Real Story: ರೈತನಿಗೆ ಹೆಣ್ಣು ಕೊಡದೆ ಸಾಫ್ಟ್ವೇರ್ ಬೇಕು ಎನ್ನುವ ಕಾಲದಲ್ಲಿ, ಅಲ್ಲೊಬ್ಬ ಸಾಫ್ಟ್ವೇರ್ ನವನು, ಹೆಂಡತಿಗೆ ಅರ್ಧ ರಾತ್ರಿ ಏನು ಮಾಡಿದ್ದಾನೆ ಗೊತ್ತೇ??

Real Story:ಈಗಿನ ಕಾಲದಲ್ಲಿ ನಾವು ನಿರೀಕ್ಷೆ ಮಾಡಿದ ಹಾಗೆ ನಮ್ಮ ಜೀವನ ಇರುವುದಿಲ್ಲ. ಮೃತ್ಯು ಎನ್ನುವುದು ನಮ್ಮನ್ನು ಯಾವಾಗ ಯಾವ ರೂಪದಲ್ಲಿ ಹುಡುಕಿಕೊಂಡು ಬರುತ್ತೆ ಅಂತ ಊಹೆ ಮಾಡೋದಕ್ಕೂ ಕಷ್ಟ, ಚಿಕ್ಕವರು, ದೊಡ್ಡವರು, ಹಿರಿಯರು, ಮಕ್ಕಳು ಎನ್ನದೇ ಎಲ್ಲಾ ವಯಸ್ಸಿನವರು ಅಪಘಾತ ಅಥವಾ ಆರೋಗ್ಯ ಸಮಸ್ಯೆ ಇದಕ್ಕೆ ಬಲಿಯಾಗುವುದನ್ನು ನೋಡುತ್ತಿರುತ್ತೇವೆ.

ಈಗಿನ ಫಾಸ್ಟ್ ಲೈಫ್ ಸ್ಟೈಲ್ ನಲ್ಲಿ ವಾಹನ ಓಡಿಸುವವರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಅತಿ ವೇಗವಾಗಿ ವಾಹನಗಳನ್ನು ಓಡಿಸುವುದು, ಒತ್ತಡ ಈ ಕಾರಣಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ಕಾರ್ ಆಕ್ಸಿಡೆಂಟ್ ಆಗಿ ಒಂದು ಕುಟುಂಬ ತೊಂದರೆ ಆಯಿತು, ಅದರಲ್ಲೂ ಒಬ್ಬ ಹೆಣ್ಣುಮಗಳು ವಿಧಿವಶರಾದರು. ಈ ಘಟನೆ ನಡೆದಿದ್ದು ಪ್ರಕಾಶಂ ಜಿಲ್ಲೆಯಲ್ಲಿ.. ಅಸಲಿಗೆ ನಡೆದಿರುವುದು ಏನು ಎಂದು ನೋಡುವುದಾದರೆ..

ಪ್ರಕಾಶಂ ಜಿಲ್ಲೆಯ ಪಾಮುರು ತಾಲೂಕಿನ, ತಾತಯ್ಯಪಲ್ಲಿ ಗ್ರಾಮದ, ವೆಂಕಟೇಶ್ ರೆಡ್ಡಿ ಮತ್ತು ರಾಮಾ ಸುಬ್ಬಮ್ಮ ದಂಪತಿ ಸ್ವಲ್ಪ ಸಮಯದಿಂದ ಕರ್ನಾಟಕದ ಹಲಸೂರಿನಲ್ಲಿ ಜೀವನ ವಾಸವಾಗಿದ್ದಾರೆ. ಇವರ ಮಗಳು ಕೀರ್ತಿ ರೆಡ್ಡಿ ಮಗ ವಂಶಿ ಬೆಂಗಳೂರಿನಲ್ಲಿ ಒಂದು ಪಿಜಿ ಸೆಂಟರ್ ನಡೆಸುತ್ತಿದ್ದಾರೆ. ಇತ್ತೀಚೆಗೆ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಹರೀಶ್ ಜೊತೆಗೆ ಕೀರ್ತಿ ರೆಡ್ಡಿ ಅವರ ಮದುವೆ ಆಗಿತ್ತು,

ಹರೀಶ್ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದನು. ಇದ್ದಕ್ಕಿದ್ದ ಹಾಗೆ ವೆಂಕಟೇಶ್ ರೆಡ್ಡಿ ಅವರಿಗೆ ಹೃದಯಾಘಾತ ಸಂಭವಿಸಿತು, ಹಾಗಾಗಿ ತಮ್ಮ ಸುಬ್ಬಮ್ಮ ಅವರು ತಮ್ಮ ಗಂಡ, ಮಗಳು ಕೀರ್ತಿ ಮತ್ತು ಅಳಿಯ ಹರೀಶ್ ಜೊತೆಗೆ ಗುಂಟೂರಿಗೆ ಹೊರಟರು. ತಿರುಗಿ ಬರುವಾಗ, ಜಾವ ಪಾಲಕೂರ್ ಎನ್ನುವ ಪ್ರದೇಶದ ಕಡೆ ಕಾರ್ ಕಂಟ್ರೋಲ್ ತಪ್ಪಿ ಲಾರಿಗೆ ಗುದ್ದಿದೆ.

ಈ ಅಪಘಾತ ಸಂಭವಿಸಿ ಕಾರ್ ಉಲ್ಟಾ ಆಗಿ, ಪೂರ್ತಿ ನಜ್ಜುಗುಜ್ಜಾಗಿದೆ. ರಾಮ ಸುಬ್ಬಮ್ಮ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಹರೀಶ್ ಹಾಗೂ ವೆಂಕಟೇಶ್ ರೆಡ್ಡಿ ಇಬ್ಬರು ಕೆಲವು ಚಿಕ್ಕಪುಟ್ಸ್ ಗಾಯಗಳಾಗಿದ್ದು ಇಬ್ಬರು ಬದುಕಿದ್ದಾರೆ.

ಆದರೆ ಈ ಘಟನೆಯಲ್ಲಿ ಕೀರ್ತಿ ರೆಡ್ಡಿ ಗೆ ಗಂಭೀರವಾದ ಗಾಯಗಳಾಗಿದ್ದವು, ಹಾಗಾಗಿ ತಕ್ಷಣವೇ 108ಕ್ಕೆ ಕರೆಮಾಡಿ, ಆಂಬ್ಯುಲೆನ್ಸ್ ಕರೆಸಿ ಪ್ರೈವೇಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೇರೆ ಆಸ್ಪತ್ರೆಗೆ ಕಳಿಸಲಾಯಿತು. ಆದರೆ ರಾಮ ಸುಬ್ಬಮ್ಮ ಅವರು ಇನ್ನಿಲ್ಲ ಎಂದು ಮನೆಯವರು ಕಣ್ಣೀರು ಹಾಕಿದ್ದು, ರಾತ್ರೋರಾತ್ರಿ ಹೀಗಾಗಿದ್ದಕ್ಕೆ ಪೊಲೀಸರು ಸ್ಥಳದಲ್ಲಿ ಎಲ್ಲವನ್ನು ಪರಿಶೀಲನೆ ಮಾಡುತ್ತಿದ್ದಾರೆ.

Comments are closed.