Loan for Business: ಭರ್ಜರಿ ಯೋಜನೆ, ಬಡವರಿಗೆಂದು ಇರುವ ಯೋಜನೆ ಬಳಸಿ, 50 ಸಾವಿರ ಹಣ ಪಡೆಯುವುದು ಹೇಗೆ ಗೊತ್ತೇ?

Loan for Business: ಕೋವಿಡ್ ನಂತರ ವಿಶ್ವವೇ ಆರ್ಥಿಕ ಅಸ್ಥಿರತೆಯಿಂದ ತತ್ತರಿಸಿದೆ. ಇದರಿಂದ ಹಲವಾರು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಇನ್ನು ಹಲವರು ಉದ್ಯೋಗವನ್ನು ಬಿಟ್ಟು ಊರಿನತ್ತ ಮುಖ ಮಾಡಿದ್ದಾರೆ. ಊರಿನಲ್ಲಿಯೇ ಇರುವ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಇನ್ನು ಹಲವರು ವ್ಯಾಪಾರ ಮಾಡಲು ಐಡಿಯಾ ಮಾಡಿದ್ದಾರೆ. ಮೊದಲೆಲ್ಲ ವ್ಯಾಪಾರ ಶುರು ಮಾಡಬೇಕು ಎಂದರೆ ಸಾಲ ಮಾಡಬೇಕಾಗಿತ್ತು.

ವ್ಯಾಪಾರ ಶುರು ಮಾಡಿದ ಮೇಲೆ ಆ ಸಾಲಕ್ಕೆ ಬಡ್ಡಿ ಕಟ್ಟುವಲ್ಲಿಯೇ ಅವರು ಹೈರಾಣಾಗುತ್ತಿದ್ದರು. ಆದರೆ ಈಗ ಸರ್ಕಾರವೇ ಹಣ ನೀಡುತ್ತಿದೆ. ಇದನ್ನು ಪಡೆಯಲು ನೀವು ಸರಿಯಾದ ಐಡಿಯಾವನ್ನು ಕೊಡಬೇಕಾಗುತ್ತದೆ. ನಿಮ್ಮ ಐಡಿಯಾ ಇಷ್ಟವಾದಲ್ಲಿ ನಿಮಗೆ ೫೦ ಸಾವಿರ ರೂ. ವರೆಗೆ ನಿಮಗೆ ಸರ್ಕಾರವೇ ನೀಡುತ್ತದೆ. ಈ ಹಣದಲ್ಲಿ ನೀವು ಉದ್ಯಮವನ್ನು ಶುರು ಮಾಡಬಹುದು. ಇದನ್ನೂ ಓದಿ: Kannada Film: ಈ ಖ್ಯಾತ ನಟಿಯ ತಂಗಿ ಕೂಡ ಸಿನಿಮಾ ರಂಗಕ್ಕೆ ಎಂಟ್ರಿ; ಆದರೆ ಮೊದಲ ಬಾರಿಗೆ ಆಕೆ ನಿರ್ಮಾಪಕರ ಕಣ್ಣಿಗೆ ಬಿದ್ದಾಗ ಆಗಿದ್ದೇನು ಗೊತ್ತಾ!?

ಈಗಿನ ಕೇಂದ್ರ ಸರ್ಕಾರವು ಸ್ವ-ಉದ್ಯೋಗವನ್ನು ಉತ್ತೇಜಿಸುತ್ತಿದೆ. ಉದ್ಯಮ ಆರಂಭಿಸುವರಿಗೆ ಪ್ರೋತ್ಸಾಹ ನೀಡುತ್ತಿದೆ. ಅದು ಎಷ್ಟೇ ಸಣ್ಣ ಉದ್ಯಮವಾದರೂ ಸರಿ. ಸಣ್ಣ ಸಣ್ಣ ಉದ್ಯಮಗಳಿಂದಲೇ ದೊಡ್ಡ ಉದ್ಯಮವಾಗಲು ಸಾಧ್ಯ ಎನ್ನುವುದು ಕೇಂದ್ರ ಸರ್ಕಾರದ ನಿಲುವಾಗಿದೆ. ಉದಾಹರಣೆಗೆ ಹೇಳಬೇಕೆಂದರೆ ಕಾರ್ ವಾಷ್ ಮಾಡುವುದು, ವಾಹನ ರಿಪೇರಿ ಮಾಡುವುದು, ಸಣ್ಣ ಪ್ರಮಾಣದ ಹಣ್ಣು-ಹೂವಿನ ಅಂಗಡಿ, ಕಿರಾಣಿ ಅಂಗಡಿ ತೆರೆಯುವುದು ಹೀಗೆ ಸಣ್ಣ ಪ್ರಮಾಣದ ಉದ್ಯಮಗಳಿಗೂ ಸಹ ಆರ್ಥಿಕವಾಗಿ ಪ್ರೋತ್ಸಾಹ ನೀಡಲಾಗುತ್ತಿದೆ. ಆದರೆ ನೀವು ನೀಡುವ ಯೋಜನೆಯ ಮಾಹಿತಿ ಸರಿಯಾಗಿರಬೇಕು ಅಷ್ಟೆ. ನೀವು ನಿಷ್ಟೆಯಿಂದ ಕೆಲಸ ಮಾಡುತ್ತಿರಿ ಎಂದು ಅನಿಸಿದರೆ ೫೦ ಸಾವಿರ ರೂ. ನೀಡಲಾಗುತ್ತದೆ.

ಈ ಯೋಜನೆಗೆ ನೀವು ನಿಮ್ಮ ಯೋಜನೆಯನ್ನು ಬ್ಯಾಂಕ್ಗೆ ತಿಳಿಸಬೇಕು. ಬ್ಯಾಂಕ್ನಲ್ಲಿ ನೀಡಲಾಗುವ ಅರ್ಜಿಗಳನ್ನು ಭರ್ತಿ ಮಾಡಿಕೊಡಬೇಕು. ನಿಮಗೆ ಆಗ ೫೦ ಸಾವಿರ ರೂ. ಸಾಲ ನೀಡಲಾಗುತ್ತದೆ.

Comments are closed.