Bollywood news: ತಾಪ್ಸಿ ರವರಿಗೆ ಕಹಿ ಅನುಭವ: ರಾತ್ರಿ ನೇರವಾಗಿ ರೂಮಿಗೆ ಕರೆದ ಟಾಪ್ ನಿರ್ದೇಶಕ. ಕೊನೆಗೆ ಏನಾಯ್ತು ಗೊತ್ತೇ?? ತಾಪ್ಸಿ ಒಪ್ಪಿಕೊಂಡು ಹೇಳಿದ್ದೇನು ಗೊತ್ತೇ??

Bollywood news: ಚಿತ್ರರಂಗದಲ್ಲಿ ಈಗ ಕ್ಯಾಸ್ಟಿಂಗ್ ಕೌಚ್ ಹಾಗೂ ಕಮಿಟ್ಮೆಂಟ್ ಎರಡು ಕೂಡ ಹೆಚ್ಚಾಗುತ್ತಿದೆ. ಇಲ್ಲಿ ಒಳ್ಳೆಯ ಅವಕಾಶಗಳು ಸಿಗಬೇಕು ಎಂದರೆ ಚಿತ್ರರಂಗದವರು ಕೇಳುವ ಕಮಿಟ್ಮೆಂಟ್ ಗಳಿಗೆ ಓಕೆ ಹೇಳಿದರೆ ಮಾತ್ರ ಎಂದು ಹೇಳುತ್ತಾರೆ ಹಲವರು. ಅದರಲ್ಲೂ ಕೆಲವು ನಾಯಕಿಯರು ಸಿನಿಮಾದ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಬರುತ್ತಾರೆ. ಹೀಗೆ ಬರುವವರಿಗೆ ಬೇಕಾದ ಹಾಗೆ ಬಳಸಿಕೊಳ್ಳುವವರೇ ಹೆಚ್ಚು. ಇದನ್ನೂ ಓದಿ: Relationship: ಯಪ್ಪಾ ಅಪ್ಪಿ ತಪ್ಪಿ ಎರಡನೇ ಮದುವೆಯಾದ್ರೆ ಏನೆಲ್ಲಾ ಆಗುತ್ತೆ ಗೊತ್ತೇ?? ಆ ಜುಮ್ ಜುಮ್ ಮಾಯಾ ತಿಳಿದರೆ, ನಡುಗಿ ಹೋಗ್ತೀರಾ.

ಅಂತಹ ಕಲಾವಿದೆಯರು ಬಹಳ ಹುಷಾರಾಗಿ ಇರಬೇಕು. ಈ ಕಲಾವಿದರು ತಮಗೆ ಆದ ಅನುಭವಗಳನ್ನು ಇಷ್ಟು ಸಮಯ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಈಗ ಸಮಯ ಬದಲಾಗಿದೆ, ಮೀಟು ಶುರುವಾದ ನಂತರ ಹಲವು ನಾಯಕಿಯರು ಕ್ಯಾಸ್ಟಿಂಗ್ ಕೌಚ್ ಇಂದ ತಮಗೆ ಆದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಬಾಲಿವುಡ್ ನಲ್ಲಿ ಸಕ್ರಿಯವಾಗಿರುವ ನಟಿ ತಾಪ್ಸಿ ಪನ್ನು ಅವರು ತಮಗೆ ಆದ ಮೀಟು ಅನುಭವದ ಬಗ್ಗೆ ಮಾತನಾಡಿದ್ದಾರೆ. ಸೌತ್ ನಲ್ಲಿ ಸಕ್ರಿಯುವಾಗಿದ್ದ ತಾಪ್ಸಿ ಅವರು ಈಗ ಬಾಲಿವುಡ್ ನಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನೂ ಓದಿ: Film News: ಕರುನಾಡು ಕಂಡ ಶ್ರೇಷ್ಠ ನಟ ವಿಷ್ಣುವರ್ಧನ್ ರವರಿಗೆ ಇಷ್ಟವಾದ ನಟ ಯಾರು ಗೊತ್ತೇ? ಇವರು ಎಂದರೆ ನಿಮಗೂ ಕೂಡ ಇಷ್ಟ

ಇತ್ತೀಚೆಗೆ ಒಂದು ಇಂಟರ್ವ್ಯೂನಲ್ಲಿ ಪಾಲ್ಗೊಂಡಿದ್ದ ತಾಪ್ಸಿ ಅವರು, ಎಮೋಷನಲ್ ಆಗಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.. “ಚಿತ್ರರಂಗದಲ್ಲಿ ಹೀರೋಗಳಿಗೆ ಸಮವಾದ ರೆಮ್ಯುನಿರೇಷನ್ ಹಾಗೂ ಅವಕಾಶ ಎರಡು ಕೂಡ ಹೀರೋಯಿನ್ ಗಳಿಗೆ ಸಿಗುತ್ತಿಲ್ಲ..ಹೀರೋಗಳಿಗೆ ಬಹಳ ಸುಲಭವಾಗಿ ಅವಕಾಶಗಳು ಸಿಗುತ್ತದೆ. ಆದರೆ ನಾಯಕಿಯರಿಗೆ ಹಾಗಿಲ್ಲ, ಕ್ಯಾಸ್ಟಿಂಗ್ ಕೌಚ್ ಸಮಸ್ಯೆ ಕಾಡುತ್ತಿದೆ.

ನಾನು ಕೂಡ ಇದನ್ನು ಅನುಭವಿಸಿದ್ದೇನೆ.. ಹೀರೋಯಿನ್ ಆಗುವುದಕ್ಕಿಂತ ಮೊದಲು ನಾನು ಒಂದು ಸಣ್ಣ ಸಿನಿಮಾ ಆಡಿಷನ್ ಗೆ ಹೋಗಿದ್ದ, ಅಲ್ಲಿ ಡೈರೆಕ್ಟರ್ ನನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದರು.. ನಿನಗೆ ಅವಕಾಶ ಕೊಡುತ್ತೇನೆ, ಆದರೆ ನೀನು ರಾತ್ರಿ ಸಮಯದಲ್ಲಿ ಆಡಿಷನ್ಸ್ ಗಾಗಿ ಬರಬೇಕು ಎಂದು ಹೇಳಿದರು. ನಮಗೆ ಆಗ ವಿಷಯ ಅರ್ಥವಾಯಿತು..ಅದೇ ಕಾರಣಕ್ಕೆ ಅಲ್ಲಿಂದ ಹೊರಗೆ ಬಂದೆ..” ಎಂದು ಹೇಳಿದ್ದಾರೆ ನಟಿ ತಾಪ್ಸಿ. ಇದನ್ನೂ ಓದಿ: 10rs currency sell: ನಿಮ್ಮ ಬಳಿ ಹತ್ತು ರೂಪಾಯಿಗಳ ಹಳೆಯ ನೋಟು ಇದ್ಯಾ? ಮನೆಯಲ್ಲಿಯೇ ಕುಳಿತು ಸೇಲ್ ಮಾಡಿ 25,000ರೂ. ಗಳಿಸಬಹುದು ಹೇಗೆ ಗೊತ್ತೇ?

Comments are closed.