Bhagavad-Gita: ಸಾಮಾನ್ಯವಾಗಿ ಹೆಂಡತಿಗಿಂತ ಮೊದಲು ಗಂಡ ಉಸಿರು ನಿಲ್ಲಿಸುವುದು ಯಾಕೆ ಗೊತ್ತೇ? ಕೃಷ್ಣ ಹೇಳಿರುವ ಕಹಿ ಸತ್ಯವೇನು ಗೊತ್ತೇ?

Bhagavad-Gita:ಪ್ರತಿ ಹೆಣ್ಣಿಗೂ ಶೋಭೆ ಎಂದರೆ ಅದು ಮುತ್ತೈದೆತನದ ಭಾಗ್ಯ ಎಂದರೆ ತಪ್ಪಾಗುವುದಿಲ್ಲ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಹೆಣ್ಣಾದವಳು ಗಂಡನಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಾಳೆ. ಹೆಂಡತಿ ಮಾಡುವ ಪೂಜೆ ಪುನಸ್ಕಾರಗಳು ಗಂಡನನ್ನು ರಕ್ಷಿಸುತ್ತದೆ ಎಂದು ಹೇಳುತ್ತಾರೆ. ಹಾಗೆಯೇ ಕೆಲವು ವಿಚಾರದಲ್ಲಿ ಹೆಣ್ಣು ಮಾಡುವ ತಪ್ಪು ಗಂಡನ ಆಯಸ್ಸು ಕಡಿಮೆ ಆಗುವ ಹಾಗೆ ಮಾಡಬಹುದು ಎಂದು ಭಗವಾನ್ ಶ್ರೀಕೃಷ್ಣ ಕೂಡ ಹೇಳಿದ್ದಾನೆ. ಮಹಿಳೆಯರು ಅಲಂಕಾರ ಪ್ರಿಯರು ಎನ್ನುವುದು ಗೊತ್ತಿರುವ ವಿಚಾರ, ಹಾಗಾಗಿ ಅಲಂಕಾರ ಮಾಡಿಕೊಳ್ಳುವಾಗ ಅವರು ಮಾಡುವ ಕೆಲವು ತಪ್ಪುಗಳು ಗಂಡನ ಆಯಸ್ಸನ್ನು ಕಡಿಮೆ ಮಾಡುತ್ತದೆ. ಆ ತಪ್ಪುಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

*ಮೊದಲನೆಯದಾಗಿ ಹೆಣ್ಣು ತಾಳಿಯನ್ನು ಎಲ್ಲೆಂದರಲ್ಲಿ ಬಿಚ್ಚಿ ಇಡಬಾರದು, ಮುತ್ತೈದೆಯ ಒಡವೆ ತಾಳಿ ಎಂದು ಹೇಳುತ್ತಾರೆ, ಹೆಣ್ಣಿಗೆ ಸುಮಂಗಲಿ ಭಾಗ್ಯ ಕೊಡುವ ತಾಳಿಯನ್ನು ಎಲ್ಲೆಂದರಲ್ಲಿ ಇಡುವುದರಿಂದ ಗಂಡನ ಆಯಸ್ಸು ಕಡಿಮೆ ಆಗುತ್ತದೆ. *ಅರಿಶಿನ ಕುಂಕುಮ ಕೂಡ ಮುತ್ತೈದೆಯ ಭಾಗ್ಯ ಎಂದು ಹೇಳುತ್ತಾರೆ. ಮುತ್ತೈದೆ ಹೆಣ್ಣು ಅವುಗಳನ್ನು ಧರಿಸದೆ ಇದ್ದರೆ ಆಗಲು ಕೊಡ ಗಂಡನ ಆಯಸ್ಸು ಕಡಿಮೆ ಆಗುತ್ತದೆ. *ಒಂದು ವೇಳೆ ನೀವು ಬಳಸುವ ಒಡವೆ ಮುರಿದು ಹೋದರೆ ಅದನ್ನು ಅಲ್ಲಿ ಇಲ್ಲಿ ಬಿಸಾಕಬೇಡಿ, ಸುರಕ್ಷಿತವಾಗಿ ಎತ್ತಿಡಿ. *ಬೇರೊಬ್ಬ ಮುತ್ತೈದೆ ಹೆಣ್ಣಿನ ಅರಿಶಿನ ಕುಂಕುಮವನ್ನು ನೀವು ಧರಿಸಬಾರದು. ಇದು ದೊಡ್ಡ ತಪ್ಪು.

ಈ ರೀತಿ ಮಾಡಿದರೆ ಆ ಹೆಣ್ಣು ತನ್ನ ಗಂಡನಿಂದ ದೂರ ಆಗಬಹುದು ಅಥವಾ ಆಕೆಯ ಗಂಡನ ಆಯಸ್ಸು ಕಡಿಮೆ ಆಗಬಹುದು. *ಮುತ್ತೈದೆಯರು ತಾವು ಬಳಸುವ ಬಳೆಗಳನ್ನು ಇನ್ನೊಬ್ಬರಿಗೆ ಕೊಡಬಾರದು. ಈ ರೀತಿ ಮಾಡುವುದು ನಿಮ್ಮ ಗಂಡನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮದುವೆಯಾದ ಹೆಣ್ಣು ಒಬ್ಬ ವಿಧವೆಗೆ ಅರಿಶಿನ ಕುಂಕುಮ ಮತ್ತು ಹೂವು ಕೊಡಬಾರದು, ಇದು ನಿಮ್ಮ ಸಂಸಾರದ ಮೇಲೆ ನೆಗಟಿವ್ ಪರಿಣಾಮ ಬೀರುತ್ತದೆ. ಈ ಎಲ್ಲಾ ವಿಷಯಗಳನ್ನು ಮದುವೆಯಾದ ಪ್ರತಿಯೊಂದು ಹೆಣ್ಣು ಕೂಡ ಗಮನದಲ್ಲಿ ಇಟ್ಟುಕೊಂಡು ಜೀವನವನ್ನು ಸಾಗಿಸಬೇಕು. ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಗಂಡನ ಜೀವದ ಮೇಲೆ ಪರಿಣಾಮ ಬೀರುತ್ತದೆ.

Comments are closed.