Lakshmi Pooja: ಶುಕ್ರವಾರದ ದಿನ ಈ ಒಂದು ಕೆಲಸ ಮಾಡಿದರೆ ಸಾಕು ಲಕ್ಷ್ಮಿ ಹಣದ ಹೊಳೆಯನ್ನೇ ಹರಿಸುತ್ತಾಳೆ; ಇಲ್ಲವಾದರೆ ಆಕೆ ನಿಮ್ಮತ್ತ ತಿರುಗಿಯೂ ನೋಡುವುದಿಲ್ಲ!

Lakshmi Pooja: ಶುಕ್ರವಾರವನ್ನು ತಾಯಿ ಲಕ್ಷ್ಮಿಗೆ ಮೀಸಲಾಗಿ ಇಡಲಾಗಿದೆ ಈ ದಿನ ಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಜಾತಕದಲ್ಲಿ ದುರ್ಬಲಗೊಂಡಿರುವ ಶುಕ್ರನನ್ನು ಬಲಪಡಿಸುವ ಶಕ್ತಿ ಲಕ್ಷ್ಮಿ, ಹಾಗಾಗಿ ಲಕ್ಷ್ಮಿಯನ್ನು ಶುಕ್ರವಾರದ ಈ ರೀತಿ ಪೂಜೆ ಸಲ್ಲಿಸಿ ಯಾಕೆ ಸಂತೃಪ್ತವಾದರೆ ಸಾಕು ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಎಂದೆಂದಿಗೂ ಬಾರದಂತೆ ನೋಡಿಕೊಳ್ಳುತ್ತಾಳೆ.

ಶುಕ್ರವಾರದಂದು ಲಕ್ಷ್ಮಿಯನ ವಿಶೇಷವಾಗಿ ಪೂಜೆ ಮಾಡಿದರೆ ಶುಕ್ರನು ತನ್ನ ಶುಭ ಫಲವನ್ನು ನೀಡುತ್ತಾನೆ. ಜೊತೆಗೆ ಲಕ್ಷ್ಮಿಯ ಕೃಪೆಗೂ ಪಾತ್ರರಾಗಬಹುದು. ಈ ದಿನ ಉಪವಾಸ ಮಾಡಿದರೆ ಒಳ್ಳೆಯದು ಜೊತೆಗೆ ಲಕ್ಷ್ಮಿಯ ಪೂಜೆಯನ್ನು ಮಾಡಬೇಕು. ಶುಕ್ರವಾರದಿಂದು ಶ್ರೀ ಲಕ್ಷ್ಮಿಯ ಶ್ರೀ ಸೂಕ್ತ ಘಟನೆ ಮಾಡಬೇಕು ಲಕ್ಷ್ಮಿ ದೇವಿಯನ್ನು ನೀವು ಭಕ್ತಿಯಿಂದ ಆರಾಧಿಸಿ ಆಕೆಯನ್ನ ಪಠಿಸಿದರೆ ಶುಕ್ರನು ಕೂಡ ಶುಭ ಫಲವನ್ನು ನೀಡುತ್ತಾನೆ. ಜೊತೆಗೆ ಲಕ್ಷ್ಮಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ.

ಶುಕ್ರವಾರದ ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಬಿಳಿಯ ಬಟ್ಟೆಯನ್ನು ಧರಿಸಿ ಲಕ್ಷ್ಮೀ ಪ್ರತಿಷ್ಠಾಪನೆ ಮಾಡಿ ಆಕೆಗೆ ಪೂಜೆ ಸಲ್ಲಿಸಬೇಕು. ಆಕೆಗೆ ಇಷ್ಟವಾದ ಹೂವುಗಳನ್ನು ಅರ್ಪಿಸಿ. ಇನ್ನು ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಕೆಲವರು ಸಂಜೆ ಮಾಡುತ್ತಾರೆ ಕೆಲವರು ಬೆಳಿಗ್ಗೆ ಮಾಡುತ್ತಾರೆ ಎರಡು ರೀತಿಯ ಪೂಜೆಗಳು ಕೂಡ ಲಕ್ಷ್ಮಿಗೆ ಇಷ್ಟವೇ.

ಇನ್ನು ಶುಕ್ರವಾರದ ದಿನ ಶುದ್ಧ ಹಸುವಿನ ತುಪ್ಪವನ್ನು ದೇವಸ್ಥಾನಕ್ಕೆ ಅರ್ಪಿಸಿ. ಇದರಿಂದ ಶುಕ್ರನು ಬಲಗೊಂಡು ಆತ ಸಾಕಷ್ಟು ಸಂಪತ್ತು ಸಂತೋಷವನ್ನು ದಯಪಾಲಿಸುತ್ತಾನೆ. ಇನ್ನು ಶುಕ್ರವಾರ ಕಪ್ಪು ಇರುವೆಗಳಿಗೆ ಸಕ್ಕರೆ ತಿನಿಸಿದರೆ ಉದ್ಯೋಗದಲ್ಲಿ ವ್ಯಾಪಾರ ವ್ಯವಹಾರದಲ್ಲಿ ಯಾವುದರಲ್ಲಿ ಆಗಲಿ ಸಂಕಷ್ಟ ಎದುರಿಸಿದರೆ ಅವೆಲ್ಲವೂ ಪರಿಹಾರವಾಗುತ್ತದೆ. ಭವಿಷ್ಯದಲ್ಲಿ ಹೆಚ್ಚಿನ ಆರ್ಥಿಕ ಲಾಭ ದೊರೆಯುತ್ತದೆ.

ಇನ್ನು ಶುಕ್ರವಾರದ ದಿನ ಮಲಗುವ ಕೋಣೆಯಲ್ಲಿ ಹಕ್ಕಿಯ ಚಿತ್ರವನ್ನು ಹಾಕಿದರೆ ಗಂಡ ಹೆಂಡತಿಯ ನಡುವೆ ಯಾವುದೇ ಕಲಹ ಇದ್ದರೂ ದೂರಾಗುತ್ತದೆ. ಶುಕ್ರವಾರದಂದು ಬಿಳಿಯ ಮತ್ತು ಗುಲಾಬಿ ಬಣ್ಣದ ಬಟ್ಟೆಯಲ್ಲಿ ಧರಿಸುವುದು ಒಳ್ಳೆಯದು ಇದರಿಂದ ಶುಕ್ರನು ಕೂಡ ಶಾಂತನಾಗುತ್ತಾನೆ ಸಾಧ್ಯವಾದರೆ ಈ ಬಣ್ಣದ ಕರವಸ್ತ್ರವನ್ನು ಕೂಡ ಆ ದಿನ ನಿಮ್ಮ ಬಳಿ ಇರಿಸಿಕೊಳ್ಳಿ.

ಇನ್ನು ಶುಕ್ರವಾರದ ದಿನ ಲಕ್ಷ್ಮಿ ದೇವಿಯ ದೇವಸ್ಥಾನಕ್ಕೆ ಹೋಗಿ ಕಮಲದ ಹೂವು, ಶಂಖ, ಹೂಮಾಲೆ ಮೊದಲ ದೇವರಿಗೆ ಅರ್ಪಿಸುವುದು ಅತ್ಯಂತ ಒಳ್ಳೆಯದು, ಇದರಿಂದ ಲಕ್ಷ್ಮಿ ದೇವಿ ಕೃತಾರ್ಥಳಾಗಿ ನಿಮಗೆ ಸಾಕಷ್ಟು ಸಂಪತ್ತು ಒದಗಿಸುತ್ತಾಳೆ.

ಇನ್ನು ಶುಕ್ರವಾರದ ದಿನ ಲಕ್ಷ್ಮಿಯ ಜೊತೆಗೆ ಆಕೆಯ ಪ್ರೀತಿಯ ಅತಿ ವಿಷ್ಣುವಿನ ಆರಾಧನೆಯನ್ನು ಕೂಡ ಮಾಡಿದರೆ ಲಕ್ಷ್ಮಿ ದೇವಿ ಇನ್ನಷ್ಟು ಸಂತುಷ್ಟವಾಗುತ್ತಾಳೆ. ಸಾಕಷ್ಟು ಉತ್ತಮ ಪ್ರಯೋಜನಗಳು ಆಗುತ್ತವೆ. ಹಣಕ್ಕೆ ಹೊಸ ಮೂಲ ದಾರಿ ತೆರೆದುಕೊಳ್ಳುತ್ತದೆ. ಹುಟ್ಟಿನಲ್ಲಿ ಶುಕ್ರವಾರದ ದಿನ ಭಕ್ತಿಯಿಂದ ಲಕ್ಷ್ಮಿ ದೇವಿಯನ್ನು ಆರಾಧಿಸಿದರೆ ಶುಕ್ರನು ಸಂತೃಪ್ತನಾಗುತ್ತಾನೆ ಜೊತೆಗೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷದಿಂದ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ.

Comments are closed.