Kannada FIlm: ಅವಕಾಶಕ್ಕಾಗಿ ನಟಿ ಬೇರೆ ದಾರಿ ಇಲ್ಲದೆ, ಬಟ್ಟೆ ತೆಗೆಯಲು ಹೇಳಿದಾಗ ಏನು ಮಾಡಿದ್ದಾರೆ ಗೊತ್ತೇ? ಇರುವುದೆಲ್ಲವನ್ನು ಬಿಚ್ಚಿಟ್ಟ ನಟಿ, ಅಳುತ್ತ ಹೇಳಿದ್ದೇನು ಗೊತ್ತೇ?

Kannada FIlm:ಕ್ಯಾಸ್ಟಿಂಗ್ ಕೌಚ್ ಇದು ಚಿತ್ರರಂಗಕ್ಕೆ ಅಂಟಿಕೊಂಡಿರುವ ಒಂದು ವಿಚಾರ ಎಂದು ಹೇಳಬಹುದು. ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಎಂದುಕೊಂಡು ಬರುವ ನಟಿಯರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ, ಕಮಿಟ್ಮೆಂಟ್ ಕೊಟ್ಟರೆ ಅವಕಾಶ ಸಿಗುತ್ತದೆ ಎಂದು ಹೇಳುವುದು ಕೂಡ ಇದೆ.

ಹೀಗೆ ಕ್ಯಾಸ್ಟಿಂಗ್ ಕೌಚ್ ಚಾಲ್ತಿಯಲ್ಲಿದೆ, ಮೊದಲೆಲ್ಲಾ ಬಾಲಿವುಡ್ ನಲ್ಲಿ ಮಾತ್ರ ಹೆಚ್ಚಾಗಿ ಕಂದುವರುತ್ತಿದ್ದ ಕ್ಯಾಸ್ಟಿಂಗ್ ಕೌಚ್ ಸಮಸ್ಯೆ, ಈಗ ದಕ್ಷಿಣ ಭಾರತದಲ್ಲಿ ಕೂಡ ಜಾಸ್ತಿಯೇ ಕೇಳಿಬರುತ್ತಿದೆ. ಅದರಲ್ಲೂ ಬೇರೆ ಊರುಗಳಿಂದ ಬರುವ ನಟಿಯರಿಗೆ ಈ ಸಮಸ್ಯೆ ಎದುರಾಗುವುದು ಹೆಚ್ಚು..

ದಕ್ಷಿಣ ಭಾರತ ಅಥವಾ ಟಾಲಿವುಡ್ ತೆಲುಗು ಸಿನಿಮಾಗಳಲ್ಲಿ ಐಟಂ ಸಾಂಗ್ ಗಳಿಗೆ ಡ್ಯಾನ್ಸ್ ಮಾಡಲು ಮುಂಬೈ ಇಂದ ನಾಯಕಿಯರನ್ನು ಕರೆಸಲಾಗುತ್ತದೆ, ಅಂತಹ ನಟಿಯರಿಗೆ ಈ ರೀತಿಯ ಸಮಸ್ಯೆಗಳು ಬರುವುದು ಹೆಚ್ಚು. ಇತ್ತೀಚೆಗೆ ಹೀಗೆ ಆವಕಾಶಕ್ಕಾಗಿ ಮುಂಬೈ ಇಂದ ಬಂದ ನಟಿಯೊಬ್ಬರಿಗೆ ಸ್ಟಾರ್ ಹೀರೋ ಒಬ್ಬರ ಸಿನಿಮಾದ ಐಟಂ ಸಾಂಗ್ ಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದ್ದು, ಇದರಿಂದ ಆಕೆಯ ಹಿಂದೆ ಪ್ರೊಡ್ಯುಸರ್ ಗಳು ಸಾಲು ಸಾಲಾಗಿ ಅವಕಾಶ ಕೊಡುತ್ತೇನೆ ಎಂದು ಬರುತ್ತಿದ್ದು, ಅಸಭ್ಯವಾಗಿ ವರ್ತಿಸುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ಆ ನಟಿಯೇ ಇಂಟರ್ವ್ಯೂ ಒಂದರಲ್ಲಿ ಹೇಳಿಕೊಂಡಿದ್ದಾರೆ. “ಸಾಂಗ್ ಶೂಟಿಂಗ್ ನಡೆಯುವಾಗ, ಆ ಪ್ರೊಡ್ಯುಸರ್ ನನ್ನ ಕ್ಯಾರವಾನ್ ಗೆ ಬಂದಿದ್ದರು.

ಇದ್ದಕ್ಕಿದ್ದ ಹಾಗೆ ಬಟ್ಟೆ ಬಿಚ್ಚುವುದಕ್ಕೆ ಹೇಳಿದರು, ಆಗ ನನಗೆ ಪರಿಸ್ಥಿತಿ ಅರ್ಥವಾಯಿತು. ಇಂಥದ್ದೆಲ್ಲ ನಾನು ಮಾಡುವುದಿಲ್ಲ ಎಂದು ಹೇಳಿದೆ. ಸ್ವಲ್ಪ ಹೊತ್ತು ನನಗೆ ತೊಂದರೆ ಕೊಟ್ಟರು, ಆದರೆ ನಾನು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಆತನ ಎದುರಲ್ಲೇ ಬಟ್ಟೆ ಬದಲಾಯಿಸಿ ಸಾಂಗ್ ಶೂಟಿಂಗ್ ಗೆ ಹೋಗಬೇಕು ಎಂದು ಕಂಡೀಷನ್ ಹಾಕಿದರು, ಲೇಟ್ ಆದರೆ, ಡೈರೆಕ್ಟರ್ ಬಯ್ಯುತ್ತಾರೆ ಎಂದು ಅವನ ಎದುರಲ್ಲೇ ಬಟ್ಟೆ ಬದಲಾಯಿಸಿಕೊಳ್ಳಬೇಕಾಯಿತು..” ಎಂದು ಆ ನಟಿ ಭಾವುಕರಾಗಿ ಮಾತನಾಡಿದ್ದಾರೆ.

Comments are closed.