Real Story: ಸೌಂದರ್ಯವೇ ಬಂಡವಾಳ, ಆದರೆ ಹೂಡಿಕೆ ಇಲ್ಲದೆ, ಖರ್ಚು ಇಲ್ಲದೆ ಆಂಟಿ ಹಣಕ್ಕೆ ಏನು ಮಾಡಿದ್ದಾರೆ ಗೊತ್ತೇ?? ಹಿಂಗೂ ಇರ್ತಾರ??

Real Story: ಹಣ ಸಂಪಾದನೆಗೆ ಹಲವಾರು ದಾರಿಗಳಿವೆ. ಕೆಲವರು ಸತ್ಯವಾದ, ನ್ಯಾಯವಾದ ದಾರಿಯಲ್ಲಿ ನಡೆದು ಹಣವನ್ನ ಸಂಪಾದಿಸಿದರೆ ಇನ್ನೂ ಕೆಲವರು ಆಯಾಸವೇ ಇಲ್ಲದೇ ಸುಲಭವಾಗಿ ಹಣ ಸಂಪಾದಿಸುವುದು ಹೇಗೆ ಅಂತ ನೋಡ್ತಾರೆ.. ಇತ್ತೀಚಿನ ದಿನಗಳಲ್ಲಿ ಕೆಲವು ಮಹಿಳೆಯರು ಹಣ ಸಂಪಾದನೆಗಾಗಿ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ಹೀಗೆ ಒಬ್ಬ ಮಹಿಳೆ ತಮಿಳುನಾಡು ರಾಜ್ಯದಲ್ಲಿ ಹಣ ಮಾಡುವುದಕ್ಕಾಗಿ ಒಂದಲ್ಲ, ಎರಡಲ್ಲ, ಮೂರು ಮದುವೆ ಆಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಸಾಕಷ್ಟು ಹನ ವಂಚನೆಯನ್ನೂ ಕೂಡ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆ ನೋಡುವುದಾದರೆ, ಆಕೆಯ ಹೆಸರು ಸಂಧ್ಯಾ. ತಮಿಳುನಾಡು ರಾಜ್ಯದ ಚೆನ್ನೈ ಸಮೀಪ ವಾಸಿಸುತ್ತಿದ್ದಾಳೆ. ಸಂಧ್ಯಾ ಬಾಲ್ಯದಿಂದಲೂ ಅನೇಕ ಆರ್ಥಿಕ ಸಮಸ್ಯೆಗಳನ್ನು ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಿದವಳು. ಕೊನೆಗೆ ಬೇಸೆತ್ತ ಆಕೆ ಯೌವನಕ್ಕೆ ಬಂದಾಗ ದೇಹವನ್ನೇ ಹಣ ಸಂಪಾದಿಸುವ ಮಾರ್ಗವಾಗಿ ಬದಲಾಯಿಸಿಕೊಂಡಳು. ಹಣಕ್ಕಾಗಿ ಶ್ರೀಮಂತರಿಗೆ ಬಲೆ ಬೀಸಿ ಮದುವೆ ಮಾಡಿಕೊಂಡು ನಂತರ ಅವರ ಬಳಿ ಇರುವ ಎಲ್ಲವನ್ನೂ ದೋಚಿಕೊಂಡು ಅವರಿಂದ ದೂರವಾಗುತ್ತಿದ್ದಳು. ಇದನ್ನೂ ಓದಿ: Kannada Recipe: ಚಪಾತಿಯು ಮೃದುವಾಗಿ ಬರಬೇಕು ಎಂದರೆ ಏನು ಮಾಡಬೇಕು ಗೊತ್ತೇ?? ಗಟ್ಟಿ ಚಪಾತಿ ಬಿಡಿ, ಮೃದುವಾಗಿ ಮಾಡಿ.

ಒಬ್ಬ ಪೊಲೀಸ್ ಅಧಿಕಾರಿ ಮತ್ತು ಮತ್ತೊಬ್ಬ ಬ್ಯಾಂಕ್ ಉದ್ಯೋಗಿಯನ್ನು ಮದುವೆಯಾಗಿ ಅವರಿಂದ ಲಕ್ಷಗಟ್ಟಲೆ ಜೀವನಾಂಶ ತೆಗೆದುಕೊಂಡಿದ್ದಾಳೆ. ಅಲ್ಲದೇ ಇತ್ತೀಚೆಗಷ್ಟೇ ಸ್ಥಳೀಯ ಮಾಜಿ ಸಚಿವರಾಗಿ ಸೇವೆ ಸಲ್ಲಿಸಿದ್ದ ರಾಜಕಾರಣಿಯೊಬ್ಬರ  ಜೊತೆ ವಿವಾಹೇತರ ಸಂಬಂಧವನ್ನು ಕೂಡ ಇಟ್ಟುಕೊಂಡಿದ್ದಳು.

ಅಷ್ಟಕ್ಕೇ ಆಕೆಯ ಹಣದ ವ್ಯಾಮೋಹ ಕಡಿಮೆ ಆಗಿರಲಿಲ್ಲ.  ಆ ರಾಜಕಾರಣಿಯ ಹೆಸರು ಹೇಳಿಕೊಂಡು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಸುಮಾರು 30 ಲಕ್ಷ ರೂಪಾಯಿ ಪಡೆದುಕೊಂಡಿದ್ದಳು. ಆದರೆ ಇತ್ತೀಚೆಗಷ್ಟೇ ಆ ರಾಜಕಾರಣಿ ಚುನಾವಣೆಯಲ್ಲಿ ಸೋತಿದ್ದರಿಂದ ದುಡ್ಡಿಗಾಗಿ ಹಣ ಕೊಟ್ಟವರು ಹಣ ವಾಪಸ್ ಕೊಡುವಂತೆ ಒತ್ತಾಯಿಸಿದರು. ಬಳಿಕ ಸಂಧ್ಯಾ ರಾಜಕಾರಣಿಯೊಂದಿಗೂ ಸಂಬಂಧ ಮುರಿದುಕೊಂಡು, ಇನ್ನೊಬ್ಬ ಹಣವಂತನನ್ನು ಹುಡುಕಲು ಶುರು ಮಾಡಿದ್ದಳು. ಆದರೆ ಸಂಧ್ಯಾಳ ಮೊದಲ ಇಬ್ಬರು ಗಂಡಂದಿರು ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ವಿಚಾರಣೆ ಕೈಗೊಂಡ ಪೋಲಿಸರು ಸಂಧ್ಯಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: Bank Loan: ಲೋನ್ ಬೇಕು ಎಂದವರಿಗೆ ನಿರಾಳ: ಕೊನೆಗೂ ಜನರ ಕಷ್ಟಕ್ಕೆ ಸ್ಪಂದಿಸಲು, 15 ಅಥವಾ 30 ನಿಮಿಷಗಳಲ್ಲಿ ಲೋನ್ ಕೊಡಲು ನಿರ್ಧಾರ, ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

ವಿಚಾರಣೆಯ ವೇಳೆ ತಾನು ಹೀಗೆ ನಿತ್ಯ ಮುತೈದೆಯಾಗಿ, ಮದುವೆಯಾಗುವ ನಾಟಕ ಆಡಿದ್ದು ಕೇವಲ ಹಣಕ್ಖಾಗಿ ಎಂಬುದನ್ನು ಸಂಧ್ಯಾ ಪೋಲಿಸರ ಬಳಿ ಬಾಯಿ ಬಿಟ್ಟಿದ್ದಾಳೆ. ಇದರ ಜೊತೆಗೆ ಆಕೆ ಮಾಡಿದ ವಂಚನೆಯ ಲೆಕ್ಕಾಚಾರ ಮಾಡುತ್ತಿದ್ದಾರೆ ಪೋಲಿಸರು.

Comments are closed.