Relationship: ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು, ಆದರೆ ಮದುವೆಯಾದ 10 ದಿನಕ್ಕೆ ಮೋಜು ತೀರಿದ ಯುವತಿ ಮಾಡಿದ್ದೇನು ಗೊತ್ತೇ?? ತಿಳಿದರೆ ಮೈ ಎಲ್ಲ ಬೆವರುತ್ತದೆ

Relationship: ಪ್ರೀತಿ ಪ್ರೇಮ ಎನ್ನುವುದನ್ನು ಎಲ್ಲರೂ ಮಾಡುತ್ತಾರೆ, ಆದರೆ ಪ್ರೀತಿಯು ಸಕ್ಸಸ್ ಆಗುವುದಿಲ್ಲ. ಕೆಲವು ಪ್ರೀತಿ ಮದುವೆಯಲ್ಲಿ ಮುಕ್ತಾಯವಾದರೆ ಇನ್ನು ಕೆಲವು ಪ್ರೀತಿ, ಬ್ರೇಕಪ್ ಆಗುತ್ತದೆ. ಇನ್ನು ಕೆಲವು ತಂದೆ ತಾಯಿ ಒಪ್ಪಿಗೆ ಕೊಡದೆ ದೂರವಾಗುತ್ತಾರೆ. ಹೀಗೆ ಪ್ರೀತಿಗೆ ಅನೇಕ ಅಡೆತಡೆಗಳು ಇರುತ್ತದೆ. ಇಂಥದ್ದೊಂದು ಘಟನೆ ಇತ್ತೀಚೆಗೆ ನಡೆದಿದೆ. ಪ್ರೀತಿಸಿ, ದೊಡ್ಡವರನ್ನು ಎದುರು ಹಾಕಿಕೊಂಡು ವರಪ್ರಸಾದ್ ಎನ್ನುವ ಹುಡುಗನನ್ನು ಮದುವೆಯಾದಳು ಹುಡುಗಿ, ಆದರೆ 10 ದಿನಗಳ ನಂತರ ತಂದೆ ತಾಯಿ ಮಾತು ಕೇಳಿ ಆಕೆ ಮಾಡಿದ್ದೇನು ಗೊತ್ತಾ? ತಿಳಿಸುತ್ತೇವೆ ನೋಡಿ..

ಜಂಗಮ ಜಿಲ್ಲೆಗೆ ಸೇರಿದ ಹುಡುಗನ ಹೆಸರು ವರಪ್ರಸಾದ್, ಇವನಿಗೆ 24 ವರ್ಷ ವಯಸ್ಸು, ಮನೆ ಹತ್ತಿರ ಇದ್ದ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದ, ಇವರಿಬ್ಬರು ಕೆಲ ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಲು ನಿರ್ಧಾರ ಮಾಡಿದರು. ಆದರೆ ಇಬ್ಬರ ಮನೆವವರು ಕೂಡ ಅದಕ್ಕೆ ಒಪ್ಪಲಿಲ್ಲ, ಕಾರಣ ಅವರಿಬ್ಬರು ಬೇರೆ ಜಾತಿಯವರಾಗಿದ್ದರು. ಆದರೆ ಇಬ್ಬರು ಮದುವೆಯಾಗಿ, ಪೊಲೀಸರ ಬಳಿ ರಕ್ಷಣೆ ಕೋರಿದರು. ಪೊಲೀಸರು ಈ ವಿಚಾರಕ್ಕೆ ಎಂಟ್ರಿ ಕೊಟ್ಟ ನಂತರ, ಹುಡುಗಿಯ ಮನೆಯವರು ಸ್ವಲ್ಪ ದಿನ ಬಿಟ್ಟು ಮದುವೆ ಮಾಡಿಕೊಡುವುದಾಗಿ ಹೇಳಿದರು. ಹಾಗಾಗಿ ಇಬ್ಬರು ಕೂಡ ಅವರವರ ಮನೆಗೆ ಹೋದರು.

ಆದರೆ 10 ದಿನಗಳ ನಂತರ ಉಲ್ಟಾ ಹೊಡೆದ ಹುಡುಗಿ, ವರಪ್ರಸಾದ್ ಗೆ ಕರೆಮಾಡಿ, ಇನ್ಮೇಲೆ ನಿನ್ನ ದಾರಿ ನಿನ್ನದು, ನನ್ನ ದಾರಿ ನನ್ನದು ಎಂದು ಹೇಳಿ, ಫೋನ್ ಸ್ವಿಚ್ ಆಫ್ ಮಾಡಿದ್ದಾಳೆ. ಇದರಿಂದ ವರಪ್ರಸಾದ್ ಮಾನಸಿಕವಾಗಿ ಕುಗ್ಗಿ ಹೋಗಿ, ಕೊನೆಗೆ ತನ್ನ ಉಸಿರನ್ನೇ ನಿಲ್ಲಿಸಿಕೊಂಡಿದ್ದಾನೆ. ಅವನ ಮನೆಯವರು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರು, ಅವನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ರೀತಿ ಆಗಲು ಪೊಲೀಸ್ ಎಸ್.ಐ. ಪ್ರೇಮ ಜಂಡ ಅವರೇ ಕಾರಣ ಎಂದು ವರಪ್ರಸಾದ್ ತಂದೆ ತಾಯಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಆ ಹುಡುಗಿಗೆ ತಂದೆತಾಯಿ ಏನು ಹೇಳಿ ಈ ಥರ ಆಗಿ ಹಾಗೆ ಮಾಡಿದ್ದಾರೆ ಎಂದು ಎಲ್ಲರೂ ಶಾಕ್ ಆಗಿದ್ದಾರೆ. ಒಟ್ಟಿನಲ್ಲಿ ಪ್ರೀತಿ ಎನ್ನುವ ಆ ವಿಚಾರಕ್ಕೆ ಬದುಕಿ ಬಾಳಬೇಕಿದ್ದ ಹುಡುಗನ ಪ್ರಾಣ ಹೋಗಿದೆ..

Comments are closed.