Political News: ದಿಡೀರ್ ಎಂದು ಅವದೂತ ವಿನಯ್ ಗುರೂಜಿ ರವರನ್ನು ಮತ್ತೆ ಭೇಟಿಯಾದ ಲಕ್ಷ್ಮಿ ಹೆಬ್ಬಾಳ್ಕಾರ್. ಕಾರಣವೇನಂತೆ ಗೊತ್ತೇ??

Political News: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (MLA Lakshmi Bebbalkar) ಇದೀಗ ಅವದೂತ ವಿನಯ್ ಗುರೂಜಿ ಅವರನ್ನು ಭೇಟಿಯಾಗಲು ಚಿಕ್ಕಮಂಗಳೂರಿಗೆ ಬರುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ರಾಜ್ಯ ರಾಜಕಾರಣದಲ್ಲಿ ಎಲೆಕ್ಷನ್ (Election) ಬಿಸಿ ಜೋರಾಗಿದೆ. ಎಲ್ಲರೂ ತಮ್ಮ ತಮ್ಮ ಸ್ಥಾನಮಾನ ಭದ್ರಪಡಿಸಿಕೊಳ್ಳಲು ಹಾಗೂ ಹೊಸ ಸ್ಥಾನವನ್ನು ಪಡೆದುಕೊಳ್ಳಲು ಆಗಲೇ ಸ್ಟ್ರಾಟಜೀ ಶುರು ಮಾಡಿಕೊಂಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ವಿಶೇಷ ಬೆಳವಣಿಗೆಗಳು ಕಂಡುಬರುತ್ತವೆ. ಗದ್ದುಗೆ ಏರುವುದಕ್ಕೆ ಎಲ್ಲಾ ಪಕ್ಷಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ.

ಇದೀಗ ಬೆಳಗಾವಿಯ ಕಾಂಗ್ರೆಸ್ ಪಕ್ಷದ ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಯನಾ ಮೋಟಮ್ಮ (nayana Motamma) ಅವರು ಆಯೋಜಿಸಿರುವ ಕಾರ್ಯಕ್ರಮಕ್ಕೆ ಚಿಕ್ಕಮಂಗಳೂರಿ (Chikkamagaluru) ಗೆ ಇಂದು ಆಗಮಿಸಲಿದ್ದಾರೆ ಇನ್ನು ಈ ಸಮಯದಲ್ಲಿ ವಿನಯ್ ಗುರೂಜಿ (Avadhuta Vinay Guruji) ಕಾರ್ಯಕ್ರಮದ ಅತಿಥಿಯಾಗಿ ಬರಲಿದ್ದಾರೆ. ಇದನ್ನೂ ಓದಿ: Actor Vijay: ನೋಡಲು ಬಂದ ಅಭಿಮಾನಿಯನ್ನು ಪ್ರೀತಿಸಿದ್ದ ವಿಜಯ್, ಮದುವೆಯಾಗುವಾಗ ಆಕೆ ಹಿಂದು ಎಂದು ತಿಳಿದಾಗ ಮಾಡಿದ್ದೇನು ಗೊತ್ತೇ??

 ಚಿಕ್ಕಮಗಳೂರಿನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿನಯ್ ಗುರುಜಿ ಭೇಟಿ

ಚಿಕ್ಕಮಂಗಳೂರಿನ ಹಂದಿ ಗ್ರಾಮದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಉಪಸ್ಥಿತಿ ಕೂಡ ಇರಲಿದ್ದು ಇದೇ ಸಮಯದಲ್ಲಿ ವಿನಯ್ ಗುರೂಜಿ ಅವರನ್ನು ಭೇಟಿಯಾಗಲು ಲಕ್ಷ್ಮಿ ಹೆಬ್ಬಾಳಕರ್ ನಿರ್ಧರಿಸಿದ್ದಾರೆ. ಅವಧೂತ ವಿನಯ್ ಗುರೂಜಿ ಅವರ 30 ನಿಮಿಷದ ಅವಕಾಶ ಕೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: Actress Bhanupriya: ಒಂದು ಕಾಲದ ಟಾಪ್ ನಟಿ ಭಾನುಪ್ರಿಯಾ ರವರು ಸಿನಿಮಾ ಬಿಡಲು ಕಾರಣವೇನು ಗೊತ್ತೆ? ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ಗೊತ್ತೇ?? ಪಾಪ ಕಣ್ರೀ!

lakshmi hebbalkar meeting vinay guruji today 1 | Live Kannada News
Political News: ದಿಡೀರ್ ಎಂದು ಅವದೂತ ವಿನಯ್ ಗುರೂಜಿ ರವರನ್ನು ಮತ್ತೆ ಭೇಟಿಯಾದ ಲಕ್ಷ್ಮಿ ಹೆಬ್ಬಾಳ್ಕಾರ್. ಕಾರಣವೇನಂತೆ ಗೊತ್ತೇ?? https://sihikahinews.com/2023/02/07/lakshmi-hebbalkar-meeting-vinay-guruji-today/

ರಮೇಶ ಜಾರಕಿಹೊಳಿ (Former Minister Ramesh Jarkiholi) ವಿಷಯ ಹಾಗೂ ರಾಜ್ಯ ರಾಜಕಾರಣದಲ್ಲಿ ಭವಿಷ್ಯದ ಬಗ್ಗೆ ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ. ಸಿಡಿ ವಿಚಾರಕ್ಕೆ ಸಂಬಂಧಪಟ್ಟಹಾಗೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ರಮೇಶ ಅವರ ನಡುವೆ ಜಿದ್ದಾಜಿದ್ದಿ ಈಗಾಗಲೇ ಆರಂಭವಾಗಿದೆ ಆದರೆ ರಮೇಶ್ ಜಾರಕಿಹೊಳಿ ಮಾಡಿರುವ ಯಾವ ಮಾತಿಗೂ ಕೂಡ ಲಕ್ಷ್ಮಿ ಹೆಬ್ಬಾಳ್ಕರ್ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಎಲೆಕ್ಷನ್ ಸಂದರ್ಭದಲ್ಲಿ ಲೂಸ್ ಟಾಕ್ ಮಾಡಿಕೊಂಡು ರಾಡಿ ಮಾಡಿಕೊಳ್ಳುವುದು ಸರಿಯಲ್ಲ ಎನ್ನುವುದು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸ್ಟ್ರಾಟಜೀ ಎನ್ನಲಾಗುತ್ತಿದೆ. ಇದನ್ನೂ ಓದಿ: Yash Fun With Son: ಅಪ್ಪ ಯಶ್ ಗಿಂತ ನಾನೇ ಫುಲ್ ಸ್ಟ್ರಾಂಗ್ ಎಂದ ಯಶ್ ಮಗ ಯಥರ್ವ್; ವಿಡಿಯೋ ಆಯಿತು ವೈರಲ್. ಕ್ಯೂಟ್ ವಿಡಿಯೋ ಹೇಗಿದೆ ಗೊತ್ತೇ?

ರಮೇಶ್ ಜಾರಕಿಹೊಳಿ ಈಗಾಗಲೇ ತಮ್ಮ ಮೇಲಿನ ಸಿಡಿ ಪ್ರಕರಣಕ್ಕೆ ಒಂದು ಅಂತ್ಯವನ್ನು ಕಂಡುಕೊಳ್ಳಲು ಗ್ರಹ ಸಚಿವ ಅಮಿತ್ ಷಾ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಏನು ತಮ್ಮ ಮೇಲೆ ಸಿಡಿ ಆರೋಪ ಮಾಡಿದ್ದು ಹಾಗೂ ಇದಕ್ಕೆ ಕಾರಣ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಂದು ಹೇಳಿದ್ದಾರೆ.

ಇಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ ಅವರನ್ನು ಭೇಟಿಯಾಗಲಿರುವ ಲಕ್ಷ್ಮಿ ಹೆಬ್ಬಾಳ್ಕರ್ ಯಾವೆಲ್ಲ ವಿಚಾರದ ಬಗ್ಗೆ ಚರ್ಚೆ ನಡೆಸಬಹುದು ಎನ್ನುವುದು ಹಲವರ ಕುತೂಹಲ ಚಿಕ್ಕಮಂಗಳೂರಿನ ಮೂಡಿಗೆರೆಯ ಹಂದಿ ಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಹಲವು ಕಾಂಗ್ರೆಸ್ ಹಿಂಬಾಲಕರು ಒಂದೇ ಕಡೆ ಸೇರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ರಾಜು ರಾಜಕಾರಣದಲ್ಲಿ ಹಗ್ಗ ಜಗ್ಗಾಟ ಹಾಗೂ ಕೆಸರೆರೆಚಾಟ ಎರಡೂ ಸದ್ಯ ಪೀಕ್ ನಲ್ಲಿ ಇದೆ.

Comments are closed.