Rashmika Mandanna: ಆತ ಸರ್ವನಾಶವಾಗ್ತಾನೆ ಎಂದು ಶಾಪ ನೀಡಿದ ರಶ್ಮಿಕಾ ಮಂದಣ್ಣ: ಶಾಕಿಂಗ್ ಹೇಳಿಕೆ ಕೊಟ್ಟದ್ದು ಯಾಕೆ ಗೊತ್ತೇ??

Rashmika Mandanna: ನ್ಯಾಷನಲ್ ಕ್ರಷ್ (national Crush) ರಶ್ಮಿಕಾ ಮಂದಣ್ನ ಇಂದು ಸೌತ್ ಮಾತ್ರವಲ್ಲದೇ ನಾರ್ಥ್ ಸಿನಿಮಾರಂಗಕ್ಕೂ ಕೂಡ ಕಾಲಿಟಿದ್ದು ಬ್ಯಾಕ್ ಟು ಬ್ಯಾಕ್ ಆಫರ್ (Back to back offer) ಗಿಟ್ಟಿಸಿಕೊಳ್ಳುತ್ತಿದ್ದಾರೆ.  ಕನ್ನಡದಲ್ಲಿ ಕಿರಿಕ್ ಪಾರ್ಟಿ (Kirik Party) ಮೂಲಕ ಕನ್ನಡಿಗರಿಗೆ ಪರಿಚಯವಾದ ರಶ್ಮಿಕಾ ಟಾಲಿವುಡ್ (Tallywood) ನಲ್ಲಿ ಭದ್ರ ನೆಲೆ ಕಂಡುಕೊಂಡಿದ್ದಾರೆ. ತೆಲುಗು ಚಿತ್ರ ಚಲೋ ಮೂಲಕ ತೆಲುಗು ಪ್ರೇಕ್ಷಕರಿಗೆ (Film Fans) ರಶ್ಮಿಕಾ ಮಂದಣ್ಣ ಪರಿಚಯವಾದರು. ಈ ಸಿನಿಮಾ ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಅವರಿಗೆ ಆಫರ್ ಗಳು ಕೂಡ ಸಾಕಶ್ಗ್ಟು ಬಂದವು. ಇದೀಗ ಸ್ಟಾರ್ ಹೀರೋಯಿನ್ ಎನಿಸಿದ್ದಾರೆ ರಶ್ಮಿಕಾ. ಅಲ್ಲು ಅರ್ಜುನ್ (Allu Arjun) ಜೊತೆ ಪುಷ್ಪಾ (Pushpa) ಚಿತ್ರದಲ್ಲಿ ನಟಿಸಿದ ರಶ್ಮಿಕಾ ಅವರ ಅದೃಷ್ಟವೇ ಬದಲಾಗಿ ಹೋಯಿತು. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದರು. ಇದನ್ನೂ ಓದಿ: Salt Vastu Benefits: ಅದೆಷ್ಟು ಕಷ್ಟಗಳನ್ನು ಉಪ್ಪು ಬಳಸಿ ನಿವಾರಣೆ ಮಾಡಬಹುದು ಗೊತ್ತೇ? ಉಪ್ಪು ಈ ರೀತಿ ಬಳಸಿದರೆ ಏನಾಗುತ್ತದೆ ಗೊತ್ತೇ? ತಿಳಿದರೆ ಇಂದೇ ಬಳಸ್ತೀರಾ

ಇದೀಗ ಬಾಲಿವುಡ್‌ ನಲ್ಲಿಯೂ ಅಭಿನಯಿಸುತ್ತಿತ್ತು. ಇತ್ತೀಚಿಗೆ ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಜೊತೆಗೆ ಮಿಷನ್ ಮಜ್ನು ಸಿನಿಮಾದಲ್ಲಿಯೂ ನಟಿಸಿದ್ದು ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಇದೀಗ ಸುಮಾರು ಏಳು ದೊಡ್ಡ ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ ರಶ್ಮಿಕಾ. ಸದ್ಯ ಅವರು ತೆಲುಗಿನ ಪುಷ್ಪ 2 ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಬಿಡುಗಡೆಯಾಗಿ ಹಿಟ್ ಆದರೆ ರಶ್ಮಿಕಾ ಕೈಗೆಟುಕದ ಸ್ಟಾರ್ ಆಗೋದ್ರಲ್ಲಿ ನೋ ಡೌಟ್.

ಇತ್ತೀಚೆಗೆ ರಶ್ಮಿಕಾ ಕೆಲ ವಿವಾದಗಳಲ್ಲಿ ಸಿಲುಕಿಕೊಂಡಿರುವುದು ನಿಮಗೆ  ಗೊತ್ತೇ ಇದೆ. ಸ್ಯಾಂದಲ್ ವುಡ್ ಟಾಪ್ ನಟ ಮತ್ತು ಕಾಂತಾರ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಬಗ್ಗೆ ರಶ್ಮಿಕಾ ಮಾಡಿದ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ಹಾಗಾಗಿ ಕನ್ನಡಿಗರು ರಶ್ಮಿಕಾಅವರನ್ನು ಬಾಯ್ ಕ್ಯಾಟ್ ಮಾಡಿದರೂ ಆಶ್ಚರ್ಯವಿಲ್ಲ. ಇದನ್ನೂ ಓದಿ: Rashmika Mandanna: ಪಬ್ಲಿಕ್ ನಲ್ಲಿಯೇ ಗೆರೆ ದಾಟಿದರೆ ರಶ್ಮಿಕಾ?? ವಿಜಯ್ ಈ ವಿಡಿಯೋ ನೋಡಿದರೆ ಕಣ್ಣೀರು ಪಕ್ಕ: ನಟ ಸಿದ್ದಾರ್ಥ ಜೊತೆ ಮಾಡಿದ್ದೇನು ಗೊತ್ತೇ?

ಆದರೆ ರಶ್ಮಿಕಾ ಮಾತ್ರ ಇದಕ್ಕೆಲ್ಲ ತಲೆ ಕೆಡಿಸಿಕೊಂದಂತೆ ಇಲ್ಲ. ಇತ್ತೀಚಿಗೆ ಫಿಟ್ನೆಸ್ (Fitness) ಬಗ್ಗೆ ಅವರ ಮಾತುಗಳು ಕೂಡ ವೈರಲ್ ಆಗುತ್ತಿವೆ. ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಇದ್ದು ಸಾಕಷ್ಟು ಹಾಟ್ ಫೊಟೋಗಳನ್ನು ತೆಗೆಸೊಕೊಳ್ಳುತ್ತಾರೆ.  ಫಿಟ್‌ನೆಸ್ ಮತ್ತು ಡಯಟ್  ವಿಷಯದಲ್ಲಿ ಅವರು ಯಾವ ನಿಯಮಗಳನ್ನು ಅನುಸರಿಸುತ್ತಾರೆ ಎಂಬುದೇ ಎಲ್ಲರ ಕುತೂಹಲ.

ಅವರ ಫಿಟ್ನೆಸ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ರಶ್ಮಿಕಾ, ನನಗೆ ಇಷ್ಟವಾದದ್ದನ್ನು ತಿನ್ನುತ್ತೇನೆ, ಡಯಟಿಂಗ್ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ. ನಾನು ಖಂಡಿತವಾಗಿಯೂ ವಾರದಲ್ಲಿ ಒಂದು ದಿನ ಊಟದ ವಿಷಯದಲ್ಲಿ ಚೀಟ್ ಮಾಡುತ್ತೇನೆ. ಆ ದಿನ ನನಗೆ ಬೇಕಾದ್ದೇಲ್ಲವನ್ನೂ ತಿನ್ನುತ್ತೇನೆ.  ನನಗೆ ಹೈದರಾಬಾದಿ ಆಹಾರ ತುಂಬಾ ಇಷ್ಟ. ನನ್ನ ಸ್ನೇಹಿತರೆಲ್ಲರೂ ಫುಡ್ಡಿಗಳು.  ಅವರ ಜೊತೆ ಕುಳಿತು ಊಟ ಮಾಡಿದರೆ ನಿಜವಾದ ಡಯಟ್ ಮರೆತು ಬಿಡುತ್ತೇನೆ ಎಂದು ರಶ್ಮಿಕಾ ಮಂದಣ್ಣ ಡಯಟ್ ಸಿಕ್ರೇಟ್ ಹೇಳಿದ್ದಾರೆ.  ನಾನು ಪ್ರತಿದಿನ ಬೆಳಿಗ್ಗೆ ಎದ್ದಾಗ ಒಂದು ಲೀಟರ್ ನೀರು ಕುಡಿಯುತ್ತೇನೆ. ಆ ಬಳಿಕ ವರ್ಕೌಟ್, ಸ್ಕಿಪ್ಪಿಂಗ್, ಯೋಗ ಮಾಡುತ್ತೇನೆ. ಇದೆಲ್ಲದರ ಹೊರತಾಗಿ ನಾನು ಪ್ರತಿದಿನ ವಾಲಿಬಾಲ್ ಕೂಡ ಆಡುತ್ತೇನೆ. ಎಂದು ರಶ್ಮಿಕಾ ತಮ್ಮ ಸೌಂದರ್ಯದ ಗುಟ್ಟನ್ನು ರಟ್ಟಾಗಿಸಿದ್ದಾರೆ.

Comments are closed.