Kannada Film: ಕನ್ನಡ ಚಿತ್ರರಂಗದ ಕರಾಳ ಮುಖವನ್ನು ತೆರೆದಿಟ್ಟ ಮಹಾರಾಷ್ಟ್ರ ನಟಿ: ಹೇಳಿದ್ದೇನು ಗೊತ್ತೇ?? ನಿಜಕ್ಕೂ ಈ ರೀತಿ ನಡೆಯುತ್ತಾ? ನಡೆದರೆ ತಪ್ಪಾ??

Kannada Film: ಕನ್ನಡ ಸಿನಿಮಾಗಳಲ್ಲಿ ನಟಿಸಿದ ಪರಭಾಷಾ ನಟಿ ಒಬ್ಬರು ಇದೀಗ ಕನ್ನಡ ಚಿತ್ರರಂಗದ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ. ನಟಿಸಿರುವ ನಟಿ ಆರತಿ ಛಾಬ್ರಿಯ (Arati Chabria) ಕನ್ನಡದಲ್ಲಿ ಸುಮಾರು ಮೂರು ಸಿನಿಮಾಗಳಲ್ಲಿ ಅಭಿನಯಿಸಿ ಸೈನಿಸಿಕೊಂಡಿದ್ದಾರೆ ತೆಲುಗು (Telugu) ಹಾಗೂ ಕನ್ನಡ (Kannada Film) ಸಿನಿಮಾದಲ್ಲಿ ಹೆಚ್ಚು ಅಭಿನಯಿಸಿರುವ ಆರತಿ ಚಬರಿಯ ಇದೀಗ ಕನ್ನಡ ಹಾಗೂ ತೆಲುಗು ಸಿನಿಮಾ ರಂಗದ ಬಗ್ಗೆ ಮಾತನಾಡಿದ್ದಾರೆ.

ಆರತಿ ಛಾಬ್ರಿಯಾ ಮಾಡಿದ ಆರೋಪ ಏನು ಗೊತ್ತಾ?

ಅವಾರ್ಡ್(Award) ಕಾರ್ಯಕ್ರಮಗಳಲ್ಲಿ ಉತ್ತಮ ನಾಯಕಿ ಪ್ರಶಸ್ತಿ ಗೆ ಆರತಿ ಚಾರಿಯ ಅವರ ಹೆಸರು ಕೂಡ ಆಯ್ಕೆಯಾಗಿತ್ತಂತೆ. ಆದರೆ ನನಗೆ ಅವಾರ್ಡ್ ಸಿಕ್ಕಿಲ್ಲ ಅಂತ ನಟಿ ಆರತಿ ಛಾಬ್ರಿಯಾ ಬೇಸರ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ನನಗೆ ಅವಾರ್ಡ್ ಮಿಸ್ ಆಗಲು ಕಾರಣ ಏನು ಎಂಬುದನ್ನು ಕೂಡ ನಟಿ ಹೇಳಿದ್ದಾರೆ ಇದರಿಂದ ಕನ್ನಡ ಚಿತ್ರರಂಗಕ್ಕೆ ಆಗಿದೆ. ಇದನ್ನೂ ಓದಿ: Nikhil Kumaraswamy: ರಾಜಕೀಯ ಬಿಟ್ರೆ, ಕನ್ನಡದ ಭರವಸೆಯ ನಟ ನಿಖಿಲ್ ಹಾಗೂ ಪತ್ನಿ ರೇವತಿ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??

ಮಹಾರಾಷ್ಟ್ರದ ನಟಿ ಹೇಳಿದ್ದು ನಿಜಾನಾ?

ನಾನು ಕನ್ನಡದವಳಲ್ಲ ಮಹಾರಾಷ್ಟ್ರ (Maharashtra) ದವಳು ಕನ್ನಡದಲ್ಲಿ ಹುಟ್ಟಿಲ್ಲ ಎನ್ನುವ ಒಂದು ಕಾರಣಕ್ಕೆ ನಾನು ಚೆನ್ನಾಗಿ ಅಭಿನಯಿಸಿದ್ರು ನನ್ನ ಹೆಸರು ಲಿಸ್ಟ್ ನಲ್ಲಿ ಇದ್ದರೂ ಕೂಡ ನನಗೆ ಪ್ರಶಸ್ತಿ ಕೊಟ್ಟಿಲ್ಲ ಎಂದು ಆರತಿ ಛಾಬ್ರಿಯಾ ಕನ್ನಡ ಸಿನಿಮಾ ರಂಗದ ಬಗ್ಗೆ ಮಾತನಾಡಿದ್ದಾರೆ. ಈ ರೀತಿಯಾಗಿ ಬಹುಶಹ ಯಾರು ಹೇಳಿಕೆ ನೀಡಿಲ್ಲ ಆದರೆ ನಾನು ಸತ್ಯ ಹೇಳ್ತಿದ್ದೇನೆ ನಾನು ಕನ್ನಡದವಳು ಅಲ್ಲ ಎನ್ನುವ ಕಾರಣಕ್ಕೆ ನನಗೆ ಅವಾರ್ಡ್ ಮಿಸ್ ಆಗಿದೆ ಅಂತ ಆರತಿ ಛಾಬ್ರಿಯಾ ಆರೋಪ ಮಾಡಿದ್ದಾರೆ.

ಕನ್ನಡಿಗರು ಆರತಿ ಛಾಬ್ರಿಯಾ ವಿರುದ್ಧ ಗರಂ

ಕನ್ನಡ ಸಿನಿಮಾದಲ್ಲಿ ನಟಿಸಿರುವ ಆರತಿ ಛಾಬ್ರಿಯಾ ತನಗೆ ಕನ್ನಡಿಗರು ಅಲ್ಲ ಎನ್ನುವ ಕಾರಣಕ್ಕೆ ಅವಾರ್ಡ್ ಸಿಕ್ಕಿಲ್ಲ ಎಂದು ಹೇಳಿದ್ದಕ್ಕೆ ಆರತಿ ಚಾಪ್ರಿಯ ವಿರುದ್ಧ ಕನ್ನಡ ಅಭಿಮಾನಿಗಳು ಗರಂ ಆಗಿದ್ದಾರೆ. ಕನ್ನಡ ಸಿನಿಮಾ ರಂಗದ ಬಗ್ಗೆ ಹೀಗೆಲ್ಲ ಆರೋಪ ಮಾಡುವುದು ತಪ್ಪು ಎಂದು ಸೋಶಿಯಲ್ ಮೀಡಿಯಾ (social media) ದಲ್ಲಿ ಕಮೆಂಟ್ (Comment) ಮಾಡುತ್ತಿದ್ದಾರೆ. ಇದನ್ನೂ ಓದಿ: Relationship: ಗಂಡ ಹೆಂಡತಿ ಬೇರೆ ಬೇರೆ ಮಲಗಿದರೆ ಆಗುವ ಲಾಭ ತಿಳಿದರೆ, ಇಂದಿನಿಂದಲೇ ಬೇರೆ ಮಲಗಲು ಆರಂಭಿಸುತ್ತೀರಿ. ಏನಾಗುತ್ತದೆ ಗೊತ್ತೇ??

ನಟಿ ಆರತಿ ಛಾಬ್ರಿಯಾ ಬಾಲಿವುಡ್ (Bollywood) ಕನ್ನಡ, ಪಂಜಾಬಿ, ತೆಲುಗು ಮೊದಲಾದ ಭಾಷೆಯಲ್ಲಿ ಅಭಿನಯಿಸಿದ ಬಹುಭಾಷಣಟ. ಶಿವರಾಜ್ ಕುಮಾರ್ (Shivaraj kumar) ಅಭಿನಯದ ಸಂತ ರವಿಚಂದ್ರನ್ (Ravichandran) ಅವರ ಅಹಂ ಪ್ರೇಮಾಸ್ಮಿ ಹಾಗೂ ರಜನಿ ಚಿತ್ರದಲ್ಲಿ ನಟಿ ಆರತಿ ಛಾಬ್ರಿಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸ್ಯಾಂಡಲ್ ವುಡ್ ಬಗ್ಗೆ ಆರತಿ ಛಾಬ್ರಿಯಾ ನೀಡಿದ ಹೇಳಿಕೆ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.

Comments are closed.