Actress Varsha: ಎರಡು ಸಿನೆಮ ಮಾಡಿದರೂ ಕೂಡ ಯಶಸ್ಸಿನ ಮೆಟ್ಟಲು ಏರಿದಿದ್ದ ನೆನಪಿರಲಿ ವರ್ಷ ಏನಾದರು ಗೊತ್ತೇ?? ದಿಡೀರ್ ಎಂದು ಸಿನಿಮಾ ತೊರೆದಿದ್ದು ಯಾಕೆ ಗೊತ್ತೇ?

Actress Varsha: ಕೆಲವರು ಸಿನಿಮಾ ರಂಗ (Film Industry) ದಲ್ಲಿ ಹೆಚ್ಚು ಸಮಯ ಉಳಿಯುವುದಿಲ್ಲ. ಆದರೆ ಅವರು ಕೇವಲ ಒಂದೆರಡು ಸಿನಿಮಾದಲ್ಲಿ ಅಭಿನಯಿಸಿದರು ಕೂಡ ಅವರ ಹೆಸರು ನಮ್ಮ ಮನಸ್ಸಿನಲ್ಲಿ ಮಾಸದಂತೆ ಅಚ್ಚಾಗಿ ಉಳಿಯುತ್ತದೆ.  ಹೀಗೆ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ನಟಿಯರು ಆಗಿ ಹೋಗಿದ್ದಾರೆ. ಇಂತಹ ನಟಿಯರಲ್ಲಿ ಸಿನಿಮಾರಂಗದಲ್ಲಿ ಟಾಪ್ ನಲ್ಲಿ ಇರುವಾಗಲೇ ನಟನೆಯನ್ನು ತೊರೆದ ನಟಿಯರಲ್ಲಿ ವರ್ಷ ಕಾಮತ್ (Varsha Kamat) ಕೂಡ ಒಬ್ಬರು.

ನಿಮಗೆ ’ನೆನಪಿರಲಿ’ ಸಿನಿಮಾ ನೆನಪಿರಬಹುದು. ನಟ ಪ್ರೇಮ್ (Prem) ಅವರಿಗೆ ಈಗಲೂ ನೆನಪಿರಲಿ ಪ್ರೇಮ್ ಎಂದೇ ಕರೆಯುತ್ತಾರೆ ಅದೇ ರೀತಿಯಾಗಿ ವರ್ಷ ಕೂಡ ಈ ಸಿನಿಮಾದಲ್ಲಿ ನಟಿಸಿದ್ದರು ಅಲ್ಲಿಂದ ವರ್ಷ ಅವರಿಗೆ ಸಾಲು ಸಾಲು ಸಿನಿಮಾಗಳಿಗೆ ಅವಕಾಶಗಳು ಕೂಡ ಒಲಿದು ಬಂದಿತ್ತು. ಆದರೆ ಅವರು ಸಿನಿಮಾಗಳನ್ನ ಹೆಚ್ಚಾಗಿ ಒಪ್ಪಿಕೊಂಡಿಲ್ಲ ಎನ್ನುವುದು ಬೇರೆ ವಿಷಯ. ಇದನ್ನೂ ಓದಿ: Kichcha Sudeep: ಅಭಿಮಾನಿಗಳಿಗೆ ಸುಳ್ಳು ಹೇಳಿದ್ರ ಕಿಚ್ಚ ಸುದೀಪ್? ಕಾರ್ಯಕ್ರಮ ಒಂದಕ್ಕೆ ಕಿಚ್ಚ ಬಾರದೆದ್ದಕ್ಕೆ ಅಭಿಮಾನಿಗಳ ಆಕ್ರೋಶ; ಆಹ್ವಾನ ಇರಲಿಲ್ಲ ಎಂದ ಸುದೀಪ್, ಸುದೀಪ್ ಅವರನ್ನ ಆಹ್ವಾನ ಮಾಡಿದ್ದ ಫೋಟೋಗಳು ವೈರಲ್!

ನೆನಪಿರಲಿ ಸಿನಿಮಾದಲ್ಲಿ ನಟಿಸಿದ ವರ್ಷ ನಂತರ ದರ್ಶನ್ (Darshan) ಅಭಿನಯದ ನವಗ್ರಹ ಸಿನಿಮಾದಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಎರಡು ಸಿನಿಮಾಗಳು ಕೂಡ ಉತ್ತಮ ಪ್ರದರ್ಶನ ಕಂಡಿದ್ದವು. ವರ್ಷ ಅವರು ನೆನಪಿರಲಿ ಸಿನಿಮಾದಲ್ಲಿ ಎರಡನೇ ಭಾಗದಿಂದ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಪ್ರಭುದ್ಧ ಅಭಿನಯ ಅವರ ಸೌಂದರ್ಯ ಎಲ್ಲವೂ ಜನರನ ಅತಿಯಾಗಿ ಆಕರ್ಷಿಸಿತ್ತು. ಹಾಗಾಗಿ ವರ್ಷ ಅವರು ಇನ್ನೂ ಸಾಕಷ್ಟು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಇದನ್ನೂ ಓದಿ: Kannada Astrology: ಇನ್ನು ಆರು ದಿನಗಳಲ್ಲಿ ಈ ರಾಶಿಯವರಿಗೆ ಆರಂಭವಾಗಲಿದೆ ಶುಕ್ರ ದೆಸೆ; ಈ ರಾಶಿಯವರತ್ತ ಬರುವ ಹಣವನ್ನು ಯಾರು ತಪ್ಪಿಸೋದಕ್ಕೆ ಸಾಧ್ಯವಿಲ್ಲ ಅದೃಷ್ಟವಂತ ರಾಶಿಗಳು ಯಾವವು ಗೊತ್ತೇ??

ತಮಗೆ ಬಂದಿರುವ ಎಲ್ಲಾ ಅವಕಾಶಗಳು ಮತ್ತು ತಿರಸ್ಕರಿಸುತ್ತಾರೆ ಇದಕ್ಕೆ ಮುಖ್ಯವಾದ ಕಾರಣವೂ ಇದೆ ಏನು ಗೊತ್ತಾ. ಅವರಿಗೆ ಅತಿ ಅನಾರೋಗ್ಯದ ಸಮಸ್ಯೆ ಉಂಟಾಗಿತ್ತು ಹಾಗಾಗಿ ಅವರು ತಮ್ಮನ್ನು ತಾವು ಕೇರ್ ಮಾಡುವುದಕ್ಕಾಗಿ ಸಿನಿಮಾ ನಟನೆಯನ್ನು ತೊರೆದರು ಎಂದು ಹೇಳಲಾಗಿದೆ. ವರ್ಷ ಅವರು ಇತ್ತೀಚಿಗೆ, ಬಿಗ್ ಬಾಸ್ ಖ್ಯಾತಿಯ ಶಾಲಿನಿ ಜೊತೆಗೆ ಯುಟ್ಯೂಬ್ ಚಾನೆಲ್ ನಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಮಾಧ್ಯಮದ ಜೊತೆಗೆ ಮಾತನಾಡಿದ ಅವರು ತಾವು ಮತ್ತೆ ಅಭಿನಯಿಸುವ ಆಸೆ ಹೊಂದಿರುವುದಾಗಿ ಹೇಳಿದ್ದಾರೆ.

Comments are closed.