Kannada Astrology: ರಾತ್ರೋರಾತ್ರಿ ಮಂಗಳ ಗ್ರಹದ ಆಗಮನ ಈ ರಾಶಿಯವರ ಮೇಲೆ ಎಂತಹ ಪವಾಡ ಮಾಡಲಿದೆ ಗೊತ್ತೇ? ಉದ್ಯೋಗ, ವಿವಾಹ ಅಕ್ಷಯ ಪಾತ್ರೆಯಂತಹ ಯೋಗ! ಅದೃಷ್ಟ ರಾಶಿಗಳಲ್ಲಿ ನಿಮ್ಮ ರಾಶಿಯು ಇದೆಯಾ ನೋಡಿ

Kannada Astrology: ಹಣ, ಸಂಪತ್ತು, ಸಂತೋಷದ ಅಧಿಪತಿ ಆಗಿರುವ ಶುಕ್ರನು ಮೇಷ ರಾಶಿಯಲ್ಲಿ ವರ್ಗೋತ್ತಮನಾಗಿ ನೆಲೆಸಿದ್ದು ಈ ಕೆಳಗಿನ ರಾಶಿಯವರಿಗೆ ಮಂಗಳವನ್ನೇ ಉಂಟು ಮಾಡಲಿದ್ದಾನೆ. ಆ ಅದೃಷ್ಟವಂತ ರಾಶಿಗಳನ್ನು ನೋಡುವುದಾದರೆ..

ಮೇಷ ರಾಶಿ:

ಶುಕ್ರನು ಮೇಷ ರಾಶಿಯಲ್ಲಿ ವರ್ಗೋತ್ತಮನಾಗಿದ್ದಾನೆ. ಹಾಗಾಗಿ ಮೇಷ ರಾಶಿಯವರಿಗೆ ಮಂಗಳ ಫಲ ನೀಡಲಿದ್ದಾನೆ ಶುಕ್ರ. ರಾಹು ಮತ್ತು ಶುಕ್ರನ ಸಂಯೋಗದಿಂದ ವರ್ಗೋತ್ತಮನಾಗುವ ಶುಕ್ರ ಆರ್ಥಿಕವಾಗಿ ಮೇಷ ರಾಶಿಯವರಿಗೆ ಸಾಕಷ್ಟು ಒಳಿತನ್ನು ಮಾಡಲಿದ್ದಾನೆ. ಯಾವುದೇ ಕೆಲಸದಲ್ಲಿ ಬಹಳ ಸಂಗಾತಿಯ ಸಹಕಾರವು ಸಿಗುತ್ತದೆ. ಜೊತೆಗೆ ಅವರು ಪ್ರಗತಿ ಹೊಂದುತ್ತಾರೆ. ಹಳೆಯ ಹೂಡಿಕೆಯಿಂದ ಲಾಭ ಪಡೆಯುತ್ತೀರಿ. ಉದ್ಯೋಗದಲ್ಲಿ ಇರುವವರಿಗೆ ಭಡ್ತಿ, ಹೊಸ ಉದ್ಯೋಗ ಹುಡುಕಿಕೊಂಡು ಬರುತ್ತದೆ ಇನ್ನು ಆಸ್ತಿ ಖರೀದಿಯ ಜೊತೆಗೆ ಐಷಾರಾಮಿ ವಸ್ತುಗಳು ನಿಮ್ಮ ಮನೆ ಸೇರುತ್ತದೆ.

ಕನ್ಯಾರಾಶಿ:

ಕನ್ಯಾ ರಾಶಿಯಲ್ಲಿ ಶುಕ್ರನ ವರ್ಗೋತ್ತಮ ಸ್ಥಿತಿ ಕನ್ಯಾ ರಾಶಿಯವರ ಮೇಲೆ ಶುಭ ಫಲವನ್ನು ನೀಡಲಿದೆ. ಆರ್ಥಿಕ ದೃಷ್ಟಿಕೋನದಿಂದ ನಿಮಗೆ ಸಕಾರಾತ್ಮಕ ಪರಿಣಾಮ ದೊರೆಯಲಿದೆ. ಸಂಪತ್ತಿನ ಅಧಿಪತಿ ಅಷ್ಟಮ ಮನೆಯಲ್ಲಿ ಇದ್ದು ನಿಮ್ಮ ಪ್ರಗತಿಯನ್ನು ನೋಡುತ್ತಿದ್ದಾನೆ. ಎಂಟನೇ ಮನೆಯಲ್ಲಿರುವ ಶುಕ್ರ ಅಪಾರ ಲಾಭ ನೀಡುತ್ತಾನೆ. ಆರ್ಥಿಕವಾಗಿಯೂ ನೀವಂತು ಸಾಕಷ್ಟು ಲಾಭಗಳಿಸುತ್ತೀರಿ. ವ್ಯಾಪಾರಿಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಮಿಥುನ ರಾಶಿ

ಶುಕ್ರನ ಸಂಚಾರವು ಮಿಥುನ ರಾಶಿಯವರ ಮೇಲೆ ವಿಶೇಷವಾದ ಪರಿಣಾಮ ಬೀರಲಿದೆ. ಮಂಗಳಕರ ಹಾಗೂ ಶುಭಕರವಾದ ಫಲವನ್ನು ಅನುಭವಿಸಲಿದ್ದೀರಿ. ಯೋಗಕಾರಕನಾದ ಶುಕ್ರ ಚತುರ್ಥ ಭಾವದಲ್ಲಿದ್ದಾನೆ ಹಾಗಾಗಿ ವಾಹನ, ಆಸ್ತಿ, ಖರೀದಿ ಮಾಡುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಕೆಲಸ ಹುಡುಕಿಕೊಂಡು ಬರಬಹುದು. ವಿವಾಹದ ಪ್ರಸ್ತಾಪವು ಬರುವ ಸಾಧ್ಯತೆ ಇದೆ.

ಮಕರ ರಾಶಿ: ಶುಕ್ರನ ವರ್ಗೋತ್ತಮ ಸ್ಥಿತಿಯಿಂದಾಗಿ ನಿಮಗೆ ಆರ್ಥಿಕವಾಗಿ ಸಾಕಷ್ಟು ಲಾಭವಾಗುತ್ತದೆ. ಹೋಟೇಲ್, ಏರ್ ಲೈನ್ಸ್, ಪ್ರವಾಸೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಉದ್ಯಮ ಮಾಡುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ಸರ್ಕಾರಿ ನೌಕರಿಗಾಗಿ ಪರೀಕ್ಷೆ ಬರೆದಿದ್ದರೆ ಶೀರ್ಘವೇ ಶುಭ ಸಮಾಚಾರ ಕೇಳುವಿರಿ.

Comments are closed.