Darshan Birthday Celebration: ದಿಡೀರ್ ಎಂದು ಅಭಿಮಾನಿಗಳಲ್ಲಿ ಮತ್ತೊಂದು ಮನವಿ ಮಾಡಿದ ದರ್ಶನ್. ಏನಂತೆ ಗೊತ್ತೇ?? ಇದು ಬೇಕಿತ್ತಾ ಈಗ?

Darshan Birthday Celebration: ಜನವರಿ 26ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ತೆರೆಕಂಡ, ಕ್ರಾಂತಿ ಸಿನಿಮಾ ಒಂದು ಮಟ್ಟಿಗೆ ಯಶಸ್ಸ (Success) ನ್ನು ಕೂಡ ಗಳಿಸಿದೆ. ನೂರಕ್ಕೂ ಅಧಿಕ ಕೋಟಿ ಹಣ ಗಳಿಕೆ ಮಾಡಿರುವ ಕ್ರಾಂತಿ ಸಿನಿಮಾ (Kranti Film)ದಿಂದಾಗಿ ದರ್ಶನ್ (Darshan) ಅವರು ತಮ್ಮ ಸಿನಿಮಾದ ಸಕ್ಸಸ್ ಅನ್ನು ಅನುಭವಿಸುತ್ತಿದ್ದಾರೆ. ಒಂದು ಸಿನಿಮಾದ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ ದರ್ಶನ್ ಅವರ ಬರ್ತಡೆ (Birthday) ಕೂಡ ಸದ್ಯದಲ್ಲಿ ಇದೆ. ಹಾಗಾಗಿ ಅಭಿಮಾನಿಗಳಿಗೆ ಇದು ಡಬಲ್ ಧಮಾಕ ಎನ್ನಬಹುದು.

ದರ್ಶನ್ ಅವರ ಹುಟ್ಟು ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕೈ ಕುಲುಕಿ ಹಾರೈಸಲು ಕಾತುರದಿಂದ ಕಾದು ಕುಳಿತಿದ್ದಾರೆ. ಆದರೆ ಈ ಸಮಯದಲ್ಲಿ ದರ್ಶನ ಮಾತ್ರ ಒಂದು ಬೇರೆಯದೇ ರೀತಿಯ ಮನವಿಯನ್ನು ಅಭಿಮಾನಿಗಳ ಬಳಿ ಮಾಡಿದ್ದಾರೆ. ತಮ್ಮ ನೆಚ್ಚಿನ ಸ್ಟಾರ್ ಅವರ ಹುಟ್ಟು ಹಬ್ಬವನ್ನು ಕೂಡ ಗ್ರಾಂಡ್ ಆಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಉದನ್ನೂ ಓದಿ: Budhaditya Rajayoga: ಈ ರಾಶಿಗಳ ಕಷ್ಟ ಇನ್ನು ಎರಡು ದಿನ ಮಾತ್ರ; ಆಮೇಲೆ ಈ ರಾಶಿಗಳಿಗೆ ರಾಜಯೋಗ ಶುರು: ಕಡೆಗಣಿಸಿ ಕಳೆದುಕೊಳ್ಳಬೇಡಿ. ಯಾವ ರಾಶಿಗಳಿಗೆ ಗೊತ್ತೇ?

ದರ್ಶನ್ ವಿನಂತಿ ಏನು?

ದರ್ಶನ್ ಅವರು ತಮ್ಮ ಅಭಿಮಾನಿಗಳ ಬಳಿ “ನನ್ನ ಹುಟ್ಟು ಹಬ್ಬದ ಹೆಸರಿನಲ್ಲಿ ದುಂದು ವೆಚ್ಚ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. ತನಗಾಗಿ ಹುಟ್ಟು ಹಬ್ಬದ ದಿನ ಕೇಕ್ ಹಾರ ಅಥವಾ ಬ್ಯಾನರ್ ಗಳನ್ನ ದಯಮಾಡಿ ತರಬೇಡಿ ಅದೇ ಹಣದಲ್ಲಿ ಈ ವರ್ಷವೂ ಕೂಡ ನಿಮ್ಮ ಕೈಲಾದಷ್ಟು ಅಕ್ಕಿ ಬೆಳೆ ಸಕ್ಕರೆ ದವಸ ಧಾನ್ಯಗಳನ್ನು ದಾನ ನೀಡಿ. ಅದೆಲ್ಲವನ್ನು ಒಗ್ಗೂಡಿಸಿ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು”. ಎಂದು ದರ್ಶನ್ ಅಭಿಮಾನಿಗಳ ಬಳಿ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: Real Story: ಫೇಸ್ಬುಕ್ ಮೂಲಕವೇ ಪ್ರೀತಿಸಿ ಮದುವೆಯಾದ ಹುಡುಗಿ: ಆದರೆ ಕೊನೆಯಲ್ಲಿ ಎಂತಹ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾಳೆ ಗೊತ್ತೇ??

Darshan request to Fans 1 | Live Kannada News
Darshan Birthday Celebration: ದಿಡೀರ್ ಎಂದು ಅಭಿಮಾನಿಗಳಲ್ಲಿ ಮತ್ತೊಂದು ಮನವಿ ಮಾಡಿದ ದರ್ಶನ್. ಏನಂತೆ ಗೊತ್ತೇ?? ಇದು ಬೇಕಿತ್ತಾ ಈಗ? https://sihikahinews.com/2023/02/07/darshan-request-to-fans/

“ಆಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆ ಆಗಬಾರದು. ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಇತರರ ಸ್ವತ್ತುಗಳನ್ನು ಹಾನಿ ಮಾಡುವುದು, ಇಂತಹ ಅನುಚಿತ ವರ್ತನೆ ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿಯ ಅಭಿಮಾನ ಇಟ್ಟಿರುವ ನೀವು ನನಗೂ ಕೋರಿಕೆಯನ್ನು ನಡೆಸಿ ಕೊಡುತ್ತೀರಿ ಎಂದು ನಂಬಿದ್ದೇನೆ. ಪೊಲೀಸ್ ಸಿಬ್ಬಂದಿ ವರ್ಗದವರಿಗೂ ಸಹಕರಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ” ಈ ರೀತಿಯಾಗಿ ಅಭಿಮಾನಿಗಳ ಬಳಿ ವಿಶೇಷವಾದ ಮನವಿ ಒಂದನ್ನು ಇಟ್ಟಿದ್ದಾರೆ ದರ್ಶನ್.

46ವಸಂತದಲ್ಲಿ ದರ್ಶನ್

ಡಿ ಬಾಸ್ ಅವರ ಹುಟ್ಟಿದ ಹಬ್ಬ ಫೆಬ್ರುವರಿ 1.6 ಈ ವರ್ಷದ ಯುಗಾದಿ ಹಬ್ಬವು ಕೂಡ ಇದೇ ದಿನ. 46ನೇ ವರ್ಷದ ವಸಂತಕ್ಕೆ ಕಾಲಿಡುತ್ತಿರುವ ದರ್ಶನ್ ಅವರ ಮಾತಿನಂತೆ ಅವರ ಅಭಿಮಾನಿಗಳು ಹುಟ್ಟು ಹಬ್ಬಕ್ಕಾಗಿ ಖರ್ಚು ಮಾಡುವ ಹಣದಲ್ಲಿ ಧಾನ್ಯ ಗಳನ್ನು ಸಂಗ್ರಹಿಸಿ ಅಗತ್ಯ ಇರುವವರಿಗೆ ಕೊಡುವ ಕೆಲಸ ಮಾಡುತ್ತಿದ್ದಾರೆ.

ಇನ್ನು ದರ್ಶನವರು ಹುಟ್ಟು ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ. ಡಿ ಬಾಸ್ ಅವರ ಡಿ 56 ಚಿತ್ರತಂಡದಿಂದ ಸ್ಪೆಷಲ್ ನ್ಯೂಸ್ ಸಿಗಲಿದೆ. ಮಾಹಿತಿಯ ಪ್ರಕಾರ ದರ್ಶನ ಅವರ ಹುಟ್ಟು ಹಬ್ಬದ ದಿನವೇ ಟೀಸರ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಸಿನಿಮಾದಲ್ಲಿ ನಟಿ ಮಾಲಾಶ್ರೀ ಅವರು ಮಗಳಾದ ರಾಧನಾ ರಾಮ್ ನಾಯಕಿಯಾಗಿ ದರ್ಶನ್ ಅವರ ಜೊತೆಗೆ ಮೊಟ್ಟಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ.

Comments are closed.