Real Story: ಹಗಲಲ್ಲಿ ನಿದ್ದೆ ರಾತ್ರಿ ಕೆಲ್ಸ ಮಾಡುತ್ತಿದ್ದ ಪತಿ ನಿಷ್ಪ್ರಯೋಜಕ ಎಂದು ಭಾವಿಸಿದ ಪತ್ನಿ, ಗಂಡನ ಕಾರಿನಲ್ಲಿಯೇ ನಡೆಸಿದ್ಲು ಪಲ್ಲಂಗದಾಟ! ಆದರೆ ಚಾಲಾಕಿ ಗಂಡ ಅದೇ ಕಾರಿನಿಂದಲೇ ವಿಷಯ ತಿಳಿದು ಮಾಡಿದ್ದೇನು ಗೊತ್ತೇ?

Real story: ಪರ ಪುರುಷನ ಜೊತೆಗೆ ತನ್ನ ಕಾ-ಮತೃಷೆ ತೀರಿಸಿಕೊಳ್ಳಲು ಆ ಮಹಿಳೆ ಮಾಡಿದ ಕೆಲಸ ಎಂತದ್ದು ಗೊತ್ತೇ ಇಂಥ ಒಂದು ಅಮಾನವೀಯ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ತನ್ನ ಪತ್ನಿಯ ಸಂತೋಷಕ್ಕಾಗಿ ಆತ ಕಾರು ಖರೀದಿಸಿದರೆ ಆಕೆ ಮಾಡಿದ್ದೇಂತಹ ಕೆಲಸ ನೋಡಿ!

ಆತ ಈಗಾಗಲೇ ಪತ್ನಿಯ ವಿರುದ್ಧ ಪೊಲೀಸ್ ಕಂಪ್ಲೇಂಟ್ ನೀಡಿದ್ದಾನೆ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ರಾಮ್ 2014ರಲ್ಲಿ ನಳಿನಿ ಎನ್ನುವ ಹುಡುಗಿಯನ್ನು ಮದುವೆಯಾಗಿದ್ದ (ಹೆಸರು ಬದಲಾಯಿಸಲಾಗಿದೆ) ಇವರಿಬ್ಬರಿಗೂ ಆರು ವರ್ಷದ ಮಗು ಕೂಡ ಇದೆ. ಗಂಡ ಕೆಲಸಕ್ಕೆ ಎಂದು ರಾತ್ರಿ ಹೋದರೆ ಬೆಳಗ್ಗೆಯೇ ಹಿಂತಿರುಗಿ ಬರುತ್ತಿದ್ದ ಹಗಲಿನಲ್ಲಿ ಮನೆಯಲ್ಲಿಯೇ ಇರುತ್ತಿದ್ದ. ತನ್ನ ಹೆಂಡತಿ ಮಗುವನ್ನು ಕರೆದುಕೊಂಡು ಸುತ್ತಾಡಲು ಅನುಕೂಲವಾಗಲಿ ಎಂದು ಹೋದ ವರ್ಷವಷ್ಟೇ ಒಂದು ಕಾರ್ ಖರೀದಿ ಮಾಡಿದ್ದ.

ಆದರೆ ದುರಾದೃಷ್ಟವಶಾತ್ ಗಂಡನ ಕಾರಿನಲ್ಲಿ ಹೆಂಡತಿ ಗಂಡನ ಜೊತೆಗೆ ಹೋಗುವ ಬದಲು ಅದೇ ಕಾರಿನಲ್ಲಿ ಇನ್ಯಾರದ್ದೋ ಜೊತೆ ಹೋಗಿ ಕೊನೆಗೆ ಸಿಕ್ಕಿ ಬಿದ್ದಿದ್ದು ಗಂಡನ ಕೈಯಲ್ಲಿ. ಆದ ಹೊಸ ಕಾರ್ ಖರೀದಿ ಮಾಡಿದ ನಂತರ ಅದಕ್ಕೆ ಜಿಪಿಎಸ್ ಉಪಕರಣ ಅಳವಡಿಸಿದ್ದ. ಆ ಕಾರು ಎಲ್ಲಿದೆ ಎಂಬುದು ಆತನ ಮೊಬೈಲ್ ನಲ್ಲಿ ಆಪ್ ಮೂಲಕ ತಿಳಿಯುತ್ತಿತ್ತು ಆದರೆ ಈ ವಿಷಯ ಮಾತ್ರ ಆತನ ಪತ್ನಿಗೆ ಗೊತ್ತಿರಲಿಲ್ಲ.

ಹೀಗಿರುವಾಗ ಎಂದಿನಂತೆ ತನ್ನ ಕಚೇರಿಗೆ ರಾತ್ರಿ ಹೋದ ನಂತರ ತನ್ನ ಸ್ನೇಹಿತನನ್ನ ಮನೆಗೆ ಕರೆಯಿಸಿದ ಪತ್ನಿ ಆತನ ಜೊತೆಗೆ ಗಂಡನ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾಳೆ ಸುತ್ತಾಡಿದ ನಂತರ ವಿಮಾನ ನಿಲ್ದಾಣದ ಬಳಿಯ ಲಾಡ್ಜ್ ಎದುರು ಕಾರು ನಿಂತಿತ್ತು ಇದನ್ನ ಜಿಪಿಎಸ್ ಮೂಲಕ ತಿಳಿದ ಪತಿ ಕಚೇರಿ ಕೆಲಸ ಇದ್ದರೂ ಅದನ್ನೇಲ್ಲಾ ಬದಿಗೊತ್ತಿ, ತನ್ನ ಖಾರ್ ಇದ್ದ ಲೊಕೆಶನ್ ಹತ್ತಿರ ಹೋಗಿ ನೋಡಿದ. ಅಲ್ಲಿ ಆತನ ಕಾರು ಇತ್ತು ಜೊತೆಗೆ ಲಾಡ್ಜ್ ಸಿಬ್ಬಂದಿಯ ಬಳಿ ಕೇಳಿದಾಗ ಆತನ ಪತ್ನಿ ಸ್ನೇಹಿತ ಇಬ್ಬರೂ ಗುರುತಿನ ಚೀಟಿ ನೀಡಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದು ಗೊತ್ತಾಗಿದೆ.

ನಂತರ ಪತ್ನಿಯನ್ನು ಆ ಕೊಠಡಿಯಲ್ಲಿ ನೋಡಿ ಆತನ ಎದೆ ಒಡೆದು ಹೋದಂತಾಗಿದೆ. ಕೊನೆಗೆ ಪತ್ನಿಯನ್ನು ತಾರಾಟಿಗೆ ತೆಗೆದುಕೊಂಡು ಆತ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ ಪತ್ನಿಯೇ ಪತಿಗೆ ಜೀವ ಬೆದರಿಕೆ ಹಾಕಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments are closed.