Astrology Kannada: ಏಪ್ರಿಲ್ 10 ರಿಂದ ಈ ಮೂರು ರಾಶಿಯವರ ಜೀವನ ಹೇಗಿರುತ್ತೆ ಗೊತ್ತಾ? ಹೀಗೆ ಮಾಡದೆ ಶನಿಗೂ ಬೇರೆ ದಾರಿಯೇ ಇಲ್ಲ?!

Astrology Kannada: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನ ದಶಮಿ ಶುಭ ದೃಷ್ಟಿ ಆರಂಭವಾಗಿದೆ ಹಾಗಾಗಿ ಕೆಲವು ರಾಶಿಗಳ ಮೇಲೆ ಶುಭ ಫಲ ನೀಡಲಿದ್ದಾನೆ ಶನಿ. ಸುಧೀರ್ಘ 30 ವರ್ಷಗಳ ನಂತರ ಶನಿ ತನ್ನ ಸ್ವರಾಶಿ ಆಗಿರುವ ಕುಂಭ ರಾಶಿಯಲ್ಲಿ ಸಂಚಾರ ಆರಂಭಿಸಲಿದ್ದಾನೆ. ಇದರಿಂದ ದಶಮ ದೃಷ್ಟಿ ಆರಂಭವಾಗಿದ್ದು ಈ ಮೂರು ರಾಶಿಗಳ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಅ ಮೂರು ರಾಶಿಗಳು ಯಾವವು ಗೊತ್ತೇ? ಇದನ್ನೂ ಓದಿ: Crime Story: ಸುಂದರಿ ಹೆಂಡತಿ ಮೇಲೆ ಅನುಮಾನ; ಆರು ತಿಂಗಳಿನಲ್ಲಿ 4 ಮನೆ ಬದಲಾಯಿಸಿದ: ಕೊನೆಗೆ ಅನುಮಾನ ಕಡಿಮೆ ಆಗದಿದ್ದಾಗ ಆತ ಮಾಡಿದ್ದೇನು ಗೊತ್ತೇ?

ವೃಷಭ ರಾಶಿ:

ಶನಿದೇವನ ದಶಮ ದೃಷ್ಟಿ ವೃಷಭ ರಾಶಿಯವರಿಗೆ ಶುಭ ಫಲವನ್ನು ನೀಡಲಿದೆ. ಏಪ್ರಿಲ್ ಆರರಂದು ಶುಕ್ರ ವೃಷಭ ರಾಶಿಯ ಲಗ್ನ ಭಾವದಲ್ಲಿ ಗೋಚರಿಸುತ್ತಾನೆ. ಅದೇ ರೀತಿ ಶನಿ ಜಾತಕದ ಕರ್ಮ ಭಾವದಲ್ಲಿ ಸಂಚರಿಸುತ್ತಾನೆ. ವೈವಾಹಿಕ ಜೀವನದಲ್ಲಿ ಶನಿಯಿಂದಾಗಿ ಸುಖ ಪ್ರಾಪ್ತಿಯಾಗಲಿದೆ. ವ್ಯಾಪಾರ ವ್ಯವಹಾರಕ್ಕೆ ಸಂಬಂಧಪಟ್ಟ ಹಾಗೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಇದು ಸರಿಯಾದ ಸಮಯ. ಶನಿಯಿಂದಾಗಿ ನಿಮ್ಮ ಜಾತಕದಲ್ಲಿ ನವಪಂಚಮ ರಾಜಯೋಗ ನಿರ್ಮಾಣವಾಗಲಿದೆ ಇದರಿಂದ ಇಲ್ಲಿಯವರೆಗೆ ಸಿಗದೇ ಇರುವಷ್ಟು ನೆಮ್ಮದಿ ಸಿಗುತ್ತದೆ. ವೃತ್ತಿ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುತ್ತೀರಿ. ಇದನ್ನೂ ಓದಿ: Relationship: ಪಿರಿಯಡ್ಸ್ ಆಗಿರುವ ಮಹಿಳೆಯ ಜೊತೆ ಹೀಗಿರುವುದೇ ಪುರುಷತ್ವ; 13 ವರ್ಷಕ್ಕೆ ಋತುಚಕ್ರದ ಬಗ್ಗೆ ತಿಳಿದಿದ್ದ ಆ ಹುಡುಗ ಅಮ್ಮನ ಪಿರಿಯಡ್ಸ್ ಸಮಯದಲ್ಲಿ ಮಾಡಿದ್ದೇನು ಗೊತ್ತೇ?

ಸಿಂಹ ರಾಶಿ:

ಶನಿಯ ದಶಮಾ ದೃಷ್ಟಿಯಿಂದ ಸಿಂಹ ರಾಶಿಯವರಿಗೆ ಶುಭ ಫಲ ಈ ಜಾತಕದ ವೃತ್ತಿ ಜೀವನ ಭಾವದ ಮೇಲೆ ಶುಕ್ರನ ಗೋಚರವಿದೆ. ಹಾಗಾಗಿ ಸಿನಿಮಾ, ಕಲೆ, ಸಂಗೀತ, ಮಾಧ್ಯಮ ರಂಗಕ್ಕೆ ಸಂಬಂಧಿಸಿದ ಹಾಗೆ ಹೆಚ್ಚಿನ ಯಶಸ್ಸು ಸಿಗಲಿದೆ. ಶನಿಯ ದಶಮ ದೃಷ್ಟಿ ಈ ಜಾತಕದ ಚತುರ್ಥ ಭಾವದ ಮೇಲೆ ಇರುವುದರಿಂದ ರಿಯಲ್ ಎಸ್ಟೇಟ್, ಎಣ್ಣೆ, ಇಂಧನ, ಖನಿಜ ಮೊದಲಾದವುಗಳಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಸಿಗಲಿದೆ. ಆಸ್ತಿ ಆಸ್ತಿ ಮಾಡುವ ಸಾಧ್ಯತೆ ಇದೆ. ಏಪ್ರಿಲ್ 14ರಿಂದ ಸಿಂಹ ರಾಶಿಯ ಅಧಿಪತಿ ಸೂರ್ಯದೇವ ಅದೃಷ್ಟ ಭಾವದಲ್ಲಿ ಇದ್ದು ಈ ರಾಶಿಯವರಿಗೆ ಮುಟ್ಟಿದ್ದಲ್ಲ ಚಿನ್ನ ಎನ್ನುವಂತ ಅದೃಷ್ಟ ತರಲಿದ್ದಾನೆ.

ಕುಂಭ ರಾಶಿ:

ಶನಿಯ ದಶಮ ದೃಷ್ಟಿ ಪ್ರಭಾವ ಕುಂಭ ರಾಶಿಯವರ ಮೇಲು ಬೀರಲಿದೆ. ಶಶ್ ಹಾಗೂ ಕೇಂದ್ರ ತ್ರಿಕೋನ ರಾಜಯೋಗ ನಿರ್ಮಾಣವಾಗಲಿದೆ. ಯಾವುದೇ ಕೆಲಸ ವ್ಯಾಪಾರ ಮಾಡಿದರು ಲಾಭ ಉಂಟಾಗುತ್ತದೆ. ನಿರುದ್ಯೋಗಿಗಳಿಗೆ ನೌಕರಿ ಸಿಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಧನ ಲಾಭ ಆಗುತ್ತದೆ. ಇದನ್ನೂ ಓದಿ: SBI Bank RD Offer: ಚಿಲ್ಲರೆ 200 ರೂಪಾಯಿ ಉಳಿಸುವ ಮೂಲಕ 10 ಲಕ್ಷ ಲಾಭ ಪಡೆಯುವುದು ಹೇಗೆ ಗೊತ್ತೇ?? SBI ನಿಂದ ಭರ್ಜರಿ ಸಿಹಿ ಸುದ್ದಿ. ಯಾವ ಯೋಜನೆ ಗೊತ್ತೇ?

Comments are closed.