Kannada Astrology: ಮಾರ್ಚ್ 15ರ ನಂತರ ಈ ರಾಶಿಯವರನ್ನು ಯಾರೂ ಮುಟ್ಟಲೂ ಸಾಧ್ಯವಿಲ್ಲ; ಯಶಸ್ಸು, ಹಣ ಎಲ್ಲವೂ ಬೆರಳ ತುದಿಯಲ್ಲಿಯೇ ಇರುತ್ತದೆ, ಸೂರ್ಯನಂತೆ ಹೊಳೆಯುವ ಆ ಅದೃಷ್ಟವಂತ ರಾಶಿಗಳು ಯಾವವು ಗೊತ್ತೆ?

Kannada Astrology: ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಕ್ರಮಿಸುವುದನ್ನು ಸೂರ್ಯ ಸಂಕ್ರಮಣ ಎಂದು ಕರೆಯಲಾಗುತ್ತದೆ ಸೂರ್ಯ ದೇವ ಒಂದು ರಾಶಿಯಲ್ಲಿ ಒಂದು ತಿಂಗಳು ಮಾತ್ರ ಇರುತ್ತಾನೆ. ಇದೀಗ ಮೀನ ರಾಶಿಗೆ ಸೂರ್ಯನ ಪ್ರವೇಶವಾಗಲಿದ್ದು 12 ರಾಶಿಗಳ ಮೇಲೆ ಸೂರ್ಯನ ಪ್ರಭಾವವಿರಲಿದೆ. ಗ್ರಹಗಳ ರಾಜ ಸೂರ್ಯ ಪ್ರತಿ ತಿಂಗಳು ತನ್ನ ಪಥವನ್ನು ಬದಲಾಯಿಸುತ್ತಾನೆ. ಇದರಿಂದ ಒಂದಲ್ಲ ಒಂದು ರಾಶಿಯ ಜನರ ಮೇಲೆ ಅದೃಷ್ಟ ತರಲಿದ್ದಾನೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಹಾಗಾದ್ರೆ ಸೂರ್ಯನ ಸಂಕ್ರಮಣದಿಂದ ಯಾವ ರಾಶಿಯ ಜೀವನದಲ್ಲಿ ಯಾವ ರೀತಿಯ ಪರಿಣಾಮ ಬೀರಬಹುದು ನೋಡೋಣ.

ಮಿಥುನ ರಾಶಿ:

ಸೂರ್ಯನ ಸಂಕ್ರಮಣದಿಂದ ವೃಷಭ ರಾಶಿಯವರಿಗೆ ಸಾಕಷ್ಟು ಲಾಭವಾಗಲಿದೆ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಉದ್ಯೋಗದಲ್ಲಿ ಸಿಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ ಹೊಸ ಕೆಲಸ ಹುಡುಕುತ್ತಿರುವವರಿಗೆ ಸರಿಯಾದ ಉದ್ಯೋಗ ಸಿಗುತ್ತದೆ. ವ್ಯಾಪಾರದಲ್ಲಿ ಲಾಭ ಆಗಲಿದೆ.

ವೃಷಭ ರಾಶಿ;

ಸೂರ್ಯನ ಸಂಕ್ರಮಣದಿಂದ ಸಾಕಷ್ಟು ಸಕಾರಾತ್ಮಕ ಪ್ರಯೋಜನಗಳು ಆಗಲಿವೆ. ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಹುಡುಗಿಯಿಂದ ಹೆಚ್ಚಿನ ಲಾಭ ಪಡೆಯುತ್ತೀರಿ ವೃತ್ತಿಯಲ್ಲಿಯು ಬಡ್ತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಎಂದಿಗಿಂತ ಹೆಚ್ಚು ಸುಧಾರಿಸುತ್ತದೆ.

ಕರ್ಕ ರಾಶಿ:

ಸೂರ್ಯ ಮತ್ತು ಗುರುವಿನ ಸಂಯೋಗ ಕರ್ಕ ರಾಶಿಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಆರ್ಥಿಕ ಸಂಕಷ್ಟಗಳು ದೂರವಾಗಲಿದೆ. ಪ್ರತಿ ಜೀವನದಲ್ಲಿ ಇದು ಉತ್ತಮ ಸಮಯ ಈವರೆಗಿನ ಎಲ್ಲಾ ಸಂಕಷ್ಟಕ್ಕೂ ಪರಿಹಾರ ಸಿಗಲಿದೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮ ಜೊತೆಗೆ ಇದೆ. ಹಾಗಾಗಿ ಯಾವುದೇ ಕೆಲಸ ಮಾಡಿದರು ಯಶಸ್ಸು ಸಾಧಿಸುತ್ತೀರಿ.

Comments are closed.