Film News: ಸಿನೆಮಾ ಮಾಡುತ್ತೇನೆ ಎಂದು ನಿರ್ಮಾಪಕ ಜೊತೆ ಡಿಂಗ್ ಡಾಂಗ್ ಆಡಿ, ಹಣ ಪಡೆದ ನಟಿ ಕೊನೆಗೆ ಮಾಡಿದ್ದೇನು ಗೊತ್ತೇ? ನಿರ್ಮಾಪಕನಿಗೆ ಶಾಕ್!

Film News: ಈಗ ಎಲ್ಲಾ ಕ್ಷೇತ್ರಗಳಲ್ಲೂ ಮೋಸ ಎನ್ನುವುದು ನಡೆಯುತ್ತಲೇ ಇದೆ. ಬೇರೆ ಕ್ಷೇತ್ರಗಳು ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಇಂತಹ ಮೋಸಗಳಿಗೆ ಅನೇಕ ಉದಾಹರಣೆಗಳನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಸಿನಿಮಾದಲ್ಲಿ ನಟಿಸುತ್ತೇವೆ ಎಂದು ನಿರ್ಮಾಪಕರಿಂದ ಹಣ ಪಡೆದು, ನಟನೆ ಮಾಡದೆ ಹೊರಟು ಹೋಗಿ, ಮೋಸ ಮಾಡುತ್ತಾರೆ. ಇನ್ನು ಕೆಲವು ನಿರ್ಮಾಪಕರು ಸಿನಿಮಾ ಬಿಡುಗಡೆ ಆದಮೇಲೆ ಹಣ ಕೊಡುತ್ತೇವೆ ಎಂದು ಹೇಳಿ, ಸಿನಿಮಾಗೆ ಕೆಲಸ ಮಾಡಿಸಿಕೊಂಡು, ನಂತರ ಹಣ ಕೊಡದೆ ಅಥವಾ ಚೆಕ್ ಬೌನ್ಸ್ ಆಗುವ ಹಾಗೆ ಮೋಸ ಮಾಡುತ್ತಾರೆ.

ಇಂಥಹ ಹಲವು ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಅವುಗಳ ಬಗ್ಗೆ ಮಾಧ್ಯಮದಲ್ಲಿ ಕೂಡ ಸುದ್ದಿಗಳು ಕೇಳಿಬರುತ್ತಿರುತ್ತದೆ. ಇದೀಗ ಇಂಥದ್ದೊಂದು ಸುದ್ದಿ ವೈರಲ್ ಆಗಿದ್ದು, ಸಿನಿಮಾ ಹೀರೋಯಿನ್ ಒಬ್ಬರು ನಿರ್ಮಾಪಕರಿಗೆ ಮೋಸ ಮಾಡಿದ್ದಾರೆ.. ಈ ಘಟನೆ ಇತ್ತೀಚೆಗೆ ನಡೆದಿದೆ. ಈ ಹೀರೋಯಿನ್ ತಮ್ಮ ಸಿನಿಮಾದಲ್ಲಿ ನಟಿಸಬೇಕು ಎಂದು ನಿರ್ಮಾಪಕರು ಆಕೆಯನ್ನು ಭೇಟಿ ಮಾಡಿದರು. ಆ ನಟಿ ಒಂದು ಪ್ಲಾನ್ ಮಾಡಿ, ಕೋಟಿಗಟ್ಟಲೆ ಸಂಭಾವನೆಯನ್ನು ಅಡ್ವಾನ್ಸ್ ಆಗಿ ಡಿಮ್ಯಾಂಡ್ ಮಾಡಿದರು. ನಿರ್ಮಾಪಕರು ಕೂಡ ಆಕೆ ಕೇಳಿದಷ್ಟು ಹಣ ನೀಡಿದರು.

ಆದರೆ ಆ ಹೀರೋಯಿನ್ ನಿರ್ಮಾಪಕರಿಂದ ಹಣ ಪಡೆದುಕೊಂಡು, ಎಷ್ಟೋ ದಿನವಾದರೂ ಶೂಟಿಂಗ್ ಗೆ ಹೋಗಲೇ ಇಲ್ಲ. ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಗಾಬರಿಯಾಗಿ ಏನು ಮಾಡಬೇಕೆಂದು ಗೊತ್ತಾಗದೆ, ಆಕೆಯ ಕಡೆಯವರ ಹತ್ತಿರ ವಿಚಾರಿಸಲು ಹೋದಾಗ, ಆಕೆ ಊರಿನಲ್ಲಿ ಇಲ್ಲವೇ ಇಲ್ಲ.. ವಿದೇಶಕ್ಕೆ ಹಾರಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರ ಕೇಳಿ ನಿರ್ಮಾಪಕರಿಗೆ ಶಾಕ್ ಆಗಿದ್ದು, ಏನು ಮಾಡೋದು ಎಂದು ತಿಳಿಯದೆ, ತಲೆ ಮೇಲೆ ಕೈಹೊತ್ತು ಕೂತಿದ್ದಾರೆ

Comments are closed.