Kannada Astrology: ಇನ್ನು ಈ ರಾಶಿಯವರ ಅದೃಷ್ಟ ಬದಲಾಗುವುದು ಖಚಿತ: ಶನಿ ದೇವನೇ ನಿಂತು ನಿಮಗೆ ಹಣ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??

Kannada Astrology: 30 ವರ್ಷಗಳ ನಂತರ ಶನಿಯು ಕುಂಭ ರಾಶಿಗೆ ಪ್ರವೇಶ ಮಾಡಿದ್ದಾನೆ. ಹಾಗಾಗಿ ಈ ಕೆಲವು ರಾಶಿಗಳ ಮೇಲೆ ಶನಿಯ ಪ್ರಭಾವ ಬೀರಲಿದೆ. ಶನಿಯ ದೃಷ್ಟಿ ಆಮೇಲೆ ಬೀಳುವುದರಿಂದ ಫಲಗಳನ್ನು ಪಡೆಯಲಿದ್ದಾರೆ ಹಾಗಾದ್ರೆ ನೋಡೋಣ ಬನ್ನಿ.

ಮೇಷ ರಾಶಿ:

ಶನಿಯ ಸಂಪೂರ್ಣದಿಂದ ಮಕರ ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಹ ಅದೃಷ್ಟ ಒಲಿಯಲಿದೆ. ವ್ಯಾಪಾರದಲ್ಲಿ ಉತ್ತಮ ಗೆಲುವು ಪಡೆಯುತ್ತೀರಿ. ಅದೇ ರೀತಿ ಉದ್ಯೋಗದಲ್ಲಿ ವೃದ್ಧಿಯಾಗುವ  ಸಾಧ್ಯತೆ ಇದೆ. ಜೊತೆಗೆ ಲಾಭವು ಸಿಗುತ್ತದೆ. ಮನೆ ಆಸ್ತಿಗಳ ಖರೀದಿ ಸಾಧ್ಯತೆ.  ವ್ಯಾಪಾರ ವೃದ್ಧಿಯಾಗುತ್ತದೆ. ಇದನ್ನೂ ಓದಿ:Benefits of sadabahar (nitya pushpa) plant: ನಿಮ್ಮ ಸುತ್ತ ಮುತ್ತ ಕಣ್ಣಿಗೆ ಬೀಳುವ ಈ ಗಿಡದ ಬಗ್ಗೆ ತಿಳಿದರೆ, ಇಂದೇ ತಂದು ಮನೆಯಲ್ಲಿ ಜೋಪಾನವಾಗಿ ಇಡುತ್ತೀರಿ. ಏನು ಗೊತ್ತೇ??

ವೃಷಭ ರಾಶಿ:

ಶನಿಯ ಪಥ ಬದಲಾವಣೆಯಿಂದ ವೃಷಭ ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಉದ್ಯೋಗದಲ್ಲಿ ಇಷ್ಟು ದಿನದಿಂದ ಕಾಯುತ್ತಿದ್ದ ಬಡ್ತಿ ಹಾಗೂ ಬದಲಾವಣೆ ಸಿಗಲಿದೆ. ಜೀವನದಲ್ಲಿ ಇಲ್ಲಿಯವರೆಗೆ ಇದ್ದ ಸಮಸ್ಯೆಗಳು ದೂರವಾಗುತ್ತವೆ. ಕುಟುಂಬದಲ್ಲಿಯೂ ಸಂತೋಷ ನೆಲೆಸುತ್ತದೆ.

ಕನ್ಯಾ ರಾಶಿ:

ಶನಿಯು ಕನ್ಯಾ ರಾಶಿಯವರಿಗೆ ಉತ್ತಮ ಫಲ ನೀಡಲಿದ್ದಾನೆ. ಶತ್ರುಗಳು ನಿಮ್ಮ ಮುಂದೆ ಸೋಲುತ್ತಾರೆ. ಕೆಲಸದಲ್ಲಿ ಭರ್ತಿ ಸಿಗುವ ಸಾಧ್ಯತೆ ಇದೆ ವ್ಯಾಪಾರದಲ್ಲಿ ವೃದ್ಧಿ ಆಗುತ್ತದೆ. ಕುಟುಂಬದ ಸದಸ್ಯರ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮಲ್ಲಿ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ ಈ ಹಿನ್ನೆಲೆಯಲ್ಲಿ ಯಾವುದೇ ವ್ಯಾಪಾರ ಮಾಡಿದರು ಗೆಲುವು ಸಿಗುತ್ತದೆ. ಇದನ್ನೂ ಓದಿ: Rashmika Mandanna: ಆತ ಸರ್ವನಾಶವಾಗ್ತಾನೆ ಎಂದು ಶಾಪ ನೀಡಿದ ರಶ್ಮಿಕಾ ಮಂದಣ್ಣ: ಶಾಕಿಂಗ್ ಹೇಳಿಕೆ ಕೊಟ್ಟದ್ದು ಯಾಕೆ ಗೊತ್ತೇ??

ಮಕರ ರಾಶಿ;

ಶನಿಯ ಅಸ್ತ ಮತ್ತು ಶನಿಯ ಸಂಕ್ರಮಣ ಮಕರ ರಾಶಿಯವರ ಮೇಲೂ ಉತ್ತಮ ಪ್ರಭಾವ ಬೀರಲಿದೆ. ಆದಾಯದಲ್ಲಿ ಹೆಚ್ಚಳ ಕಾಣಬಹುದು ವ್ಯಾಪಾರದಲ್ಲಿ ಅಭಿವೃದ್ಧಿ ಆಗುತ್ತದೆ ಒಟ್ಟಾರೆಯಾಗಿ ನಿಮಗೆ ಶನಿಯು ಮಂಗಳಕರವಾದ ಫಲವನ್ನೇ ನೀಡುತ್ತಿದ್ದಾನೆ.

Comments are closed.