Relationship:ಯುವ ಜನತೆ ಮದುವೆಯಾದ ಒಂದೇ ವರ್ಷಕ್ಕೆ ವಿಚ್ಚೇದನ ಪಡೆಯುತ್ತಿರುವುದು ಯಾಕೆ ಗೊತ್ತೇ? ಕಾರಣ ತಿಳಿದರೆ, ಮೈಯೆಲ್ಲಾ ಜುಮ್ ಅಂದು ದೇಶ ನಿಂತು ಹೋಗುತ್ತೆ.

Relationship: ಇತ್ತೀಚಿನ ದಿನಗಳಲ್ಲಿ ವಿವಾಹೇತರ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಹೆಚ್ಚಿನ ಜನರು ಮದುವೆಯಾದ ಒಂದು ವರ್ಷದ ಒಳಗೆ ವಿಚ್ಛೇದನ ಪಡೆಯುತ್ತಿದ್ದಾರೆ. ಮೊದಲ ವರ್ಷದಲ್ಲಿ ದಂಪತಿಗಳು ತಮ್ಮ ಸಂಗಾತಿಯ ಜೊತೆಗಿರಲು ಬಯಸುತ್ತಾರೆ, ಆದರೆ ಈಗ ಆ ಸಮಯದಲ್ಲೇ ಮತ್ತೊಬ್ಬರ ಜೊತೆಗೆ ಸಂಬಂಧ ಹೊಂದುವುದಕ್ಕೆ ಬಯಸುತ್ತಿದ್ದಾರೆ ಎಂದು ಸಮೀಕ್ಷೆಯ ಪ್ರಕಾರ ತಿಳಿದುಬಂದಿದೆ. ಮದುವೆಯಾದ ಮೊದಲ ವರ್ಷವೇ ಡೈವರ್ಸ್ ಪಡೆಯುವುದು ಯಾಕೆ ಎನ್ನುವುದಕ್ಕೆ ಸಮೀಕ್ಷೆಯ ಪ್ರಕಾರ ಉತ್ತರ ತಿಳಿದುಬಂದಿದೆ. ಭಾರತದ ಡೇಟಿಂಗ್ ಆಪ್ ಗ್ಲೀಡನ್ ಆಪ್ ನಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ ಆಪ್ 2017ರಿಂದ ಇದ್ದು, 2 ಮಿಲಿಯನ್ ಗಿಂತ ಹೆಚ್ಚು ಬಳಕೆದಾರರನ್ನು ಹೊಂದಿದೆ.

ಇದರಲ್ಲಿರುವ 25 ರಿಂದ 50 ವರ್ಷದ ಒಳಗಿನ, 1,503 ಮದುವೆಯಾಗಿರುವ ಗಂಡಸರು ಮತ್ತು ಹೆಂಗಸರು ಪಾಲ್ಗೊಂಡಿದ್ದಾರೆ. ಈ ಸಮೀಕ್ಷೆಯಲ್ಲಿ ಕೋವಿಡ್ ನಂತರ ವಿವಾಹೇತರ ಸಂಬಂಧಗಳು ಜಾಸ್ತಿಯಾಗಿದೆ ಎಂದು ತಿಳಿದುಬಂದಿದೆ. ಈಗ ಮದುವೆ ವಿಚಾರದಲ್ಲಿ ಭಾರತದ ಜನರ ಮೆಂಟಾಲಿಟಿ ಬದಲಾಗುತ್ತಿದ್ದು, 10 ರಲ್ಲಿ 6 ಜನರ್ಜ್ ಅಸಾಂಪ್ರದಾಯಿಕ ರಿಲೇಶನ್ಶಿಪ್ ಇಷ್ಟಪಡುತ್ತಾರೆ. ಶುಗರ್ ಬೇಬಿ, ಶುಗರ್ ಡ್ಯಾಡಿ, ಓಪನ್ ರಿಲೇಶನ್ಶಿಪ್, ಇವುಗಳಲ್ಲಿ ಭಾರತೀಯರು ಆಸಕ್ತಿ ತೋರಿಸುತ್ತಿದ್ದಾರೆ. ಈಗಾಗಲೇ 22% ಜನ ಓಪನ್ ರಿಲೇಶನ್ಶಿಪ್ ನಲ್ಲಿದ್ದಾರೆ. 82% ಜನರು ಇಡೀ ಲೈಫ್ ಅನ್ನು ಒಬ್ಬ ವ್ಯಕ್ತಿಯ ಜೊತೆಗೆ ಕಳೆಯಲು, ಅವರೊಡನೆ ಹಾನೆಸ್ಟ್ ಆಗಿರಲು ಸಾಧ್ಯ ಎಂದು ತಿಳಿಸಿದ್ದಾರೆ.

relationship gleeden survey | Live Kannada News
Relationship:ಯುವ ಜನತೆ ಮದುವೆಯಾದ ಒಂದೇ ವರ್ಷಕ್ಕೆ ವಿಚ್ಚೇದನ ಪಡೆಯುತ್ತಿರುವುದು ಯಾಕೆ ಗೊತ್ತೇ? ಕಾರಣ ತಿಳಿದರೆ, ಮೈಯೆಲ್ಲಾ ಜುಮ್ ಅಂದು ದೇಶ ನಿಂತು ಹೋಗುತ್ತೆ. https://sihikahinews.com/2023/04/01/relationship-gleeden-survey/

44% ಜನರು ಒಬ್ಬರೊಡನೆ ಮದುವೆಯಾಗಿದ್ದಾಗಲೇ ಮತ್ತೊಬ್ಬರೊಡನೆ ಸಂಬಂಧದಲ್ಲಿ ಇದ್ದಾರೆ. 59% ಗಂಡಸರು, 53% ಹೆಂಗಸರು ತಮ್ಮ ಪಾರ್ಟ್ನರ್ ಗೆ ಮೋಸ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಸಮೀಕ್ಷೆಯಲ್ಲಿ ಮದುವೆಯಾದ ಮೊದಲ ವರ್ಷದಲ್ಲೇ ಮತ್ತೊಬ್ಬರಿಗೆ ಆಕರ್ಷಿತರಾಗಿ, ಸಂಗಾತಿಗೆ ಮೋಸ ಮಾಡಿರುವುದಾಗಿ ತಿಳಿಸಿದ್ದಾರೆ. ಪ್ರೈವೇಟ್ ಪಾರ್ಟಿಗಳು, ಇವೆಂಟ್ ಗಳಲ್ಲಿ ತಮ್ಮ ಸ್ನೇಹಿತರ ಜೊತೆ ಸೇರಿ ಮೋಸ ಮಾಡುತ್ತಾರೆ. 44% ಜನರು ಆನ್ಲೈನ್ ಡೇಟಿಂಗ್ ಆಪ್ ಗಳ ಮೂಲಕ ತಮ್ಮ ಸಂಗತಿಗೆ ಮೋಸ ಮಾಡುತ್ತಾರೆ. ಈ ರೀತಿಯ ಅಫೇರ್ ಗಳು ಮೆಟ್ರೋ ಸಿಟಿ ಹಾಗೂ ನಾರ್ಮಲ್ ಸಿಟಿಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ ಎಂದು ಸಮೀಕ್ಷೆಯ ಮೂಲಕ ತಿಳಿದುಬಂದಿದೆ. ಕೋವಿಡ್ ಬಳಿಕ ದಾಂಪತ್ಯದ ಪರಿಕಲ್ಪನೆ ಬದಲಾಗಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

Comments are closed.