Kannada Astrology: ಮೀನ ರಾಶಿಯವರಿಗೆ ಹಣದ ಹೊಳೆಯನ್ನೇ ಹರಿಸಲಿದ್ದಾನೆ ಶುಕ್ರ, ಮತ್ಯಾವ ರಾಶಿಯವರಿಗೆ ಶುಕ್ತ ಒಳಿತು ಮಾಡಲಿದ್ದಾನೆ ಗೊತ್ತೇ?

Kannada Astrology: ಶುಕ್ರನು ಮೇಷ ರಾಶಿಗೆ ಪ್ರವೇಶ ಮಾಡಿದ್ದಾನೆ ಶುಕ್ರನನ್ನು ಧನಕಾರಕ ಎಂದು ಕರೆಯಲಾಗುತ್ತದೆ ಹಾಗಾಗಿ ಜ್ಯೋತಿಷ್ಯ ಸದಾ ಪ್ರಕಾರ ಶುಕ್ರನು 12 ರಾಶಿಗಳ ಮೇಲೆ ವಿಶೇಷವಾದ ಪ್ರಭಾವವನ್ನು ಬೀರುತ್ತಾನೆ. ಹಾಗಾದರೆ ಮೇಷ ರಾಶಿಯಲ್ಲಿ ಶುಕ್ರನ ಗೋಚರದಿಂದ ಯಾವ ರಾಶಿಯವರಿಗೆ ಒಳಿತಾಗಲಿದೆ ನೋಡೋಣ.

ವೃಷಭ ರಾಶಿ:

ಮೇಷ ರಾಶಿಗೆ ಶುಕ್ರನ ಆಗಮನದಿಂದ ಮಾಲವ್ಯ ರಾಜಯೋಗ ರೂಪುಗೊಂಡಿದೆ. ಸಾಕಷ್ಟು ಒಳ್ಳೆಯದೇ ಆಗಲಿದೆ. ಆರ್ಥಿಕ ಲಾಭವಾಗುತ್ತದೆ. ಮದುವೆ ಆಗದವರಿಗೆ ಮದುವೆಯ ಪ್ರಸ್ತಾಪಗಳು ಬರುತ್ತವೆ. ಇದು ವೃಷಭ ರಾಶಿಯವರಿಗೆ ಅದೃಷ್ಟದ ಸಮಯ.

ಮಿಥುನ ರಾಶಿ:

ಶುಕ್ರಗೋಚರದಿಂದ ರೂಪುಗೊಂಡಿರುವ ಮಾಲವ್ಯ ರಾಜಯೋಗದಿಂದ ಮಿಥುನ ರಾಶಿಯವರ ಉದ್ಯೋಗದಲ್ಲಿ ಬಹಳಷ್ಟು ಬದಲಾವಣೆಗಳು ಆಗಲಿವೆ. ಹಣಕಾಸಿನ ದೃಷ್ಟಿಯಿಂದ ಈ ಸಮಯ ಬಹಳ ಉತ್ತಮವಾಗಿದೆ ಉದ್ಯೋಗದಲ್ಲಿಯೂ ಹೆಚ್ಚಿನ ಫಲ ಸಿಗುತ್ತದೆ.

ಧನು ರಾಶಿ:

ಶುಕ್ರನು ಧನು ರಾಶಿಯ ಮೇಲೆ ನಿರೀಕ್ಷೆಗೂ ಮೀರಿ ಫಲ ನೀಡಲಿದ್ದಾನೆ. ಆರ್ಥಿಕವಾಗಿ ಅಂತೂ ನಿಮ್ಮನ್ನು ಹಿಡಿಯುವವರೇ ಇಲ್ಲ. ಜೊತೆಗೆ ಉದ್ಯೋಗದ ಸ್ಥಳದ ನೀವು ನಿಮಗೆ ಉತ್ತಮ ಗೌರವ ದೊರೆಯುತ್ತದೆ. ಯಾವುದೇ ಹೊಸ ಕೆಲಸ ಆರಂಭಿಸುವುದಕ್ಕೆ ಇದು ಸೂಕ್ತ ಸಮಯ.

ಮೀನ ರಾಶಿ:

ಶುಕ್ರನ ಸ್ಥಾನ ಬದಲಾವಣೆಯಿಂದ ಮೀನ ರಾಶಿಯ ಮೇಲೆಯೂ ಅತ್ಯುತ್ತಮ ಪರಿಣಾಮ ಬೀರಲಿದೆ. ಸಾಕಷ್ಟು ಆರ್ಥಿಕ ಮೂಲಗಳು ತೆರೆದುಕೊಳ್ಳುತ್ತವೆ. ಈ ರಾಶಿಯಲ್ಲಿ ಹಣದ ಮಳೆಯಲ್ಲಿ ಸುರಿಸಲಿದ್ದಾನೆ ಶುಕ್ರ. ಭೂಮಿ ಹಾಗೂ ವಾಹನ ಖರೀದಿಯ ಸಾಧ್ಯತೆ ಇದೆ.

Comments are closed.