Rajayoga: ಐದು ರಾಜಯೋಗಗಳ ಸಂಯೋಗ, ಈ ರಾಶಿಯವರ ಮನೆಯಲ್ಲಿ ಹಣದ ಹೊಳೆ ಹರಿಯುವುದು ಖಚಿತ; ಯಾವವು ಅದೃಷ್ಟವಂತ ರಾಶಿಗಳು?!

Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೋಳಿ ಹುಣ್ಣಿಮೆಯ ನಂತರ ಐದು ರಾಜಯೋಗಗಳು ಸಂಯೋಗಗಳಲಿವೆ ಇದರಿಂದ 12 ರಾಶಿಗಳ ಮೇಲೆ ವಿಶೇಷವಾದ ಪರಿಣಾಮ ಬೀರಲಿದೆ. ಈ ರಾಜಯೋಗದಿಂದ ನಾಲ್ಕು ರಾಶಿಯವರ ಮೇಲೆ ವಿಶೇಷವಾದ ಪರಿಣಾಮ ಉಂಟಾಗಲಿದೆ. ಬುಧಾದಿತ್ಯ ರಾಜಯೋಗ ಕನ್ಯಾ ರಾಶಿಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದೆ. ಹಾಗಾದರೆ ಯಾವ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ನೋಡೋಣ.

ಮೇಷ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರಿಗೆ  5 ರಾಜಯೋಗಗಳ  ಸಹಕಾರ ಇರಲಿದೆ. ಚೈತ್ರ ಮಾಸ ಆರಂಭವಾಗುತ್ತಿದ್ದ ಹಾಗೆ ಮೇಷ ರಾಶಿಯವರಿಗೆ ಒಳಿತಾಗಲಿದೆ. ಹೋಳಿಯಲ್ಲಿ ರೂಪಗೊಂಡ ಮಂಗಳಕರ ಯೋಗ ನಿಮ್ಮ ವೃತ್ತಿ ಜೀವನದ ಮೇಲೆ ಹೆಚ್ಚು ಉತ್ತಮ ರೀತಿಯಲ್ಲಿ ಪರಿಣಾಮ ಬೀರಲಿದೆ. ಸೃಷ್ಟಿಯಾಗುತ್ತಿವೆ.  ಆರ್ಥಿಕ ಲಾಭ ಹೆಚ್ಚುತ್ತದೆ. ಇದುವರೆಗೆ ನಿಂತು ಹೋಗಿದ್ದ ಕೆಲಸಗಳೆಲ್ಲವೂ ಪೂರ್ಣಗೊಳ್ಳುತ್ತದೆ. ನಿಮ್ಮ ಎಲ್ಲಾ ಆಸೆಗಳನ್ನು ನೀವು ಈಡೇರಿಸಿಕೊಳ್ಳುತ್ತೀರಿ.

ಮಿಥುನ ರಾಶಿ;

ಮಂಗಳಕರವಾದ ದಿನ ಚೈತ್ರ ಮಾಸದಲ್ಲಿ ನೀವು ಕಾಣಬಹುದು. ನಿಮಗೆ ಯಾವುದೇ ದೀರ್ಘಕಾಲದ ಅನಾರೋಗ್ಯದ ಸಮಸ್ಯೆ ಇದ್ದರೂ ಅವೆಲ್ಲವೂ ನಿವಾರಣೆಯಾಗುತ್ತದೆ. ಕೌಟುಂಬಿಕ ಜೀವನದಲ್ಲಿ ವಾತ್ಸಲ್ಯ ಪ್ರೀತಿ ಎಲ್ಲವೂ ತುಂಬಿರುತ್ತದೆ ಈ ಸಮಯದಲ್ಲಿ ನಿಮಗೆ ಖರ್ಚು ಜಾಸ್ತಿ ಆದರೆ ಶುಭ ಕಾರ್ಯಕ್ಕೆ ಖರ್ಚು ಮಾಡುವುದರಿಂದ ನಿಮಗೆ ಬೇಸರ ಆಗುವುದಕ್ಕಿಂತ ಸಂತೋಷವೇ ಹೆಚ್ಚಾಗಿರುತ್ತದೆ. ಪ್ರಯಾಣ ಮಾಡುವ ಶುಭ ಯೋಗವಿದೆ ವೃತ್ತಿ ಜೀವನದಲ್ಲಿಯೂ ಸಂತೋಷ ಕಾಣುತ್ತೀರಿ.

ತುಲಾ ರಾಶಿ:

ರೂಪಗೊಳ್ಳುವ ರಾಜಯೋಗದಿಂದ ನಿಮ್ಮ ಜೀವನದಲ್ಲಿ ರೋಮ್ಯಾಂಟಿಕ್ ಘಳಿಗೆ ಹೆಚ್ಚಾಗಲಿದೆ. ನೀವು ಹೆಚ್ಚು ಪ್ರೀತಿಯಿಂದ ಇರುತ್ತೀರಿ. ಮನೆಯವರ ಆಶೀರ್ವಾದ ನಿಮ್ಮ ಜೊತೆಗಿದೆ. ದೀರ್ಘಕಾಲದಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರುತ್ತದೆ. ಅಕ್ಕ ಪಕ್ಕದವರ ಜೊತೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ.

ಮೀನ ರಾಶಿ:

ಹೋಳಿ ಹಬ್ಬದಂದು ರೂಪುಗೊಳ್ಳುವ ರಾಜಯೋಗ ಮೀನ ರಾಶಿಯವರಿಗೆ ಮಂಗಳಕರ ವಾಗಲಿದೆ. ವಾಹನ ಮತ್ತಿತರ ಸಂಪನ್ಮೂಲ ಖರೀದಿ ಮಾಡುತ್ತೀರಿ. ನೀವು ಪ್ರಯಾಣ ಮಾಡುವ ಸಾಧ್ಯತೆ ಇದೆ ಪಿತ್ರಾರ್ಜಿತ ಆಸ್ತಿಯಿಂದ ಲಾಭ ಆಗಲಿದೆ. ಆರ್ಥಿಕವಾಗಿ ಲಾಭ ಸಿಗಲಿದೆ ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ.

Comments are closed.