Cricket News: ಕೊಹ್ಲಿ ಮೂರನೇ ಕ್ರಮಾಂಕದ ಅಧಿಪತ್ಯ ಮುಗಿಯಿತೇ?? ಈತನಿಗಾಗಿ ಸ್ಥಾನ ಬಿಟ್ಟುಕೊಡಿ ಎಂದ ಸಂಜಯ್: ಕೊಹ್ಲಿ ತ್ಯಾಗ ಯಾರಿಗೆ ಮಾಡಬೇಕಂತೆ ಗೊತ್ತೇ?

Cricket News:ಇದೇ ಜ. 18ರಿಂದ ನ್ಯೂಜಿಲೆಂಡ್ (New Zealand)   ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಿದೆ. ಭಾರತದ ಪ್ರದರ್ಶನವೂ ಕೂಡ ಉತ್ತಮವಾಗಿದೆ. ಈ ಬೆಳವಣಿಗೆಯನ್ನು ನೋಡಿದರೆ ಕಿವೀಸ್ ತಂಡದ ವಿರುದ್ಧ ಸರಣಿ ಗೆದ್ದು ವಿಶ್ವಕಪ್ (World Cup) ಗೆ ಭರ್ಜರಿ ತಯಾರಿ ನಡೆಸಲು ರೋಹಿತ್ ಶರ್ಮಾ (Rohit Sharma) ನಾಯಕತ್ವದ ಭಾರತ ತಂಡ ಸಜ್ಜಾಗಿರುವಂತೆ ಕಾಣಿಸುತ್ತಿದೆ.

ಇನ್ನು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ (One day match)ಯಲ್ಲಿ ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ (Virat Kohli)  ಅವರನ್ನು ೪ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ (Bating)  ಗೆ ಇಳಿಸಿ, ಇಶಾನ್ ಕಿಶನ್ (Eshan Kishan) ಅವರನ್ನ ಇನ್ನಿಂಗ್ಸ್ ಆರಂಭದಲ್ಲಿ ಬಳಸಿಕೊಳ್ಳಬೇಕು ಎಂದು ಮಾಜಿ ಕ್ರಿಕೇಟಿಗ ಸಂಜಯ್ ಮಂಜ್ರೇಕರ್ (Sanjay Manjrekar) ಸಲಹೆ ನೀಡಿದ್ದಾರೆ. ಇದನ್ನೂ ಓದಿ: Sasha Mahapurush Raj yoga: ಅಬ್ಬಾ ಕೊನೆಗೂ ಈ ರಾಶಿಗಳಿಗೆ ಅದೃಷ್ಟ ಆರಂಭ: ಶನಿ ದೇವನ ಆಶೀರ್ವಾದ ಪಡೆಯುತ್ತಿರುವ ರಾಶಿಗಳು ಯಾವುವು ಗೊತ್ತೇ??

ಇಶಾನ್ ಕಿಶನ್ ವಿಕೆಟ್ ಕೀಪರ್, ಬ್ಯಾಟರ್ ಆಗಿ ಆಡುವ ಸಾಧ್ಯತೆ:

ಹೈದ್ರಾಬಾದ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ನಡೆಯಲಿದೆ. ಇದಕ್ಕಾಗಿ ಭಾರತ ತಂಡವೂ ಸಜ್ಜಾಗಿದೆ. ಸೀಮಿತ ಓವರ್ಗಳಿಗೆ ಸರಣಿಗೆ ಕೆ.ಎಲ್. ರಾಹುಲ್ ಆಡದಿರುವ ಕಾರಣ ಇಶಾನ್ ಕಿಶನ್ ವಿಕೇಟ್ ಕೀಪರ್, ಬ್ಯಾಟ್ಸಮನ್ ಆಗಿ ಕಣಕ್ಕಿಳಿಯಬಹುದು.  ಒಟ್ಟೂ 11 ಜನರಈಮ್ ನಲ್ಲಿ ಇಶಾನ್ ಕಿಶನ್ ಗೂ ಕೂಡ ಹೆಚ್ಚಿನ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ನೀಡಲಿದೆ ಎನ್ನುವ ಮಾಹಿತಿ ಇದೆ.

ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಗೇಮ್ ಪ್ಲಾನ್ ಶೋ ಸಂವಾದದ ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಮಾತನಾಡಿದ್ದು, ಈ ಬಾರಿ ಆಟ ಆಡುವ ಶುಭಮನ್ ಗಿಲ್, ಕೆ.ಎಲ್. ರಾಹುಲ್ ಜೋಡಿ ಅಥವಾ ಶುಭಮನ್ ಗಿಲ್, ಇಶಾನ್ ಕಿಶನ್ ಜೋಡಿ ಇನ್ನಿಂಗ್ಸ್ ಆರಂಭಿಸಿದರೆ ಉತ್ತಮ  ಎಂದು ಪ್ರಶ್ನೆ ಮಾಡಲಾಗಿತ್ತು. ಇದನ್ನೂ ಓದಿ: Relationship: ಹದಿಹರೆಯದ ವಯಸ್ಸಿನಲ್ಲಿ ಮದುವೆಯಾದರೆ ಸಿಗುವ ಲಾಭಗಳೇನು ಗೊತ್ತೇ?? ಎಷ್ಟೆಲ್ಲ ಲಾಭ ಇದೆ ಗೊತ್ತೇ? ನೀವು ಇದನ್ನು ಮಿಸ್ ಮಾಡಿಕೊಂಡಿದ್ದೀರಾ??

ಸಂಜಯ್ ಮಾಂಜ್ರೆಕರ್ ಅವರು ಈ ಸನ್ನಿವೇಶ ತುಂಬಾ ಕಠಿಣವಾಗಿರುತ್ತದೆ. ಇದರಿಂದ ಒಬ್ಬ ಆಟಗಾರ ನಿಜವಾಗಿಯೂ ಅಸಮಾಧಾನವಾಗಬಹುದು. ಆದರೆ ತಂದದಲ್ಲಿನ ಅವ್ಯವಸ್ಥೆ ಸರಿಪಡಿಸಲು ನನಗೆ ಒಂದು  ಮಾರ್ಗ ಕಾಣಿಸುತ್ತಿದೆ. ಮೂರನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ಬ್ಯಾಟ್ ಮಾಡಬೇಕು. ಆತ ಆ ಸ್ಥಾನವನ್ನು ಚೆನ್ನಾಗಿ ನಿಭಾಯಿಸುತ್ತಾನೆ ಎನ್ನುವ ವಿಶ್ವಾಸ ನನಗಿದೆ. ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು. ಎಂದು ಸಂಜಯ್ ಉತ್ತರಿಸಿದ್ದಾರೆ.

ಇನ್ನು ತಂಡದ ಸಲುವಾಗಿ ವಿರಾಟ್ ಕೊಹ್ಲಿ ಈ ಹಿಂದೆಯೂ ತಮ್ಮ ಮೂರನೇ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು.. ಇಶಾನ್ ಕಿಶನ್ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಮೂರನೇ ಕ್ರಮಾಂಕದ ಪ್ರಯೋಜನ ಪದೆದ್ಕೊಳ್ಳಬೇಕು. ಎಂಬುದು ಸಂಜಯ್ ಮಾಂಜ್ರೆಕರ್ ಅವರ ಅಭಿಪ್ರಾಯ.

ಇಶಾನ್ ಕಿಶನ್ ಅವರು ಆಟ ಆಡಿದ ಒಂಬತ್ತು ಏಕದಿನ ಪಂದ್ಯಗಳಲ್ಲಿ ಇನ್ನಿಂಗ್ಸ್ ಒಪನಿಂಗ್ ಆಡಿದ್ದು ಎರಡು  ಪಂದ್ಯಗಳಲ್ಲಿ ಮಾತ್ರ. ಇನ್ನು ನಾಲ್ಕು ಬಾರಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಮತ್ತು ಮೂರು ಬಾರಿ ನಾಲ್ಕನೇ ಕ್ರಮಾಂಕದಲ್ಲಿ ಆಟವಾಡಿದ್ದಾರೆ.

ಇನ್ನು ಸೂರ್ಯ ಕುಮಾರ್(Surya Kumar) ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ. ಟೀಂ ಮ್ಯಾನೇಜ್ಮೆಂಟ್ ಶುಭಮನ್ ಗಿಲ್ ಬದಲಿಗೆ ಇಶಾನ್ ಕಿಶನ್ ಅವರನ್ನು ತಂಡದಲ್ಲಿ ಕಣಕ್ಕಿಳಿಸಲಿದೆ ಎಂದು ಹಲವರ ಅಂಬೋಣ.

Comments are closed.