Nikhil Kumaraswamy: ರಾಜಕೀಯ ಬಿಟ್ರೆ, ಕನ್ನಡದ ಭರವಸೆಯ ನಟ ನಿಖಿಲ್ ಹಾಗೂ ಪತ್ನಿ ರೇವತಿ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??

Nikhil Kumaraswamy: ಒಬ್ಬ ರಾಜಕೀಯ (Politics) ಹಿನ್ನಲೆ ಇದ್ದರೂ ಕೂಡ ಇವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ಸಿನಿಮಾ ರಂಗದಲ್ಲಿ. ಮಾಡಿರುವುದು ಕೇವಲ ಎರಡೇ ಸಿನಿಮಾ (Film) ಆದರೂ ಒಂದು ಮಟ್ಟಿಗಿನ ಯಶಸ್ಸನ್ನು ಕಂಡಿದ್ದಾರೆ. ಚಂದನವನದ (Chandanavana) ಭರವಸೆಯ ನಟ ಎನಿಸಿದ್ದಾರೆ. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಇವರು ಬೇರೆ ಯಾರು ಅಲ್ಲ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (H.D Kumaraswamy) ಅವರ ಮಗ  ನಿಖಿಲ್ ಕುಮಾರಸ್ವಾಮಿ (Nikil Kumaraswamy).

ನಿಖಿಲ್ ಕುಮಾರಸ್ವಾಮಿ ಸಿನಿಮಾದಲ್ಲಿಯೂ ಹಾಗೂ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ. ಹಾಗಾಗಿ ಅವರಿಗೆ ಕೆಲವೊಂದಿಷ್ಟು ಜನ ಹೊಗಳಿದರೆ ಇನ್ನು ಕೆಲವೊಂದಿಷ್ಟು ಜನ ಅವರನ್ನ ಸಾಕಷ್ಟು ಟ್ರೋಲ್ ಮಾಡುತ್ತಾರೆ ಆದರೆ ಕುಮಾರಸ್ವಾಮಿ ಅವರ ವೈಯಕ್ತಿಕ ವಿಚಾರಕ್ಕೆ ಬಂದ್ರೆ ರೇವತಿ (Revati) ಎನ್ನುವ ಹುಡುಗಿಯನ್ನು ಅವರು ವಿವಾಹವಾಗಿದ್ದು ಅವರಿಗೆ ಮುದ್ದಾದ ಮಗ ಕೂಡ ಇದ್ದಾನೆ. ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇನ್ಮುಂದೆ ಇಲ್ಲಾ ಲಾಸ್ಟ್ ಡೇ ಟೆನ್ಶನ್; ಹಾದಾದ್ರೆ ಬಿಲ್ ಯಾವಾಗ ಕಟ್ಟಿದರೆ ಸಾಕು ಗೊತ್ತೇ? ಎಲ್ಲರಿಗೂ ಸಿಕ್ತಿ ಬಿಗ್ ರಿಲೀಫ್!

ನಿಖಿಲ್ ಕುಮಾರಸ್ವಾಮಿ ಸಾಕಷ್ಟು ಬಾರಿ ಹೆಂಡತಿಯ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಎಲ್ಲಿಗೆ ಹೋದರು ಅವರ ಪತ್ನಿ ರೇವತಿ ಅವರ ಜೊತೆಯಾಗಿ ಇರುತ್ತಾರೆ ನೋಡುವುದಕ್ಕೂ ರೇವತಿ ಬಹಳ ಮುದ್ದಾಗಿದ್ದಾರೆ. ಹಾಗಾಗಿ ಈ ಜೋಡಿ ಅತ್ಯುತ್ತಮ ಸೆಲೆಬ್ರಿಟಿ ಜೋಡಿ (Celebrity couple)  ಎನಿಸಿಕೊಂಡಿದೆ.

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಷಯ ಹರಿದಾಡುತ್ತಾ ಇರುತ್ತದೆ ಇವರು ಸಾಕಷ್ಟು ಬಾರಿ ಜೋಡಿಯಾಗಿ ಪ್ರವಾಸ ಕೂಡ ಹೋಗುತ್ತಾರೆ. ಈ ಕೆಲವು ವಿಡಿಯೋ ಹಾಗೂ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕನ್ನಡ ಸಿನಿಮಾ ಇಂಡಸ್ಟ್ರಿ ಆಗಿರಲಿ ಅಥವಾ ರಾಜಕೀಯವೇ ಆಗಿರಲಿ ಎರಡು ದೃಷ್ಟಿಯಿಂದ ನೋಡಿದರೆ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರದ್ದು ಮೇಡ್ ಫಾರ್ ಈಚ್ ಅದರ್ ಎನ್ನುತ್ತಾರೆ ಜನ. ಇದನ್ನೂ ಓದಿ:Real story: ಕುಡಿದು ಜೈಲು ಸೇರಿದ್ದ ಯುವಕರನ್ನು ಹುಡುಕಿಕೊಂಡು ಬಂದ ಮ್ಯೂಸಿಕ್ ಕಂಪನಿಗಳು; ಅಷ್ಟಕ್ಕೂ ಆತ ಜೈಲಿನಲ್ಲಿ ಇದ್ದುಕೊಂಡೇ ಮಾಡಿದ್ದೇನು ಗೊತ್ತಾ?

ಸಹಜವಾಗಿ ಸೆಲೆಬ್ರಿಟಿಗಳ ಜೀವನದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಜನರಲ್ಲಿ ಕುತೂಹಲ ಇರುತ್ತೆ. ಹಾಗೆ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ನಡುವಿನ ವಯಸ್ಸಿನ ಅಂತರ ಎಷ್ಟು ಎಂಬುದು ಹಲವರಿಗೆ ಕುತೂಹಲ ಇದ್ದೇ ಇರುತ್ತೆ ಈ ಬಗ್ಗೆ ನೋಡುವುದಾದರೆ 1994 ರಲ್ಲಿ ನಿಖಿಲ್ ಕುಮಾರಸ್ವಾಮಿ ಜನಿಸಿದ್ದಾರೆ ಇವರು ಇದೀಗ 31ನೇ ವರ್ಷದಲ್ಲಿ ಇದ್ದಾರೆ. ಇನ್ನು ರೇವತಿ ನಿಖಿಲ್ ಕುಮಾರಸ್ವಾಮಿ ಅವರಿಗಿಂತ ನಾಲ್ಕು ವರ್ಷ ಚಿಕ್ಕವರು ನಾಲ್ಕು ವರ್ಷ ಅಂತರ ಇರುವ ಈ ಜೋಡಿ ನೋಡುವುದರಲ್ಲಿ ಹಾಗೂ ನಡೆ-ನುಡಿಯಲ್ಲಿಯೂ ಕೂಡ ಸೂಪರ್ ಜೋಡಿ ಎನಿಸಿದ್ದಾರೆ.

Comments are closed.