TCS Job: ಟಿಸಿಎಸ್ ಗೆ 40 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಬೇಕಂತೆ; ಉತ್ತಮ ಸಂಬಳ, ಫ್ರೆಶರ್ಸ್ ಗೆ ಆದ್ಯತೆ; ಕೂಡಲೇ ಅರ್ಜಿ ಸಲ್ಲಿಸಿದ್ರೆ ಇಲ್ಲಿ ಕೆಲಸ ಪಕ್ಕಾ ಫಿಕ್ಸ್!

TCS Job: ಈಗಿನ ಪರಿಸ್ಥಿತಿ ಹೇಗಾಗಿದೆ ಎಂದರೆ, ಸರಿಯಾಗಿ ಒಂದು ಕೆಲಸ ಯಾರಿಗೂ ಸಿಗುತ್ತಿಲ್ಲ. ಇರುವ ಕೆಲಸ ಕೂಡ ಕೈತಪ್ಪಿ ಹೋಗುತ್ತಿದೆ. ಅದರಲ್ಲೂ ಕೋವಿಡ್ ಸೋಂಕು ದೇಶಕ್ಕೆ ಕಾಲಿಟ್ಟ ನಂತರ, ಕಂಪನಿಗಳು ಮುಚ್ಚಿ ಹೋಗುವುದು ಇದೆಲ್ಲವೂ ನಡೆಯುತ್ತಲೇ ಇದೆ. ದೇಶದಲ್ಲಿ ಹಣದುಬ್ಬರ ಕೂಡ ಜಾಸ್ತಿ ಆಗುತ್ತಿದ್ದು, ಹಣಕಾಸಿನ ಸ್ಥಿತಿ ಹದಗೆಡುತ್ತಿರುವ ಕಾರಣ, ಹಲವು ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುತ್ತಿರುವವರನ್ನೇ ತೆಗೆದು ಹಾಕುತ್ತಿದ್ದಾರೆ. ಇದನ್ನೂ ಓದಿ; Relationship: ಯಪ್ಪಾ ಅಪ್ಪಿ ತಪ್ಪಿ ಎರಡನೇ ಮದುವೆಯಾದ್ರೆ ಏನೆಲ್ಲಾ ಆಗುತ್ತೆ ಗೊತ್ತೇ?? ಆ ಜುಮ್ ಜುಮ್ ಮಾಯಾ ತಿಳಿದರೆ, ನಡುಗಿ ಹೋಗ್ತೀರಾ.

ಪರಿಸ್ಥಿತಿ ಹೀಗಾಗಿ, ಕೆಲಸ ಕಳೆದುಕೊಂಡು ಜನರು ಬೇಸರದಲ್ಲಿರುವಾಗ, ಓದು ಪೂರ್ತಿ ಮಾಡಿ ವಿದ್ಯಾರ್ಥಿಗಳು ಕೆಲಸಕ್ಕಾಗಿ ಪದದಾಡುತ್ತಿರುವಾಗ, ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿರುವ, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಸಂಸ್ಥೆಯು ಬರೋಬ್ಬರಿ 40 ಸಾವಿರ ಹೊಸ ಫ್ರೆಶರ್ ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ತಿಳಿಸುವ ಮೂಲಕ ಯುವಕರಿಗೆ ಶಾಕ್ ನೀಡಿದೆ.

Q4 ನ ಫಲಿತಾಂಶ ಪ್ರಕಟಣೆಯಾದ ನಂತರ, 2023-24ರ ಈ ಹಣಕಾಸಿನ ವರ್ಷದಲ್ಲಿ ಸುಮಾರು 40 ಸಾವಿರ ಫ್ರೆಶರ್ ಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ತಿಳಿಸಿದ್ದು, 2022-23ರ ವರ್ಷದಲ್ಲಿ 44 ಸಾವಿರ ಫ್ರೆಶರ್ ಗಳನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾಗಿ ಸಂಸ್ಥೆಯ ಹುಮನ್ ರಿಸೋರ್ಸ್ ಅಧಿಕಾರಿ ಮಿಲಿಂದ್ ಲಕ್ಕಾಡ್ ಅವರು ತಿಳಿಸಿದ್ದಾರೆ. ಈಗ ಆಫರ್ ಕೊಟ್ಟಿರುವ ಎಲ್ಲಾ ಫ್ರಶರ್ ಗಳಿಗೂ ತಮ್ಮ ಕಂಪೆನಿಯಲ್ಲಿ ಖಂಡಿತವಾಗಿ ಕೆಲಸ ಸಿಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 10rs currency sell: ನಿಮ್ಮ ಬಳಿ ಹತ್ತು ರೂಪಾಯಿಗಳ ಹಳೆಯ ನೋಟು ಇದ್ಯಾ? ಮನೆಯಲ್ಲಿಯೇ ಕುಳಿತು ಸೇಲ್ ಮಾಡಿ 25,000ರೂ. ಗಳಿಸಬಹುದು ಹೇಗೆ ಗೊತ್ತೇ?

Comments are closed.