Cricket News: ಪಾಂಡ್ಯ, ರಾಹುಲ್ ಬೇಡ, ಭಾರತದ ಮುಂದಿನ ನಾಯಕ ಈತನೇ ಆಗಬೇಕು ಎಂದು ಪಟ್ಟು ಹಿಡಿದ ಫ್ಯಾನ್ಸ್. ಆ ಖಡಕ್ ಆಟಗಾರ ಯಾರು ಗೊತ್ತೇ?? ಒಂದು ಪಂದ್ಯ ಸೋಲಲ್ಲ

Cricket News: ಸದ್ಯ ಕ್ರಿಕೇಟ್ ನಲ್ಲಿ ಭಾರತ ತಂಡು ಫಾರ್ಮ್ ಗೆ ಬಂದಂತೆ ಕಾಣುತ್ತಿದೆ. ಇತ್ತಿಚೆಗೆ ಆಡಿದಂತಹ ಬಹುತೇಕ ಎಲ್ಲ ಮ್ಯಾಚ್ (Match) ಗಳನ್ನು ಗೆಲ್ಲುವ ಮೂಲಕ ಅಭಿಮಾನಿಗಳು ಸಹ ಹಿರಿ ಹಿರಿ ಹಿಗ್ಗುವಂತೆ ಮಾಡಿದ್ದಾರೆ. ಮೊನ್ನೆ ಗುಜರಾತಿನ ಅಹಮದಾಬಾದಿ (Ahamadabad) ನಲ್ಲಿ ನಡೆದ ನ್ಯೂಜಿಲೆಂಡ್ (New Zaland) ವಿರುದ್ಧದ ಸರಣಿಯಲ್ಲಿ ಭಾರವು (India) ದಾಖಲೆಯ ಅಂತರದಲ್ಲಿ ಗೆಲುವು ದಾಖಲಿಸಿದೆ. ೨-೧ರ ಅಂತರದಲ್ಲಿ ಈ ಸರಣಿಯನ್ನು ತನ್ನ ತೆಕ್ಕೆಗೆ ತೆಗದುಕೊಂಡಿದೆ. ಟ್ರೋಪಿಯು ಭಾರತಕ್ಕೆ ಬರುವಂತೆ ಮಾಡಿದೆ. ಭಾರತ ತಂಡಕ್ಕೆ ಹಾರ್ಧಿಕ್ ಪಾಂಡ್ಯ ಅವರು ನಾಯಕರಾಗಿದ್ದಾರೆ. ಇವರ ನೇತೃತ್ವದ ತಂಡವು ಸರಣಿ ವಶ ಪಡಿಸಿಕೊಂಡಿದೆ. ಮೂರನೇ ಟಿ-೨೦ ಪಂದ್ಯದಲ್ಲಿ ಶುಭಮನ್ ಗಿಲ್ ಅವರು ಅತ್ಯದ್ಬುತ ಪ್ರದರ್ಶನ ನೀಡಿ ಭಾರತೀಯರ ಹೃದಯ ಗೆದ್ದಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಚರ್ಚೆಗಳು ಶುರುವಾಗಿದೆ. ಮುಂದಿನ ಕ್ಯಾಪ್ಟನ್ ಶುಭಮನ್ ಗಿಲ್ ಆದರೆ ಭಾರತ ತಂಡಕ್ಕೆ ಒಳ್ಳೆಯ ಭವಿಷ್ಯವಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: Actress Sakshi: ಒಂದು ಕಾಲದಲ್ಲಿ ಕನ್ನಡ ಸೇರಿದಂತೆ ತೆಲುಗು ಚಿತ್ರರಂಗದಲ್ಲಿ ಮೆರೆದಿದ್ದ ನಟಿ ಸಾಕ್ಷಿ: ಈಗ ಹೇಗಾಗಿದ್ದರೆ ಗೊತ್ತೇ?? ಅದೆಷ್ಟು ಬದಲಾವಣೆ ಅಂತೀರಾ

ಗುಜರಾತಿನ ಅಹಮದಾಬಾದ್ ನ ನರೇಂದ್ರ ಮೋದಿ (Narendra Modi) ಕ್ರೀಡಾಂಗಣದಲ್ಲಿ ನಡೆದ ಭಾರತ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಶುಭಮನ್ ಗಿಲ್ ಅವರು ಅದ್ಬುತವಾಗಿ ಆಟ ಆಡಿದ್ದಾರೆ. ಶುಭಮನ್ ಗಿಲ್ ಅವರು ಕೀವಿಸ್ ಪಡೆಯ ಬೌಲರ್ಗಳಿಗೆ (Bowler) ತಕ್ಕ ಉತ್ತರ ನೀಡಿದ್ದಾರೆ. ಶುಭಮನ್ ಗಿಲ್ (Shubhman Gil) ಅವರು ಕೇವಲ ೫೪ ಎಸೆತಗಳಲ್ಲಿ ಸೆಂಚುರಿ ಬಾರಿಸುವ ಮೂಲಕ ತಮ್ಮ ಚೊಚ್ಚಲ ಶತಕವನ್ನು ಪೂರೈಸಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ೧೨೬ ರನ್ ಗಳಿಸಿದ್ದಲ್ಲದೆ ಅಜೇಯರಾಗಿ ಉಳಿದಿದ್ದಾರೆ. ಇದನ್ನೂ ಓದಿ: Why we do pooja in right hand: ಹಣವನ್ನ ಬಲಗೈನಲ್ಲೇ ಕೊಡಬೇಕು ಎಡಗೈನಲ್ಲಿ ಕೊಡಲುಬಾರದು ತೆಗೆದುಕೊಳ್ಳಲು ಬಾರದು ಇದರ ಹಿಂದೆ ಇರುವ ಲಾಜಿಕ್ ಏನು ಗೊತ್ತಾ?

ಹೀಗಾಗಿ ಗಿಲ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿದೆ. ಗಿಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಟದ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆ ಈ ಪಂದ್ಯವು ಬಹಳ ವಿಶೇಷವಾಗಿತ್ತು ಎಂದು ಬರೆದುಕೊಂಡಿದ್ದಾರೆ.

ಶುಭಮನ್ ಗಿಲ್ ಅವರೇ ಭಾರತ ತಂಡದ ಮುಂದಿನ ಕ್ಯಾಪ್ಟನ್ (captain) ಎಂದು ಹೇಳಿಕೊಳ್ಳುತ್ತಿದ್ದಾರೆ. ಗಿಲ್ ಅವರ ಟ್ವಿಟ್ಟರ್ (Twitter) ಗೆ ರಿಪ್ಲೈ ನೀಡುವ ವೇಳೆ ನೀವೇ ಭಾರತದ ಮುಂದಿನ ಭವಿಷ್ಯ ಎಂದು ಹೇಳಿ ಶುಭ ಹಾರೈಸಿದ್ದಾರೆ.

ಆಲ್ರೌಂಡರ್ ಆಟಗಾರರಾಗಿರುವ ಹಾರ್ಧಿಕ್ ಪಾಂಡ್ಯ (Hardhik Pandya) ಅವರು ಸದ್ಯ ಭಾರತ ತಂಡದ ನಾಯಕರಾಗಿದ್ದಾರೆ. ಇವರ ನಾಯಕತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿಯಲ್ಲಿ ಭಾರತ ಗೆದ್ದು ಬೀಗಿದೆ. ಭಾರತೀಯ ಆಟಗಾರರು ಕೀವಿಸ್ ಆಟಗಾರರ ಬೆವರಿಳಿಸಿದ್ದಾರೆ. ಬುಧವಾರ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು 20 ಓವರ್ (Over) ಳಲ್ಲಿ 224 ರನ್ ಗಳಿಸಿದೆ. ಆದರೆ ಕೀವಿಸ್ ತಂಡವು 12.1 ಓವರ್ಗಳಲ್ಲಿ ಆಲ್ ಔಟ್ ಆಗಿದೆ. ಅದು 66 ರನ್ಗಳಿಸಲಷ್ಟೆ ಶಕ್ಯವಾಗಿದೆ. ಇದು ಭಾರತಕ್ಕೆ ದಾಖಲೆಯ ಅಂತರದ ಗೆಲುವಾಗಿದೆ.

Comments are closed.