Areca Nut Price: ಸಿಕ್ಕಾಪಟ್ಟೆ ಕುಸಿದಿದ್ದ ಅಡಿಕೆ ದರ ಇಂದು ಎಷ್ಟಕ್ಕೆ ಒಂದು ತಲುಪಿದೆ ಗೊತ್ತೇ? ಅಡಿಕೆ ಬೆಳೆಗಾರರಿಗೆ ಮತ್ತೆ ತಲೆದೂರಿದ ಸಂಕಷ್ಟ!

Areca Nut Price: ಇತ್ತೀಚಿಗೆ ವೀಳ್ಯದೆಲೆ ದರ ಗಗನಕ್ಕೆ ಏರಿತ್ತು. ಅದೇ ಸಂದರ್ಭದಲ್ಲಿ ಅಡಿಕೆ ಬೆಲೆ ಸಂಪೂರ್ಣ ಕುಸಿತ ಕಂಡಿತ್ತು. ಅಡಿಕೆ ಬೆಳೆ ಇಷ್ಟು ಕಡಿಮೆ ಆಗುವುದಕ್ಕೆ ಮುಖ್ಯ ಕಾರಣ ಬೇರೆ ಕಡೆಯಿಂದ ಅಡಿಕೆ ಆಮದು ಮಾಡಿಕೊಂಡಿದ್ದು. ಇದೀಗ ಅಡಿಕೆ ದರ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಳ್ಳುತ್ತಿದ್ದು ರಾಜ್ಯದ ಯಾವ ಯಾವ ಸ್ಥಳದಲ್ಲಿ ಇಂದಿನ ದರ ಎಷ್ಟಿದೆ ನೋಡೋಣ.

ಕುಮಟಾ ಅಡಿಕೆ ಮಾರುಕಟ್ಟೆಯ ದರ;

ಚಿಪ್ಪು 25,100 ರೂ. – 32, 109ರೂವರೆಗೆ ದರ ಇದೆ. ಕೋಕಾ ರೂ.13, 509ನಿಂದ 30,019 ರೂ. ಆಗಿದೆ. ಅದೇ ರೀತಿ ಹಳೆ ಚಾಲಿ ರೂ.34,289 ನಿಂದ  ರೂ. 39,099ವರೆಗೆ. ಹೊಸ ಚಾಲಿ ರೂ.32,389 ರೂ.34,697ವರೆಗೆ ಇದೆ.

ಯಲ್ಲಾಪುರ ಅಡಿಕೆ ಮಾರುಕಟ್ಟೆ ದರ:

ಅಪಿ ರೂ. 51,189- 58,189ರೂಪಾಯಿಗಳು. ಬಿಳೆಗೋಟು ರೂ.22,899 – 32,699ರೂಪಾಯಿಗಳು. ಕೊಕಾ ರೂ.16,899 – 27,301ರೂಪಾಯಿಗಳು. ಹಳೆ ಚಾಲಿ 34, 730ರೂನಿಂದ 37,101 ರೂಪಾಯಿಗಳ ವರೆಗೆ ಇದೆ.ಹೊಸ ಚಾಲಿ ರೂ.33,099 – 36,711 ರೂಗಳ ವರೆಗೆ ಇದೆ. ಕೆಂಪುಗೋಟು ರೂ.26,899 ರೂಪಾಯಿ.35,100ವರೆಗೆ.  ರಾಶಿ ರೂಪಾಯಿ 42,699 ರೂಪಾಯಿ 50,179ವರೆಗೆ ಹಾಗೂ ತಟ್ಟಿಬೆಟ್ಟೆ ರೂಪಾಯಿ 38,009 ದಿಂದ 45,930 ರೂಪಾಯಿಗಳ ವರೆಗೆ ದರ ಇದೆ.

ಸಾಗರ ಅಡಿಕೆ ಮಾರುಕಟ್ಟೆ ದರ

ಬಿಳೆ ಗೊಟು ರೂ. 24,299ದಿಂದ ರೂ. 28,609ವರೆಗೆ, ಚಾಲಿ ರೂ. 33,199ರಿಂದ36,199 ರೂ. ವರೆಗೆ, ಕೋಕಾ ರೂ.8,499 -31,899ರೂ., ಕೆಂಪು ಗೋಟು ರೂ.24,569 -36,819ರೂ., ರಾಶಿ ರೂ.36,699 -45,109ರೂ., ಸಿಪ್ಪೆಗೋಟು ರೂ.4,280 -19,159ರೂ.

ಸಿದ್ದಾಪುರ ಅಡಿಕೆ ಮಾರುಕಟ್ಟೆ ದರ

ಬಿಳೆ ಗೊಟು ರೂ. 26,911 -30,209ರೂ., ಚಾಲಿ ರೂ. 34,899 – ರೂ. 36,109, ಕೋಕಾ ರೂ.24,119-28,282ರೂ., ಹೊಸ ಚಾಲಿ ರೂ. 33,699 -35,669ರೂ., ಕೆಂಪು ಗೋಟು ರೂ.31,689 -32,689ರೂ., ರಾಶಿ ರೂ. 40,999-44,399ರೂ, ತಟ್ಟಿ ಬೆಟ್ಟೆ ರೂ36,119 ರೂ.40,099.

ಚನ್ನಗಿರಿ ಅಡಿಕೆ ಮಾರುಕಟ್ಟೆ ದರ ರಾಶಿ ರೂ.43,579ರಿಂದ 45,100ರೂ. ಗಳವರೆಗೆ

ಬಂಟ್ವಾಳ ಅಡಿಕೆ ಮಾರುಕಟ್ಟೆ ದರ

ಕೊಕಾ ರೂ.12,500- 25,000ರೂ. ಹಳೆ ವೆರೈಟಿ ರೂ. 48,000 ರೂ. 54,500, ಹೊಸ ವೆರೈಟಿ ರೂ.22,500ರಿಂದ ರೂ. 40,000

ಕುಂದಾಪುರ ಅಡಿಕೆ ಮಾರುಕಟ್ಟೆ ದರ

ಹಳೆ ಚಾಲಿ ರೂ 44,000 – ರೂ. 44,500 ಇದ್ದರೆ ಹೊಸ ಚಾಲಿ ರೂ. 35,000 -36,000ರೂ. ಬಂದು ನಿಂತಿದೆ.

ಕಾರ್ಕಳ ಅಡಿಕೆ ಮಾರುಕಟ್ಟೆ ದರ

ಹೊಸ ವೆರೈಟಿ ರೂ.30,000 ರೂ. 40,000, ಹಳೆ ವೆರೈಟಿ ರೂ.40,000 -54,500ರೂ. ಗಳು.

Comments are closed.