Khushbu:ದೇಹದಲ್ಲಿ ಕೊಲ್ಲುವಂಥ ನೋವು, ಪರಿಸ್ಥಿತಿ ಕೆಟ್ಟದಾಗಿದೆ; ಆಸ್ಪತ್ರೆಗೆ ದಾಖಲಾದ ನಟಿ ಖುಷ್ಬೂ  ಅವರಿಗೆ ಏನಾಗಿದೆ ಗೊತ್ತೇ?

Khushbu: ಬಿಜೆಪಿ ನಾಯಕಿ ಹಾಗೂ ಹಿರಿಯ ನಟಿ ಖುಷ್ಬು ಸುಂದರ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಆಗಿ ನೇಮಕಗೊಂಡಿದ್ದಾರೆ. ಈ ಖುಷಿ ವಿಚಾರವನ್ನು ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದರು. ಆದರೆ ಇದರ ಬೆನ್ನಲ್ಲೇ ಅಭಿಮಾನಿಗಳಿಗೆ ಇನ್ನೊಂದು ಬ್ಯಾಡ್ ನ್ಯೂಸ್ ಕೂಡ ಖುಷ್ಬು ನೀಡಿದ್ದಾರೆ. ತೀವ್ರ ಜ್ವರದಿಂದ ಖುಷ್ಬು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: Crime news:ಮೊಬೈಲ್ ನಲ್ಲಿ ಹೆಂಡತಿ ಬೇರೆಯವರೊಂದಿಗೆ ಮಾತನಾಡುತ್ತಿದ್ದಾಳೆ ಎಂದು, ಗಂಡ ಒಂದು ಹೆಜ್ಜೆ ಮುಂದೆ ಹೋಗಿ ಕಂಡು ಹಿಡಿದು ಮಾಡಿದ್ದೇನು ಗೊತ್ತೇ? ಇದು ಬೇಕಿತ್ತಾ?

ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಖುಷ್ಬು ಹಂಚಿಕೊಂಡಿದ್ದು ಇದೀಗ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. “ನನಗೆ ಜ್ವರ ಕೆಟ್ಟದಾಗಿದೆ ಇದರ ಪರಿಣಾಮವು ಗಂಭೀರವಾಗಿದೆ ಸಾಯಿಸುವಂತಹ ದೇಹದ ನೋವು. ಇದರಿಂದಾಗಿ ಆಸ್ಪತ್ರೆ ಸೇರಿದ್ದೇನೆ”.  ಎಂದಿದ್ದಾರೆ.

ಅನಾರೋಗ್ಯ ಉಂಟಾದಾಗ ನಿರ್ಲಕ್ಷಿಸಬೇಡಿ ನಾನು ಚೇತರಿಸಿಕೊಳ್ಳುತ್ತಿದ್ದೇನೆ ಇದಕ್ಕೆ ಇನ್ನೂ ಬಹಳ ಸಮಯ ಬೇಕಿದೆ”. ಎಂದು ಖುಷ್ಬು ಹೇಳಿದ್ದಾರೆ ದೇಶದಲ್ಲಿ ಮತ್ತೆ ಕರೋನ ಸಂಖ್ಯೆಯು ಜಾಸ್ತಿಯಾಗಿದೆ. ಖುಷ್ಬು ಅವರಿಗೂ ಇದೇ ಸೋಂಕು ಅಂಟಿದೆಯಾ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ ಆದರೆ ಅಭಿಮಾನಿಗಳಂತೂ ಖುಷಿ ಅವರಿಗೆ ಬೇಗ ಸುಧಾರಿಸಿಕೊಳ್ಳಿ ನಿಮ್ಮ ಆರೋಗ್ಯ ಸುಧಾರಿಸಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸೆಲಿಬ್ರೆಟಿಗಳೂ ಕೂಡ ಖುಷ್ಬೂ ಅವರಿಗೆ ಶೀರ್ಘ ಆರಾಮಾಗಲಿ ಎಂದು ವಿಶ್ ಮಾಡಿದ್ದಾರೆ.

Comments are closed.