Kannada Film: ರಶ್ಮಿಕಾಗೆ ಬಿಗ್ ಶಾಕ್: ಕನ್ನಡ ಮರೆತಿದ್ದ ರಶ್ಮಿಕಾಗೆ ಬ್ರೇಕ್ ಹಾಕಿದ ಮತ್ತೊಬ್ಬಳು ಕನ್ನಡತಿ: ಎಲ್ಲರೂ ಈಕೆಯೇ ಬೇಕು ಬೇಕು ಎನ್ನುತ್ತಿರುವುದು ಯಾಕೆ ಗೊತ್ತೇ?

Kannada Film: ಟಾಲಿವುಡ್ ನಲ್ಲಿ ಇವ ಕನ್ನಡ ಹುಡುಗಿಯರದ್ದೇ ಹವಾ, ಇಷ್ಟು ದಿವಸ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಕನ್ನಡತಿಯಾಗಿ ಟಾಲಿವುಡ್ ನಲ್ಲಿ ತಮ್ಮದೇ ಹವಾ ಸೃಷ್ಟಿಸಿದ್ದರು, ಆದರೆ ಈಗ ಎಲ್ಲವು ಅವರ ಜಾಗಕ್ಕೆ ಮತ್ತೊಬ್ಬ ನಟಿ ಬಂದಿರುವುದು ಪಕ್ಕಾ ಆಗಿದ್ದು, ಈ ನಟಿ ಇನ್ನುಮುಂದೆ ರಶ್ಮಿಕಾ ಅವರಿಗೆ ಠಕ್ಕರ್ ಕೊಡುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಜೊತೆಗೆ ಆಕೆಗೆ ಬಹಳಷ್ಟು ಅವಕಾಶಗಳು ಕೂಡ ಬರುತ್ತಿದೆ. ಆ ನಟಿ ಯಾರು ಗೊತ್ತಾ? ಇದನ್ನೂ ಓದಿ: Kannada Film: ಒಂದು ಕಡೆ ಅಪ್ಪು ನೋಡಿಕೊಳ್ಳುತ್ತಿದ್ದ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದು ಬಿಲ್ಡ್ ಅಪ್ ಕೊಡುವ ನಟರ ನಡುವೆ ಲಾರೆನ್ಸ್ ಮಾಡಿದ್ದೇನು ಗೊತ್ತೇ??

ಇಂದು ನಾವು ಹೇಳುತ್ತಿರುವುದು ಮತ್ಯಾರ ಬಗ್ಗೆಯು ಅಲ್ಲ, ನಟಿ ಶ್ರೀಲೀಲಾ (Shreeleela) ಅವರ ಬಗ್ಗೆ, ಕನ್ನಡದ ಕಿಸ್ ಸಿನಿಮಾ ಮೂಲಕ ನಟನೆ ಶುರು ಮಾಡಿದ ಶ್ರೀಲೀಲಾ ಅವರು ಇಂದು ಟಾಲಿವುಡ್ (Tallywood) ನಲ್ಲಿ ಸ್ಟಾರ್ ನಟ ಎನ್ನಿಸಿಕೊಂಡಿದ್ದಾರೆ. ಮೊದಲು ಪೆಲ್ಲಿ ಸಂದಡಿ ಸಿನಿಮಾದಲ್ಲಿ ಶ್ರೀಲೀಲಾ ನಟಿಸಿದರು, ಆ ಸಿನಿಮಾ ತಕ್ಕಮಟ್ಟಿಗೆ ಯಶಸ್ಸು ಕಂಡಿತು. ಬಳಿಕ ನಟ ರವಿತೇಜ ಅವರೊಡನೆ ಎರಡನೇ ಸಿನಿಮಾದಲ್ಲಿ ನಟಿಸಿ, ಧಮಾಕ ಸಿನಿಮಾ ಸೂಪರ್ ಹಿಟ್ ಎನ್ನಿಸಿಕೊಂಡಿದೆ.

ಧಮಾಕ ಸಿನಿಮಾದಲ್ಲಿ ಶ್ರೀಲೀಲಾ ಅವರ ಡ್ಯಾನ್ಸ್ ಮತ್ತು ಅಭಿನಯ ನೋಡಿ ಸಿನಿಪ್ರಿಯರು ಫಿದಾ ಆಗಿದ್ದರು, ಅದೇ ರೀತಿ ರೀತಿ ನಿರ್ದೇಶಕರು ಹಾಗೂ ನಿರ್ಮಾಪಕರು ಕೂಡ ಫಿದಾ ಆಗಿದ್ದು, ತಮ್ಮ ಸಿನಿಮಾದಲ್ಲಿ ಶ್ರೀಲೀಲಾ ಅವರೇ ನಟಿಸಬೇಕು ಎನ್ನುತ್ತಿದ್ದಾರೆ. ಇದೀಗ ಶ್ರೀಲೀಲಾ ಅವರು ಟಾಲಿವುಡ್ ನ ಸ್ಟಾರ್, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಉಸ್ತಾದ್ ಭಗತ್ ಸಿಂಗ್ ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆಗಿದೆ, ಈಗಾಗಲೇ ಚಿತ್ರೀಕರಣದಲ್ಲೂ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: Agriculture: ಅಡಿಕೆ ತೋಟದಲ್ಲಿ ಕಳೆನಾಶಕಗಳನ್ನು ಬಳಸಿದ್ರೆ ಕಳೆ ಮಾತ್ರವಲ್ಲ, ಜೀವ, ತೋಟ ಎರಡನ್ನೂ ಕಳೆದುಕೊಳ್ಳಬೇಕಾಗುತ್ತೇ ಎಚ್ಚರ, ಸಂಶೋಧಕರಿಂದ ಹೊರಬಿತ್ತು ಭಯಾನಕ ಸುದ್ದಿ!

ಹರೀಶ್ ಶಂಕರ್ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ತಮಿಳಿನ ಥೆರಿ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ಮಾತ್ರವಲ್ಲದೆ, ತ್ರಿವಿಕ್ರಂ ಶ್ರೀನಿವಾಸ್ ರಾವ್ ಅವರು ನಿರ್ದೇಶನ ಮಾಡುತ್ತಿರುವ ಮಹೇಶ್ ಬಾಬು ಅವರ ಸಿನಿಮಾಗೆ ಶ್ರೀಲೀಲಾ ಅವರು ಆಯ್ಕೆಯಾಗಿದ್ದಾರೆ, ಬಾಲಯ್ಯ ಅವರೊಡನೆ ನಟಿಸಲಿದ್ದಾರೆ, ಕನ್ನಡದಲ್ಲಿ ಜ್ಯೂನಿಯರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗೆ ತೆಲುಗಿನಲ್ಲಿ ಸಹ ಶ್ರೀಲೀಲಾ ಅವರಿಗೆ ಡಿಮ್ಯಾಂಡ್ ಜಾಸ್ತಿಯಾಗಿದ್ದು, ರಶ್ಮಿಕಾ ಅವರನ್ನು ಮೀರಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಇದನ್ನೂ ಓದಿ: TCS Job: ಟಿಸಿಎಸ್ ಗೆ 40 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಬೇಕಂತೆ; ಉತ್ತಮ ಸಂಬಳ, ಫ್ರೆಶರ್ಸ್ ಗೆ ಆದ್ಯತೆ; ಕೂಡಲೇ ಅರ್ಜಿ ಸಲ್ಲಿಸಿದ್ರೆ ಇಲ್ಲಿ ಕೆಲಸ ಪಕ್ಕಾ ಫಿಕ್ಸ್!

Comments are closed.