Film News: ನಟನೆ ಮೂಲಕ ದೇಶವನ್ನೇ ಶೇಕ್ ಮಾಡಿದ್ದ ನಟಿ, ದಿಡೀರ್ ಎಂದು ಆ’ತ್ಮಹ’ತ್ಯೆ ಮಾಡಿಕೊಂಡದ್ದು ಯಾಕೆ ಗೊತ್ತೇ?? ಖ್ಯಾತ ನಟಿಯ ಬಾಳಲ್ಲಿ ಏನಾಗಿದೆ ಗೊತ್ತೇ?? ಇನ್ಸ್ಟಾಗ್ರಾಮ್ ಲೈವ್ ನಲ್ಲಿಯೇ ಎಲ್ಲಾ ಹೇಳಿದ್ಲಾ?

Film News:ಚಿತ್ರರಂಗದಲ್ಲಿ ಈಗ ಸಾಲು ಸಾಲಾಗಿ ದುಃಖದ ಸಂಗತಿಗಳೇ ನಡೆಯುತ್ತಿದೆ, ಇತ್ತೀಚೆಗೆ ಕನ್ನಡದ ಖ್ಯಾತ ನಿರ್ದೇಶಕ ಕಿರಣ್ ಗೋವಿ ಅವರು ಹೃದಯ ಸಂಬಂಧಿ ಸಮಸ್ಯೆ ಇಂದ ವಿಧಿವಶರಾದರು. ಈ ನೋವಿನಿಂದಲೇ ಇನ್ನು ಹೊರಬರಲು ಸಾಧ್ಯವಾಗಿಲ್ಲ, ಅದಕ್ಕಿಂತ ಮೊದಲೇ ಮತ್ತೊಬ್ಬ ಖ್ಯಾತ ನಟಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ರೀತಿ ಮಾಡಿಕೊಂಡಿರುವುದು ಭೋಜ್ ಪುರಿ ಚಿತ್ರರಂಗದ ಖ್ಯಾತ ನಟಿ ಆಕಾಂಕ್ಷ ದುಬೆ, ಇವರು ವಾರಣಾಸಿಯ ಹೋಟೆಲ್ ಒಂದರಲ್ಲಿ ಇನ್ನಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದ್ದು..

ಈ ವಿಚಾರ ಹೊರಬರುತ್ತಿದ್ದ ಹಾಗೆಯೇ ಇಡೀ ಭೋಜ್ ಪುರಿ ಚಿತ್ರರಂಗ ಶಾಕ್ ಆಗಿದೆ. ಆಕಾಂಕ್ಷ ಅವರಿಗೆ 25 ವರ್ಷ, ಈ ರೀತಿ ಮಾಡಿಕೊಳ್ಳುವ ಸ್ವಲ್ಪ ಹೊತ್ತಿಗೆ ಮೊದಲು, ಪವನ್ ಸಿಂಗಿತ್ ಅವರೊಡನೆ ನಟಿಸಿದ ಮ್ಯೂಸಿಕ್ ವಿಡಿಯೋ ರಿಲೀಸ್ ಮಾಡಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಬಹಳ ಆಕ್ಟಿವ್ ಆಗಿರುವ ಆಕಾಂಕ್ಷ, ರೀಲ್ಸ್, ಫೋಟೋಸ್ ಗಳನ್ನು ಶೇರ್ ಮಾಡಿ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿದ್ದರು. ವ್ಯಾಲೆಂಟೈನ್ಸ್ ದಿವಸ ಆಕಾಂಕ್ಷ ಅವರು ಸಮರ್ ಸಿಂಗಿತ್ ಅವರೊಡನೆ ರಿಲೇಶನ್ಶಿಪ್ ನಲ್ಲಿರುವ ವಿಚಾರವನ್ನು ಅವರೊಡನೆ ಇರುವ ಫೋಟೋ ಒಂದನ್ನು ಶೇರ್ ಮಾಡುವ ಮೂಲಕ ಅಭಿಕೃತವಾಗಿ ತಿಳಿಸಿದ್ದರು.

ಆದರೆ 2018ರಲ್ಲಿ ಆಕಾಂಕ್ಷ ಅವರು ಡಿಪ್ರೆಷನ್ ಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಆಗ ಸಿನಿಮಾ ಇಂದ ಬ್ರೇಕ್ ಪಡೆದು Mujhe Shadi Karoge ಎನ್ನುವ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದರು. ವಿರನ್ ಕೆ ವೀರ್, ಫೈಟರ್ ಕಿಂಗ್ ಸೇರಿದ ಹಾಗೆ ಹಲವು ಭೋಜ್ ಪುರಿ ಸಿನಿಮಾಗಳಲ್ಲಿ ನಟಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು, ಚೆನ್ನಾಗಿದ್ದ ನಟಿ ಇದ್ದಕ್ಕಿದ್ದ ಹಾಗೆ ಈ ರೀತಿ ಮಾಡಿಕೊಳ್ಳುವುದಕ್ಕೆ ಕಾರಣ ಏನಿರಬಹುದು ಎನ್ನುವ ಕುತೂಹಲ ಶುರುವಾಗಿದೆ. ಇವರ ಕುಟುಂಬದವರು ಹಾಗೂ ಅಭಿಮಾನಿಗಳು ಈ ನಷ್ಟಕ್ಕೆ ಕಣ್ಣೀರು ಹಾಕುತ್ತಿದ್ದಾರೆ.

Comments are closed.