Jagapathi Babu: ದರ್ಶನ್ ಸಿನೆಮಾದಲ್ಲಿ ಅವಕಾಶ ಪಡೆದಿರುವ ಜಗಪತಿ ಬಾಬು ಪರಿಸ್ಥಿತಿ ಹೇಗಿದೆ ಗೊತ್ತೇ? ಅನ್ನ ಕೂಡ ತಿನ್ನಲು ಆಗದಂತಹ ಪರಿಸ್ಥಿತಿ. ಅಸಲಿಗೆ ಏನಾಗಿದೆ ಗೊತ್ತೇ?

Jagapathi Babu: ನಟ ಗಜಪತಿ ಬಾಬು ಅವರ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ ಯಾಕಂದ್ರೆ ಅವರು ಟಾಲಿವುಡ್ ಸ್ಟಾರ್ ಆಗಿದ್ದರು ಕೂಡ ಸ್ಯಾಂಡಲ್ ವುಡ್ಡಿ (Sandalwood) ಗರಿಗೂ ಕೂಡ ತುಂಬಾನೇ ಪರಿಚಯಸ್ತರು. ಕನ್ನಡದಲ್ಲಿ ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸಿರುವ ಜಗಪತಿ ಇದೀಗ ದರ್ಶನ್ (Darshan) ಅಭಿನಯದ ಡಿ 56 ಸಿನಿಮಾದಲ್ಲಿಯೂ ಕೂಡ ಬಹಳ ಮುಖ್ಯವಾದ ಪಾತ್ರ ಒಂದು ನಿಭಾಯಿಸುತ್ತಿದ್ದಾರೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಜಗಪತಿಬಾಬು ಅವರಿಗೆ ಲೇಡಿ ಫ್ಯಾನ್ಸ್ ಫಾಲೋಯಿಂಗ್ ಜಾಸ್ತಿ ಇದೆ. ಜಗಪತಿಯವರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳು ಇರುವುದು. ಸುಮಾರು 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ (Hero)ನಾಗಿ ಅಭಿನಯಿಸಿದ್ದ ಜಗಪತಿ ಬಾಬು ಬಾಲಯ್ಯ ಲೆಜೆಂಡ್ ಚಿತ್ರದ ಮೂಲಕ ವಿಲ್ಲನ್ ಪಾತ್ರದಲ್ಲಿ ಅಭಿನಯಿಸುವುದಕ್ಕೆ ಆರಂಭಿಸಿದರು. ಅವರು ವಿಲನ್ ಆಗಿ ಅಭಿನಯಿಸಿದ ಮೊದಲ ಚಿತ್ರವೇ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ ಪ್ಯಾನ್ ಇಂಡಿಯಾ (Pan India star) ಮಟ್ಟದಲ್ಲಿ ಜಗಪತಿ ಬಾಬು ವಿಲನ್ ಪಾತ್ರದಿಂದಾಗಿ ಗುರುತಿಸಿಕೊಂಡಿದ್ದಾರೆ.

ಇತ್ತೀಚೆಗೆ ಜಗಪತಿ ಬಾಬು ಎಷ್ಟು ಬ್ಯುಸಿ ಇದ್ದಾರೆ ಅಂದ್ರೆ ಅವರ ಕಾಲ್ ಶೀಟ್ ಸಿಗುವುದೇ ಕಷ್ಟವಾಗಿದೆ. ಜಗಪತಿ ಬಾಬು ಇತ್ತೀಚಿಗೆ ವಾಹಿನಿ ಒಂದರಲ್ಲಿ ಸಂದರ್ಶನದಲ್ಲಿ ಮಾತನಾಡುವಾಗ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಎಷ್ಟು ಸಮಸ್ಯೆ ಇತ್ತು ಎಷ್ಟೊಂದು ಅವಮಾನ ಎದುರಿಸಬೇಕಾಯಿತು ಎನ್ನುವುದರ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಇದನ್ನೂ ಓದಿ: Political News: ಈ ಕೂಡಲೇ ಗೋಹತ್ಯೆ ನಿಷೇದ ಕಾಯ್ದೆಯನ್ನು ಹಿಂಪಡೆಯಿರಿ ಎಂದ ಸಿದ್ದು: ನೀಡಿದ ಕಾರಣ ಏನು ಗೊತ್ತೇ?? ಯಾಕೆ ಹಿಂಪಡೆಯ ಬೇಕಂತೆ ಗೊತ್ತೆ??

“ನಾನು ಸಾಹಸಂ ಎನ್ನುವ ಸಿನಿಮಾದ ಮೂಲಕ ವೃತ್ತಿ ಜೀವನ ಆರಂಭ ಮಾಡಿದ್ದೇನೆ. ಅದರಲ್ಲಿ ನಾನು ಎರಡನೇ ನಾಯಕನಾಗಿ ಅಭಿನಯಿಸಿದೆ. ಹೈದರಾಬಾದ್ ನಿಂದ ಬೇರೆ ಲೋಕೇಶನ್ ಗೆ ಶೂಟಿಂಗ್ಗಾಗಿ ಹೋಗಬೇಕಾದರೆ ಮನೆ ಊಟವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ. ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುವಾಗ  ನಿರ್ಮಾಪಕರು ಅವಮಾನ ಮಾಡಿದರು.

ಒಂದು ವಾರ ಶೂಟಿಂಗ್ ನಡೆದರೆ ಆ ಇಡೀ ವಾರ ನಾನು ಅನ್ನ ತಿನ್ನದೇ ಬದುಕಿದ್ದೆ ಆ ದಿನ ನನಗೆ ಆದ ಅವಮಾನದಿಂದ ಜೀವನದಲ್ಲಿ ಒಳ್ಳೆಯ ಪಾಠ ಕಲಿತೆ ಆ ಸಮಯದಲ್ಲಿ ಹೊಸ ನಾಯಕನನ್ನ ಎಲ್ಲರೂ ನೋಡುತ್ತಿದ್ದರು ಬೇರೆಯವರನ್ನ ಗಮನಿಸುತ್ತಿರಲಿಲ್ಲ”. ಎಂದು ಜಗಪತಿ ಬಾಬು ಭಾವುಕರಾಗಿ ಹೇಳಿಕೊಂಡಿದ್ದರು. ಇದನ್ನೂ ಓದಿ; Actor Duniya Vijay: ದುನಿಯಾ ವಿಜಯ್ ಸಿನೆಮಾಗೆ ಬಂದಿರುವ ಈ ನಟಿ, ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತೇ? ನೋಡಿ ಹಂಗೇ ಎದ್ದು ನಿಂತು ಕೊಳ್ತೀರಾ

ಜಗಪತಿ ಬಾಬು ಅವರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಅವರ ಅಭಿಮಾನಿಗಳು ಜಗಪತಿ ಬಾಬು ಅವರ ಪರವಾಗಿ ಕಮೆಂಟ್ ಮಾಡಿದ್ದಾರೆ. ಆದರೆ ಇದೆಲ್ಲಾ ಫಾಸ್ಟ್. ಈಗ ಜಗಪತಿ ಬಾಬು ದೊಡ್ಡ ಆಕ್ಟರ್. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಟನೆಯಲ್ಲಿ ನಿರತರಾಗಿದ್ದಾರೆ. ಕನ್ನಡದಲ್ಲಿ ಡಿ56 ಸಿನಿಮಾದಲ್ಲಿ ದರ್ಶನ್ ಜೊತೆಗೆ ಅಭಿನಯಿಸಲಿದ್ದಾರೆ ಅದೇ ರೀತಿ ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿಯೂ ಕೂಡ ಜಗಪತಿಬಾಬು ಅವರು ಪ್ರಮುಖ ಪಾತ್ರ ಒಂದನ್ನು ನಿಭಾಯಿಸಲಿದ್ದಾರೆ ಎನ್ನುವ ಮಾಹಿತಿ ಇದೆ.

Comments are closed.