Health Tips: ಈ ಕಾಯಿಲೆ ಇದ್ದವರು ಬಾಳೆಹಣ್ಣನ್ನು ಮಾತ್ರ ಸೇವಿಸಲೇಬಾರದು. ಸೇವಿಸಿದರೆ ಏನಾಗುತ್ತೆ ಗೊತ್ತಾ?!

Health Tips: ಸ್ನೇಹಿತರೆ ಈ ವಿಷಯವನ್ನು ನೀವು ತಿಳಿಯಿರಿ ಬೇರೆಯವರಿಗೂ ತಿಳಿಸಿ ಯಾಕೆಂದರೆ ಇದು ಆರೋಗ್ಯಕ್ಕೆ ಸಂಬಂಧಿಸಿದ ವಿಷಯ ಈ ಮಾಹಿತಿಯನ್ನು ನೀವು ತಿಳಿದುಕೊಂಡ ನಂತರ ನಿಮ್ಮ ಪರಿಚಯದವರೆಗೂ ಹಂಚಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಜನ ಹೆಚ್ಚಾಗಿ ತಿನ್ನಲು ಬಯಸುವುದು ಹಾಗೂ ಸುಲಭವಾಗಿ ಸಿಗುವಂತಹ ಹಣ್ಣು ಅಂದ್ರೆ ಅದು ಬಾಳೆಹಣ್ಣು ಬಾಳೆಹಣ್ಣು ಸಾಕಷ್ಟು ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಪ್ರಪಂಚದ ಇತರ ಸ್ಥಳಗಳಲ್ಲಿಯೂ ಬಾಳೆ ಬೆಳೆಯುತ್ತಾರೆ, ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ ಬಾಳೆಹಣ್ಣು ಯಾರೂ ತಿನ್ನಬಾರದು ಯಾವ ಸಂದರ್ಭದಲ್ಲಿ ತಿನ್ನಬಾರದು ಎಂಬುದನ್ನು ತಿಳಿದುಕೊಂಡಿರಬೇಕು ಇಲ್ಲವಾದರೆ ಅದರಿಂದ ಆರೋಗ್ಯದ ಸಮಸ್ಯೆ ಕಾಡುವುದು ಖಂಡಿತ.

ಬಾಳೆಹಣ್ಣಿನ ಅಲರ್ಜಿ ಇರುವ ವ್ಯಕ್ತಿ:

ಬಾಳೆಹಣ್ಣು ಕೆಲವರಿಗೆ ಅಲರ್ಜಿ ಕೂಡ ಉಂಟು ಮಾಡಬಹುದು ಹೀಗೆ ಬಾಳೆಹಣ್ಣು ತಿಂದರೆ ಅಲರ್ಜಿ ಆಗುವವರು ಇದನ್ನು ತಿನ್ನಲೇಬಾರದು ಉಸಿರಾಟದ ತೊಂದರೆ, ಅನಾಫಿಲ್ಯಾಕ್ಸಿಸ್ ನಂತಹ ಅನಾರೋಗ್ಯಗಳು ಕೂಡ ಕಾಡಬಹುದು.

ಮಲಬದ್ಧತೆ ಇರುವವರು:

ಗ್ಯಾಸ್ಟಿಕ್ ಸಮಸ್ಯೆ ಇದ್ದರೆ ಆಗಾಗ ವಾಯು ಅಥವಾ ಮಲಬದ್ಧತೆಯಿಂದ ಬಳಲುತ್ತಿದ್ದರೆ ಬಾಳೆಹಣ್ಣನ್ನು ತಿನ್ನುವುದನ್ನ ತಪ್ಪಿಸಿ ಬಾಳೆಹಣ್ಣು ಮಲಬದ್ಧತೆಯನ್ನು ಹೋಗಲಾಡಿಸುವುದಿಲ್ಲ ಅದರ ಬದಲು ಮಲಬದ್ಧತೆಯನ್ನು ಹೆಚ್ಚಿಸುತ್ತದೆ.

ಮೂತ್ರಪಿಂಡ ಸಮಸ್ಯೆ ಇರುವವರು:

ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ ಅಧಿಕವಾಗಿರುತ್ತದೆ ಹಾಗಾಗಿ ಬಾಳೆಹಣ್ಣಿನ ಅತಿಯಾಗಿ ತಿಂದರೆ ಮೂತ್ರಪಿಂಡದ ಸಮಸ್ಯೆ ಉಂಟಾಗಬಹುದು. ಮೂತ್ರಪಿಂಡ ತೊಂದರೆ ಈಗಾಗಲೇ ಇರುವವರಂತೂ ಈ ಬಾಳೆಹಣ್ಣನ್ನು ಸೇವಿಸಲೇಬಾರದು. ಅದರಲ್ಲಿರುವ ಹೆಚ್ಚುವರಿ ಪೊಟ್ಯಾಶಿಯಂ ದೇಹಕ್ಕೆ ಸೇರಿ ಮೂತ್ರಪಿಂಡದ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಉಬ್ಬಸ/ಅಸ್ತಮಾ ಸಮಸ್ಯೆ ಇರುವವರು:

ಅಸ್ತಮಾ ಅಥವಾ ಉಪಸ ಇರುವವರು ಉಸಿರಾಟದ ತೊಂದರೆ ಇರುವವರು ಬಾಳೆಹಣ್ಣನ್ನು ಸೇವಿಸಲೇಬಾರದು. ಹಾಗೆ ಬಾಳೆಹಣ್ಣನ್ನು ಸೇವನೆ ಮಾಡಿದರೆ ಅಸ್ತಮಾ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು.

Comments are closed.