Real Story: ಇನ್ನು 18 ದಾಟದ ಹುಡುಗಿಯನ್ನು ಮದುವೆಯಾದ, ಮೊದಲ ರಾತ್ರಿಯಲ್ಲಿಯೇ ಅದೆಂತಹ ಕೆಲಸ ಮಾಡಿದ್ದಾನೆ ಗೊತ್ತೇ? ಹುಡುಗಿ ಧೈರ್ಯ ಮಾಡಿ ಮಾಡಿದ್ದೇನು ಗೊತ್ತೇ?

Real Story: ಇದು ಸೋಷಿಯಲ್ ಮೀಡಿಯಾ ಪ್ರಪಂಚ, ಇಲ್ಲಿ ಕೆಲವರು ಮಾಡುತ್ತಿರುವ ಕೆಲಸಗಳನ್ನು ನೋಡಿದರೆ, ಇವರುಗಳ ಮನಸ್ಥಿತಿ ಯಾವ ರೀತಿ ಇರುವುದಕ್ಕೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಜನರಿಗೆ ಅರ್ಥವಾಗುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎನ್ನುವ ಕಾರಣಕ್ಕೆ ತಮ್ಮ ಪರ್ಸನಲ್ ಲೈಫ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಯಾವುದು ಪಬ್ಲಿಕ್ ಆಗಿರಬೇಕು, ಯಾವುದು ಪ್ರೈವೇಟ್ ಆಗಿರಬೇಕು ಎಂದು ಅರ್ಥ ಮಾಡಿಕೊಳ್ಳದೆ, ಬೆಡ್ ರೂಮ್ ನಲ್ಲಿ ನಡೆಯುವುದನ್ನು ಕೂಡ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುತ್ತಿದ್ದಾರೆ. ಇಂಥಹ ಘಟನೆಗಳು ಹಳ್ಳಿಗಳಲ್ಲೂ ನಡೆಯುತ್ತಿದೆ. ಇತ್ತೀಚೆಗೆ ಇಂತಹ ಘಟನೆ ಆಂಧ್ರಪ್ರದೇಶದಲ್ಲಿ ಇಂಥ ಘಟನೆ ನಡೆದಿದೆ. ಗಂಡನೊಬ್ಬ ತನ್ನ ಮೊದಲ ರಾತ್ರಿಯ ವಿಡಿಯೋವನ್ನು ಸೋಷಿಯಲ್ ಮೀಡಿಯದಲ್ಲಿ ಹಾಕಿದ್ದಾನೆ.

ಡಾ.ಬಿ.ಆರ್.ಅಂಬೇಡ್ಕರ್ ಅವದ ಕೋಣಸೀಮೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಮದುವೆಯಾದ ಹುಡುಗ, ತಮ್ಮ ಕುಟುಂಬದವರು ಯೋಚಿಸುವ ಹಾಗೆ ಮಾಡಿದ್ದಾನೆ. ತನ್ನ ಪತ್ನಿಯ ಜೊತೆಗೆ ಫಸ್ಟ್ ನೈಟ್ ನಡೆದಿದ್ದು, ತನ್ನ ಮನಸ್ಸಿನಲ್ಲಿ ಆ ಕ್ಷಣಗಳ ನೆನಪು ಇರಬೇಕು ಎಂದು ಆ ರಾತ್ರಿಯನ್ನು ರೆಕಾರ್ಡ್ ಮಾಡಿ, ಅದನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾನೆ. ಈ ಜೋಡಿಯ ಮದುವೆ ಫೆಬ್ರವರಿ 8ರಂದು ನಡೆದಿತ್ತು, ಅದಾದ ಕೆಲ ದಿನಗಳ ನಂತರ ಅವರಿಬ್ಬರ ಫಸ್ಟ್ ನೈಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ, ಅವರ ಮನೆಯವರು ಶಾಕ್ ಆಗಿದ್ದಾರೆ. ತಕ್ಷಣವೇ ಹುಡುಗಿಯ ಮನೆಯವರು ಪೊಲೀಸರಿಗೆ ತಿಳಿಸಿದ್ದು, ಈ ವಿಷಯದ ಬಗ್ಗೆ ಪೊಲೀಸರು ವಿಚಾರಣೆ ಶುರು ಮಾಡಿದಾಗ ನಿಜಕ್ಕೂ ಆಶ್ಚರ್ಯವಾದ ವಿಚಾರ ಬೆಳಕಿಗೆ ಬಂದಿದೆ.

ಈ ರೀತಿ ಮಾಡಿದ್ದು ಮದುವೆಯಾದ ಹುಡುಗನೆ ಆಗಿದ್ದ. ಗಂಡನೇ ಫಸ್ಟ್ ನೈಟ್ ವಿಡಿಯೋವನ್ನು ಯಾರಿಗೂ ಗೊತ್ತಾಗದಂತೆ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾಗೆ ಹಾಕಿದ್ದಾನೆ. ಈ ವಿಷಯ ಗೊತ್ತಾದ ನಂತರ ಪೊಲೀಸರು ಅವನನ್ನು ಅರೆಸ್ಟ್ ಮಾಡಿದ್ದು, 14 ದಿನಗಳ ಕಾಲ ಅವನಿಗೆ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಈ ವಿಚಾರ ಹೊರಬಂದ ನಂತರ ಊರಿನ ದೊಡ್ಡವರು ಇತ್ಯರ್ಥ ಮಾಡಲು ಬಯಸಿದರು, ಆದರೆ ಹುಡುಗಿಯ ತಾಯಿ ಅದಕ್ಕೆ ಒಪ್ಪದೇ ಪೊಲೀಸರ ಕಡೆಗೆ ಹೋಗಿದ್ದಾರೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ.

Comments are closed.