Kannada Astrology: ಇಂದಿನಿಂದ ನೀವು ಮುಟ್ಟಿದೆಲ್ಲಾ ಚಿನ್ನ: ಈ ಐದು ರಾಶಿಗಳ ಅದೃಷ್ಟವೇ ಬದಲು. ಯಾವ್ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಈ ವರ್ಷದ ಗ್ರಹಗಳ ಚಲನೆ ಅಥವಾ ಪಥ ಬದಲಾವಣೆ ಕೆಲವು ರಾಶಿಯವರಿಗೆ ಬಹಳ ಉತ್ತಮ ಫಲವನ್ನು ನೀಡಲಿದೆ ಅದರಲ್ಲೂ ಫೆಬ್ರುವರಿ ತಿಂಗಳು ಬಹಳ ವಿಶೇಷವಾಗಿದೆ ಎಂದು ಹೇಳಲಾಗುತ್ತೆ. ಯಾಕಂದ್ರೆ ಫೆಬ್ರುವರಿ ಏಳರಂದು ಅಂದರೆ ಇಂದು ಗ್ರಹಗಳ ರಾಜಕುಮಾರ ಎಂದು ಕರೆಸಿಕೊಳ್ಳುವ ಉದನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈಗಾಗಲೇ ಮಕರ ರಾಶಿಯಲ್ಲಿ ಸೂರ್ಯನ ಪ್ರವೇಶವು ಆಗಿದೆ ಹಾಗಾಗಿ ಬುದಾದಿತ್ಯ ಸಂಯೋಗ ಆಗಲಿದೆ. ಬುಧನ ಮಕರ ರಾಶಿಯ ಸಂಚಲನದಿಂದ ಕೆಲವು ರಾಶಿಗಳ ಮೇಲೆ ಮಂಗಳಕರ ಪರಿಣಾಮ ಬೀರಲಿದ್ದಾನೆ ಇಂದು ಬೆಳಗ್ಗೆ 7;11ಕ್ಕೆ ಬುಧನ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಬುಧನಿಂದ ಯಾವ ರಾಶಿಯವರಿಗೆ ಉತ್ತಮ ಫಲ ಸಿಗುತ್ತದೆ ನೋಡೋಣ.

ವೃಷಭ ರಾಶಿ:

ಜ್ಯೋತಿಷ್ಯ ಸದ ಪ್ರಕಾರ ಬುಧನ ರಾಶಿ ಬದಲಾವಣೆಯಿಂದ ವೃಷಭ ರಾಶಿಯವರಿಗೆ ಮಂಗಳಕರ ಫಲಗಳು ಸಿಗಲಿವೆ. ಇಂದು ನೀವು ಶುಭ ಸುದ್ದಿಯನ್ನ ಕೇಳಬಹುದು. ಇನ್ನು ಆರ್ಥಿಕವಾಗಿ ಸಾಕಷ್ಟು ಲಾಭಗಳಿಸುವ ಸಾಧ್ಯತೆ ಇದೆ.

ಮಿಥುನ ರಾಶಿ:

ಬೂದು ಸಂಕ್ರಮಣದಿಂದ ಮಿಥುನ ರಾಶಿಯವರ ದಾಂಪತ್ಯ ಜೀವನದಲ್ಲಿ ಉತ್ತಮ ಫಲ ಸಿಗಲಿದೆ ಮಿಥುನ ರಾಶಿಯವರು ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗಲಿವೆ ವ್ಯಾಪಾರ ವ್ಯವಹಾರದಲ್ಲಿ ಎಂದು ಅನ್ ಎಕ್ಸ್ಪೆಕ್ಟೆಡ್ ಆಗಿ ಭರ್ಜರಿ ಲಾಭ ಸಿಗುತ್ತದೆ.

ಕನ್ಯಾ ರಾಶಿ:

ಕನ್ಯಾ ರಾಶಿಯವರು ಎಷ್ಟು ದಿನ ಕಾದಿದ್ದಕ್ಕೂ ಈಗ ಸಾರ್ಥಕ ಆಗುತ್ತೆ. ಬುಧ ಸಂಚಾರದಿಂದ ಆರ್ಥಿಕ ಮೂಲಗಳು ಹೆಚ್ಚಾಗಲಿದೆ ಕಾನೂನು ವ್ಯವಹಾರಗಳು ಯಾವುದೇ ಇದ್ದರೂ ನಿಮ್ಮ ಪರವಾಗಿಯೇ ತೀರ್ಪು ಬರುತ್ತದೆ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಸಮಯವನ್ನು ಕಳೆಯುತ್ತೀರಿ.

ಮಕರ ರಾಶಿ:

ಬುಧ ಈಗಾಗಲೇ ಮಕರ ರಾಶಿಗೆ ಪಾದಾರ್ಪಣೆ ಮಾಡಿದ್ದಾನೆ. ಹಾಗಾಗಿ ಈ ರಾಶಿಯ ಮೇಲೆ ಇನ್ನು ಹೆಚ್ಚಿನ ಫಲ ನೀಡಲಿದ್ದಾನೆ ಬುಧ ಶತ್ರುಗಳನ್ನ ಗೆಲ್ಲುವ ಸಾಧ್ಯತೆ ಹೆಚ್ಚು ಹಣಕಾಸಿನ ವಿಷಯದಲ್ಲಿಯೂ ಕೂಡ ಯಾವುದೇ ಸಮಸ್ಯೆ ಇಲ್ಲದೆ ಲಾಭಗಳಿಸುತ್ತೀರಿ.

ಮೀನ ರಾಶಿ:

ಬುಧ ರಾಶಿ ಪರಿವರ್ತನೆಯಿಂದ ಮೀನ ರಾಶಿಯವರ ಜೀವನದಲ್ಲಿ ಅತ್ಯುತ್ತಮ ಫಲ ಸಿಗಲಿದೆ ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಇದು ಸರಿಯಾದ ಸಮಯ ಇನ್ನೂ ಆರ್ಥಿಕವಾಗಿಯೂ ಕೂಡ ಸಬಲರಾಗುತ್ತೀರಿ.

Comments are closed.