Wedding Night: ಮೊದಲ ರಾತ್ರಿಯ ವಿಡಿಯೋನೂ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಜೋಡಿ, ನೆಟ್ಟಿಗರು ಮಾಡಿದ್ಡೇನು ಗೊತ್ತಾ! ಇಲ್ಲಿದೆ ನೋಡಿ  ವೈರಲ್ ವಿಡಿಯೋ!

Wedding Night: ಇಂದು ವಿವಾಹವಾಗುವ ಯುವ ಜೋಡಿಯ ಕ್ರೇಜ್ (Craze)  ಎಷ್ಟರ ಮಟ್ಟಿಗೆ ಇರುತ್ತೆ ಅಂತ ಹೇಳುವುದೇ ಕಷ್ಟ. ವಿಶೇಷವಾದ ಪ್ರೀ ವೆಡ್ಡಿಂಗ್ ಫೋಟೋ ಶೂಟ್ (Photoshoot) ಮಾಡಿಸಿಕೊಳ್ಳುತ್ತಾರೆ. ಮದುವೆಯ ಸಂಭ್ರಮವಂತೂ ಹೇಳತೀರದು, ಡೆಸ್ಟಿನೇಶನ್ ವೆಡ್ಡಿಂಗ್ (Destination Wedding) ಮಾಡಿಕೊಳ್ಳುವುದು ಇಂದಿನ ಹಲವು ಯುವ ಜೋಡಿಯ ಕನಸು. ಅದರಲ್ಲೂ ಈಗ ಸೋಶಿಯಲ್ ಮೀಡಿಯಾ ಜಮಾನ. ಏನೇನೋ ಶೂಟ್ ಮಾಡಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಂಡವರ ಸಂಖ್ಯೆಯೂ ಅಷ್ಟೇ ಇದೆ ಬಿಡಿ.

ಇನ್ನು ಜನ ತಮ್ಮ ಖಾಸಗಿ ವಿಚಾರ (Personal Matter) ವನ್ನೂ ಕೂಡ ಸೋಶಿಯಲ್ ಮೀಡಿಯಾ (Social Media) ದಲ್ಲಿ ಪೋಸ್ಟ್ (Post) ಮಾಡುವುದು ದುರಂತ. ಇದರಿಂದ ಸಾಕಷ್ಟು ಫೇಮಸ್ ಆಗುತ್ತಾರೆ ಕೂಡ. ಯಾರಾದರೂ ಏನಾದರೂ ಹೇಳಬಹುದು ಎಂದು ತಲೆಕೆಡಿಸಿಕೊಳ್ಳುವುದೇ ಇಲ್ಲ. ಮನಸ್ಸಿಗೆ ಬಂದಿದ್ದನ್ನು ಮಾಡುತ್ತಾರೆ. ಆದರೆ ಇಂತಹ ವಿಡಿಯೋ (Video) ಗಳೇ ಸಿಕ್ಕಾಪಟ್ಟೆ ವೈರಲ್ (Viral) ಆಗುತ್ತವೆ. ಇದನ್ನು ಓದಿ: Kannada Astrology: ಈ ಬಾರಿ ಹೋಳಿ ಹಬ್ಬಕ್ಕೂ ಮುನ್ನ ಬಣ್ಣದ ಬದಲು ಹಣದ ಮಳೆಯೇ ಸುರಿಯಲಿದೆ ಈ ರಾಶಿಯವರಿಗೆ; ಯಾವ ರಾಶಿ ಗೊತ್ತೇ?

ಇದೆಲ್ಲಾ ಬಿಡಿ, ಈ ಕೆಳಗಿನ ವಿಡಿಯೋ ನೋಡಿ ಇದು ಹುಚ್ಚೋ ಬೇರೆನೋ ಅಂತ ನೀವು ಕೇಳಬಹುದು. ಯಾಕಂದ್ರೆ ಇಲ್ಲೊಂದು ಜೋಡಿ, ಮದುವೆಯಾಗಿ ಮೊದಲ ರಾತ್ರಿ ರೂಮಿಗೆ ಪ್ರವೇಶಿಸಿ ಮಡಿದ್ಡೇನು ಗೊತ್ತಾ? ತಮ್ಮ ಪ್ರತಿ ಮೂಮೆಂಟ್ ನ ವಿಡಿಯೋ ಮಾಡಿದ್ದಾರೆ. ಈ ಟೈಮ್ ಲ್ಯಾಪ್ಸ್ ವಿಡಿಯೊ ನೋಡಿ ನೆಟ್ತಿಗರು ಜೋಡಿಗೆ ಚೆನ್ನಾಗಿ ಬೈದಿದ್ದಾರೆ. ಇದನ್ನೂ ಓದಿ: Puneeth Rajkumar Road: ಆಡಂಬರ, ಪ್ರಚಾರ ಇಷ್ಟ ಪಡದ ಅಪ್ಪು ರವರ ಹೆಸರು ರಸ್ತೆಗೆ ಇಟ್ಟಿದಕ್ಕೆ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತೇ?? ಎಲ್ಲವೂ ಬದಲಾಯಿತೇ?

ನವ ವಧು ವರ ಮದುವೆಯ ಬಳಿಕ ರೂಮ್ ಪ್ರವೇಶ ಮಾಡಿದ್ದಾರೆ. ಪತಿ ಪ್ರೀತಿಯಿಂದ ಹೆಂಡತಿಯ ಬಳಿ ಬಂದರೆ ಆಕೆ ವಿಡಿಯೋ ಮಾಡುತ್ತಿರುವುದಾಗಿ ಹೇಳುತ್ತಾಳೆ. ಕೊನೆಗೆ ಆತ ಅವಳ ಅಲಂಕಾರಿಕ ವಸ್ತುಗಳನ್ನು ತೆಗೆಯಲು ಸಹಾಯ ಮಾಡುತ್ತಾನೆ. ಕೊನೆಗೆ ಇಬ್ಬರೂ ನಡು ನಡುವೆ ಚುಂಬಿಸಿಕೊಳ್ಳುತ್ತಾರೆ ಕೂಡ. ಒಟ್ಟಿನಲ್ಲಿ ಖಾಸಗಿ ವಿಡಿಯೋ ಎಲ್ಲಾ ಯಾಕೆ ಮಾಡುತ್ತೀರಿ ಎಂದು ನೆಟ್ಟಿಗರಂತೂ ನವವಿವಾಹಿತರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Comments are closed.