Husband and wife relationship: ಗಂಡ ತನ್ನ ಹೆಂಡತಿಗೆ ಸರಿಯಾಗಿ ಸಮಯ ಕೊಡದೆ ಇದ್ದರೇ ಏನಾಗುತ್ತದೆ ಗೊತ್ತೇ? ಅಪ್ಪಿ ತಪ್ಪಿಯೂ ಕೂಡ ಈ ತಪ್ಪು ಮಾಡಬೇಡಿ.

Husband and wife relationship: ಸಮಾಜದಲ್ಲಿ ಗಂಡ ಹೆಂಡತಿ ಎಂದರೆ ಹೆಚ್ಚಿನ ಗೌರವವಿದೆ. ಅಧಿಕೃತವಾಗಿ ಮದುವೆಯಾಗಿ ಸಂಸಾರ ನಡೆಸುತ್ತಿರುವ ಜೋಡಿಯನ್ನು ಕಂಡರೆ ಸಮಾಜದಲ್ಲಿ ಎಲ್ಲರೂ ಬಹಳ ಗೌರವದಿಂದಲೇ ಆ ಸಾಂಬಂಧವನ್ನು ನೋಡುತ್ತಾರೆ. ಹೀಗೆ ಒಟ್ಟಿಗೆ ಪತಿ ಪತ್ನಿ ಸಂಸಾರ ನಡೆಸಿದರೆ ಅವರ ಜೀವನವೂ ಕೂಡ ಚೆನ್ನಾಗಿಯೇ ಇರುತ್ತೆ.  ಕೆಲವು ಸಂದರ್ಭಗಳಲ್ಲಿ ಪತ್ನಿಯರು ಗಂಡನ ಮೇಲೆ ಹೆಚ್ಚಿನ ಪ್ರೀತಿ ತೋರಿಸುತ್ತಾರೆ ಎನ್ನುತ್ತಾರೆ ಮನೋವಿಜ್ಞಾನಿಗಳು. ಆದರೆ ಗಂಡ, ತನ್ನ ಹೆಂಡತಿಗೆ ಹೆಚ್ಚು  ಸಮಯ ಕೊಡದೇ ಇದ್ದಾಗ ಸಂಸಾರದಲ್ಲಿ ಕಲಹಗಳು ಉಂಟಾಗುತ್ತವೆ.

ಕೆಲವು ಗಂಡಸರು ತಮ್ಮ ಸಂಸಾರಕ್ಖಾಗಿ ಕಷ್ಟಪಟ್ಟು ದುಡಿಯುತ್ತಾರೆ. ಹಣ ಸಂಪಾದಿಸಲು, ಭವಿಷ್ಯಕ್ಕಾಗಿ ಹಣ ಕೂಡಿಡಲು ಹಗಲಿರುಳು ಶ್ರಮಿಸುತ್ತಾರೆ. ಆದರೆ ಸಾಕಷ್ಟು ಹೆಂಡತಿಯರಿಗೆ  ಸಂಪತ್ತಿಗಿಂತ ಹೆಚ್ಚಾಗಿ ಗಂಡ ತಮಗಾಗಿ ಹೆಚ್ಚು ಸಮಯ ಕೊಡಲಿ ಎಂದೇ ಭಯಸುತ್ತಾರೆ. ಇದನ್ನೂ ಓದಿ: Cricket News: ಪಾಂಡ್ಯ, ರಾಹುಲ್ ಬೇಡ, ಭಾರತದ ಮುಂದಿನ ನಾಯಕ ಈತನೇ ಆಗಬೇಕು ಎಂದು ಪಟ್ಟು ಹಿಡಿದ ಫ್ಯಾನ್ಸ್. ಆ ಖಡಕ್ ಆಟಗಾರ ಯಾರು ಗೊತ್ತೇ?? ಒಂದು ಪಂದ್ಯ ಸೋಲಲ್ಲ

ಪ್ರತಿದಿನ ಪತಿ ತನ್ನೊಂದಿಗೆ ಸ್ವಲ್ಪವಾದರೂ ಸಮಯ ಕಳೆಯಬೇಕು ಎನ್ನುವುದೇ ಹೆಂಡತಿಯ ವಿಶೇಷ ಬಯಕೆಯಾಗಿರುತ್ತದೆ. ಬೆಳಗ್ಗೆ ಎದ್ದಾಗ ಪತಿಯೊಂದಿಗೆ ಟೀ ಕುಡಿಯುತ್ತಾ ಸಮಯಕಳೆಯುವುದು ಆಕೆಗೆ ಇಷ್ಟ.  ಕುಟುಂಬದ, ಸ್ನೇಹಿತರ ಮನೆ  ಕಾರ್ಯಕ್ರಮಗಳಿಗೆ ತಮ್ಮ ಪತಿ ಜೊತೆಯಾಗಿ ಬರಬೇಕೆಂಬುದು ಪತ್ನಿಯ ಬಯಕೆ. ಆದರೆ ಹಲವು ಗಂಡಸರು ತಮ್ಮ ಜೀವನದ ಬಹುತೇಕ ಸಮಯವನ್ನು ಮನೆಯಿಂದ ಹೊರಗೆ ದುಡಿಯುವುದರಲ್ಲಿಯೇ ಕಳೆಯುತ್ತಾರೆ. ಹೆಂಡತಿಯ ಬಯಕೆಯನ್ನು ಈಡೇರಿಸುವುದು ಹೇಗೂ ಇರಲಿ, ಹೆಂಡತಿಯ ಕಡೆ ಗಮನಕೊಡುವುದಕ್ಕೂ ಅವರಿಗೆ ಸಮಯವೇ ಇರುವುದಿಲ್ಲ. ಇದನ್ನೂ ಓದಿ:Surya Shani Yuti: ಸೂರ್ಯ ಹಾಗೂ ಶನಿ ದೇವರ ಯುತಿ: ಇನ್ನು ಮುಂದೆ ಈ ಮೂರು ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ: ತಡೆಯಲು ಯಾರ ಕೈಯಲ್ಲೂ ಆಗಲ್ಲ

ಗಂಡನು ತನಗಾಗಿ ಸ್ವಲ್ಪವೂ ಸಮಯ ಮಾಡಿಕೊಳ್ಳದಿದ್ದರೆ, ಆಕೆ ಕೋಪಗೊಳ್ಳುವುದು ಸಹಜ. ಇದೇ ಪರಿಸ್ಥಿತಿ ಮುಂದುವರೆದರೆ, ಗಂಡನ ಪ್ರೀತಿಯೂ ಸೋಲುತ್ತದೆ ಎನ್ನುತ್ತಾರೆ ಮನೋವಿಜ್ಞಾನಿಗಳು. ಹಾಗಾಗಿ ಗಂಡ ಎಷ್ಟೇ ಬ್ಯುಸಿ ಇದ್ದರೂ ಹೆಂಡತಿಗಾಗಿ ಸ್ವಲ್ಪ ಸಮಯವನ್ನಾದರೂ ಮೀಸಲಿಡಬೇಕು. ಆಗಲಿ ಜೀವನಪರ್ಯಂತ ಗಂಡ ಹೆಂಡತಿ ಸುಖವಾಗಿ ಬಾಳಬಹುದು ಎನ್ನುತ್ತಾರೆ ತಜ್ಞರು.

Comments are closed.