಿ (Rajamouli) ನಿರ್ದೇಶನದ ಬಾಹುಬಲಿ-ದಿ ಬಿಗಿನಿಂಗ್ ಹಾಗೂ ಬಾಹುಬಲಿ-2 ಸಿನೆಮಾ (Bahubali Film) ಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಅದರಲ್ಲಿಯೂ ರಮ್ಯ ಕೃಷ್ಣ ಅವರ ಪಾತ್ರ ಹೈಲೈಟ್ ಕೂಡ ಆಗಿತ್ತು. ಇದನ್ನೂ ಓದಿ:Credit Card: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇನ್ಮುಂದೆ ಇಲ್ಲಾ ಲಾಸ್ಟ್ ಡೇ ಟೆನ್ಶನ್; ಹಾದಾದ್ರೆ ಬಿಲ್ ಯಾವಾಗ ಕಟ್ಟಿದರೆ ಸಾಕು ಗೊತ್ತೇ? ಎಲ್ಲರಿಗೂ ಸಿಕ್ತಿ ಬಿಗ್ ರಿಲೀಫ್!

actress ramya krishnan talk about casting couch 2 | Live Kannada News
Actress Ramya Krishnan:ಇಷ್ಟು ವರ್ಷ ನಟನೆ ಮಾಡಿದ ಬಳಿಕ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ 52 ವರ್ಷದ ನಟಿ; ಅಲ್ಲಿರಲು ಏನೆಲ್ಲಾ ಮಾಡಬೇಕಂತೆ ಗೊತ್ತೇ?? https://sihikahinews.com/2023/01/20/actress-ramya-krishnan-talk-about-casting-couch/

ಸಿನಿಮಾದಲ್ಲಿ ಕಾಸ್ಟಿಂಗ್ ಕೌಚ್ (Casting couch) ಬಗ್ಗೆ ಚರ್ಚೆ;

ಸಿನೆಮಾರಂಗದಲ್ಲಿ ಕಾಸ್ಟಿಂಗ್ ಕೌಚ್ (Casting couch) ಇದೆ ಎನ್ನುವ ವಿಚಾರ ಪದೇ ಪದೇ ಚರ್ಚೆಗೆ ಬರುತ್ತಲೇ ಇರುತ್ತದೆ. ಸಿನೆಮಾ ರಂಗ ಒಂದೇ ಅಲ್ಲ ಎಂಎನ್ಸಿ ಕಂಪನಿಗಳಲ್ಲೂ ಈ ತರಹ ನಡೆಯುತ್ತಲೇ ಇರುತ್ತದೆ. ಹೆಚ್ಚಾಗಿ ಬೆಳಕಿಗೆ ಬರುವುದಿಲ್ಲ. ಆದರೆ ಚಿತ್ರರಂಗದ ವಿಚಾರ ತುಂಬಾ ವೇಗವಾಗಿ ಬೆಳಕಿಗೆ ಬರುತ್ತದೆ. ಇ ಕಾಸ್ಟಿಂಗ್ ಕೌಚ್ಗೆ ಹಲವಾರು ನಟಿಯರು ಬಲಿಯಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಒಗ್ಗದವರು ಚಿತ್ರರಂಗದಿಂದಲೇ ದೂರವಾಗಿ ತಮಗಿಷ್ಟವಾದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲವರು ಕಾಸ್ಟಿಂಗ್ ಕೌಚ್ ಗೆ ಒಗ್ಗಿಕೊಂಡು ಸಿನೆಮಾ ರಂಗದಲ್ಲಿ ಹೆಸರು ಮಾಡಿದ್ದಾರೆ. ಇದನ್ನೂ ಓದಿ:Dhruva Sarja: ಬರಲ್ಲ ಬರಲ್ಲ ಎಂದರು ಬಲವಂತವಾಗಿ ಸಂಜಯ್ ಡಾಟ್ ರವರನ್ನು ಕರೆತರಲು, ಧ್ರುವ ಸರ್ಜಾ ಟೀಮ್ ಕೊಡುತ್ತಿರುವ ಸಂಭಾವನೆ ಕೇಳಿದರೆ, ಬೆಚ್ಚಿ ಬೀಳ್ತಿರಾ!

ಇತ್ತಿಚೆಗೆ ನಟಿ ರಮ್ಯಕೃಷ್ಣ ಅವರು ಕೂಡ ಕಾಸ್ಟಿಂಗ್ ಕೌಚ್ ವಿಚಾರವಾಗಿ ಮಾತನಾಡಿದ್ದಾರೆ. ಅವರು ಹೇಳಿರುವ ಮಾತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಕೂಡ ಆಗಿದೆ. ರಮ್ಯಕೃಷ್ಣ ಅವರು ಹೇಳಿರುವ ಪ್ರಕಾರ ಚಿತ್ರರಂಗದಲ್ಲಿ ಅವಕಾಶ ಪಡೆಯಬೇಕು, ಬೆಳೆಯಬೇಕು ಎಂದಾಗ ಸಾಕಷ್ಟು ಕಿರುಕುಳಗಳನ್ನು ಅನುಭವಿಸಬೇಕಾಗುತ್ತದೆ ಎಂದಿದ್ದಾರೆ. ಅಂದರೆ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ಗೆ ಏನು ಮಾಡಲು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ. ದೊಡ್ಡ ದೊಡ್ಡ ಅವಕಾಶಗಳು ಬೇಕು ಎಂದಾಗ ನಿರ್ಮಾಪಕರು, ನಿರ್ದೇಶಕರು ಹೇಳಿದಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ನೆಟ್ಟಿಗರು ಕಮಿಂಟ್ ಮಾಡಿದ್ದಾರೆ.

Comments are closed.