Sun eclipse effect 2023: ಬರುತ್ತದೆ ವರ್ಷದ ಮೊದಲ ಸೂರ್ಯ ಗ್ರಹಣ: ಯಾವ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಗೊತ್ತೇ? ಕೊಂಚ ಎಚ್ಚರದಿಂದಿರಿ!

Sun eclipse effect 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಬಾರಿ ಗ್ರಹಣಗಳು ಸಂಭವಿಸಿದಾಗ ಪ್ರತಿ ರಾಶಿಯ ಮೇಲೆ ಅದರ ಪರಿಣಾಮ ಉಂಟಾಗುತ್ತದೆ. ಸೂರ್ಯ ಗ್ರಹಣ ಹಾಗೂ ಚಂದ್ರ ಗ್ರಹಣದಿಂದ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. 2023 ಅಂದರೆ ಈ ವರ್ಷ ಒಟ್ಟು ನಾಲ್ಕು ಗ್ರಹಣ ನಡೆಯಲಿದೆ ಎರಡು ಸೂರ್ಯ ಗ್ರಹಣವಾಗಿದ್ದು ಎರಡು ಚಂದ್ರ ಗ್ರಹಣ. ಮೊದಲ ಗ್ರಹಣ ಸಂಭವಿಸಲಿದೆ ಅದುವೇ ಸೂರ್ಯ ಗ್ರಹಣ. ಈ ಗ್ರಹಣವು ಬೆಳಗ್ಗೆ 7: 4ಕ್ಕೆ ಸಂಭವಿಸಿ 12 :9 ರವರೆಗೆ ಇರುತ್ತದೆ. ಈ ಬಾರಿಯ ಮೊದಲ ಸೂರ್ಯ ಗ್ರಹಣ ಈ ಐದು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರಿ.

ಮೇಷ ರಾಶಿ:

ಸೂರ್ಯ ಗ್ರಹಣ ಸಂಭವಿಸುವಾಗ ಸೂರ್ಯನ ಮೇಷ ರಾಶಿಯಲ್ಲಿ ಕುಳಿತುಕೊಳ್ಳುತ್ತಾರೆ ಹಾಗಾಗಿ ಈ ರಾಶಿಯವರ ವೃತ್ತಿ ಜೀವನದಲ್ಲಿ ಸಮಸ್ಯೆ ಕಾಣಬಹುದು ಸೂರ್ಯನು ಈ ರಾಶಿಯವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಾನೆ. ನೀವು ಕೆಲವು ಪ್ರಮುಖ ಕೆಲಸಗಳನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಕುಟುಂಬದಲ್ಲಿ ಅಶಾಂತಿ ಹಾಗೂ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು ಸೂರ್ಯಗ್ರಹಣವು ಮೇಷ ರಾಶಿಯವರ ಆರ್ಥಿಕ ಪರಿಸ್ಥಿತಿಯ ಮೇಲು ಪರಿಣಾಮ ಬೀರುತ್ತದೆ ಮಾನಸಿಕ ಒತ್ತಡ ಕೂಡ ಹೆಚ್ಚಾಗಬಹುದು. ಇದನ್ನೂ ಓದಿ: Real Story: ಸೌಂದರ್ಯಕ್ಕೆ ಮೋಹಕ್ಕೆ ಬಿದ್ದ: ಗಂಡನಿಗೆ HIV ಟೆಸ್ಟ್ ಮಾಡಿಸು, ಸಾವಿರಾರು ಕೋಟಿ ಅಸ್ತಿ ನಿಂದೆ: ಕೊನೆಗೆ ಅವರ ಕಥೆ ಏನಾಯ್ತು ಗೊತ್ತೇ??

ಸಿಂಹ ರಾಶಿ:

ಸಿಂಹ ರಾಶಿಯವರ ಎಲ್ಲಾ ಕೆಲಸಗಳನ್ನು ಈ ಮೊದಲ ಸೂರ್ಯ ಗ್ರಹಣ ಹಾಳು ಮಾಡುತ್ತದೆ ಎಂದರೆ ತಪ್ಪಾಗಲ್ಲ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರು ಸಾಕಷ್ಟು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಇರುವುದಿಲ್ಲ. ಇದನ್ನೂ ಓದಿ: Relationship: ಹೆಂಡತಿಯರು ಯಾರು ಸುಮ್ಮನೆ ಮೋಸ ಮಾಡುವುದಿಲ್ಲ, ಗಂಡನಿಗೆ ಮೋಸ ಮಾಡಲು ಇರುವ ಮೂರು ಕಾರಣಗಳೇನು ಗೊತ್ತೇ?

ಕನ್ಯಾ ರಾಶಿ:

ಕನ್ಯಾ ರಾಶಿಯ ಜಾತಕದ 8ನೇ ಮನೆಯಲ್ಲಿ ಸೂರ್ಯಗ್ರಹಣ ಇದು ಮಾನಸಿಕ ನೋವನ್ನು ನೀಡಬಹುದು ಅದರ ಜೊತೆಗೆ ನಿಮಗೆ ಕೋಪ ಹೆಚ್ಚಾಗುತ್ತದೆ ಆರೋಗ್ಯದ ಕೆ ಸಂಬಂಧಪಟ್ಟ ಹಾಗೆ ತಲೆನೋವಿನ ಸಮಸ್ಯೆ ಕಾಡಬಹುದು. ಯಾವುದೇ ಕೆಲಸ ಮಾಡುವುದು ಇದ್ದರೂ ಹೆಚ್ಚು ಕಾಳಜಿ ವಹಿಸಿ ನಿಮ್ಮನ್ನು ನೀವು ನಿಯಂತ್ರಿಸಿ ಕೊಳ್ಳುವುದು ಈ ಸಂದರ್ಭದಲ್ಲಿ ಹೆಚ್ಚು ಅಗತ್ಯ. ಇಲ್ಲದೆ ಹೋದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಶತ್ರುಗಳು ಹೆಚ್ಚಾಗುವರು ಪ್ರಯಾಣದಿಂದ ಹಾನಿ ಉಂಟಾಗಬಹುದು ಅನಗತ್ಯ ಪ್ರಯಾಣವನ್ನು ತಪ್ಪಿಸಿ.

ವೃಶ್ಚಿಕ ರಾಶಿ:

ಈ ರಾಶಿ ಆರನೇ ಮನೆಯಲ್ಲಿ ಸೂರ್ಯಗ್ರಹಣ ನಡೆಯುತ್ತದೆ. ಹೀಗಾಗಿ ಶತ್ರುಗಳಿಂದ ವೃಶ್ಚಿಕ ರಾಶಿಯವರು ಜಾಗರೂಕರಾಗಿ ಇರಬೇಕು. ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಅಪಘಾತ ಭೀತಿ ನಿಮ್ಮನ್ನ ಕಾಡಬಹುದು. ದೂರದ ಪ್ರಯಾಣವನ್ನು ತಪ್ಪಿಸುವುದೇ ಒಳ್ಳೆಯದು. ಚಾಲನೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಿ. ಇದನ್ನೂ ಓದಿ: Political News: ದಿಡೀರ್ ಎಂದು ಅವದೂತ ವಿನಯ್ ಗುರೂಜಿ ರವರನ್ನು ಮತ್ತೆ ಭೇಟಿಯಾದ ಲಕ್ಷ್ಮಿ ಹೆಬ್ಬಾಳ್ಕಾರ್. ಕಾರಣವೇನಂತೆ ಗೊತ್ತೇ??

ಮಕರ ರಾಶಿ:

ಮಕರ ರಾಶಿಯ 4ನೇ ಮನೆಯಲ್ಲಿ ಸೂರ್ಯಗ್ರಹಣ ಇರುವುದರಿಂದ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಅಧಿಕ ಹಣ ಕೂಡ ಖರ್ಚಾಗಬಹುದು ಅನಗತ್ಯ ವೆಚ್ಚಗಳು ಬಜೆಟ್ ಮೇಲೆ ಪರಿಣಾಮ ಬೀರಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಮಾಡಿ ಇಲ್ಲದಿದ್ದರೆ ಸಾಕಷ್ಟು ಸಮಸ್ಯೆ ಎದುರಿಸುತ್ತಿರಿ.

Comments are closed.